ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಂಕ ಕಾಲಪಕೇನ ತಸ್ಯವಾಭಿಮಾನೇ ಸರ್ವತೋ ದೃಢ || ವಿಧೀಯನೇ ಕ್ರಿಯಾಬಕ್ಕೂ ಗೃಹವಿತ್ತಾದಯಃ ಖಲು | ಶತಸ್ಸಸೈವ ಸತ್ಸದ್ದಿತ್ ಕಾಸಜ್ಞ ಮದುಪಾಸನಾತ್ | *** ಕ್ಷೀಣಾಭಿಮಾನಸ್ಯ ವನಂ ಚಾಲ್ಪಕಿಯಾಃ ಸ್ಮೃತಃ |vÁ| ಮತ್ರಸಾದೇನ ತಸ್ಯವ ಕೀಸ್ನೇಹಸ್ಯ ಸರ್ವತಃ | ಜಾತಿಲಕ್ಷಣಹೀನೊಥ ನ್ಯಾಸಃ ಶಾಸ್ತ್ರರ್ವಿಧೀಯತೇ [ve ನಾಶ್ರ ಜಾತಿಹೀನತ್ಪಾತ' ಪರಹಂಸಸ್ಯ ಸಮ್ಮತಮ್ | ಕಿಂ ತು ವರ್ಣಾಶ್ರಮಾತಿತಾಃ ತದ ನ್ಯಾಸಿನಃ ಸ್ಮೃತಃ |vv0 ಕಾಸ ರ್ಥಸ್ಯ ಸಮಾಪ್ತತಾತ್ ಸಾಸೇ ಸರ್ವಕರಣಾಮ್ | ತನ್ನನ್ನು ಸಇತಿ ಕುತ್ಯಾ ನ್ಯಾಸಃ ಸರ್ವಾಧಿಕಃ ಸ್ಮೃತಃ vr ಶಿ ಯ್ಯಃ ಕರ್ಮನಿರತೈರಪ್ಯರ್ಚ್ಯಃ ಪರಹಂಸಕಃ | ಕಾಸ್ಮತಿ ಪ್ರವಾಸ ತಾತ್ಪರ್ಯಂ ನಾಸ್ತಿ ಕರ್ಮಸು Fo| ಕಾಲಪರಿಪಾಕದಿಂದ ಅವನಿಗೆ ಸರತ ಅಭಿಮನ ದೃಢವಾಗಲಾಗಿ, ಅಧಿಕವಾದ ಕ್ರಿಯೆ ಗಳೂ ಗೃಹ ಧನಾದಿಗಳೂ ವಿಧಿಸಲ್ಪಡುವುವಲ್ಲವೆ ! V೫|| ಆ ಬಳಿಕ, ಅವನಿಗೇ, ಸತ್ಸಹವಾಸದಿಂದಲೂ ಶಾಸ್ತ್ರಜ್ಞಾನದಿಂದಲೂ ನನ್ನ ಉಪಾಸನೆಯಿಂ ದಲೂ ಸ್ವಲ್ಪ ಅಭಿಮಾನಕ್ಷಯವಾಗಲಾಗಿ, ವಾನಪ್ರಸಾಶ್ರಮವೂ ಕರಹಾಸವೂ ವಿಹಿತವಾಗಿ ರುವವvLI ಅನಂತರ, ನನ್ನ ಅನುಗ್ರಹದಿಂದ ಅವನೇ ಸರೈತ ಸ್ನೇಹಶೂನ್ಯನಾದರೆ, ಸುತರಾಂ ವರ್ಣಲಕ್ಷಣವೇ ಇಲ್ಲದಿರುವ ಸನ್ಯಾಸಾಶ್ರಮವು ಶಾಸ್ತ್ರಗಳಲ್ಲಿ ವಿಧಿಸಲ್ಪಡುವುದು ೧v೭|| ಪರಮಹಂಸನಾದವನಿಗ, ಜಾತಿಯೇ ಇಲ್ಲದಿರುವುದರಿಂದ, ಯಾವ ಆಶ್ರಮವೂ ಇಲ್ಲವಂ ಬುದೇ ಯುಕ್ತವಾದದು. ಆದರೆ, ವರ್ಣಾಶ್ರಮಾತೀತವಾದ ಇತರ ಆತ್ಮಗಳು(ಸಮಾಧಿಯೊ ದಲಾದುವು), ಸನ್ಯಾಸಿಗೆ ವಿಧಿಸಲ್ಪಟ್ಟಿರುವುವು |vy! ಸತ್ವ ಕರಗಳನ್ನೂ ಸನ್ಯಾಸಮಾಡಿದಾಗ ಶಾಸ್ತ್ರಧರಗಳೆಲ್ಲವೂ ಅಲ್ಲಿಗೆ ಮುಗಿದುಹೋಗುವ ಆರಣ,- ತಸ್ಮಾನಾಸಮೇಷಾಂ ತಪಸಾಮತಿರಿಕ್ತವಹುಳಿ ' (ಆದುದರಿಂದ, ಪೂರಕ, ವಾದ ಸತ್ಯ ತಪಸ್ಸು ದಮ ಶಮ ಮುಂತಾದುವುಗಳಿಗಿಂತ ತಪಸ್ಸ ಅಧಿಕವೆಂದು ಪೂಜ್ಯರು ಹೇಳಿ ಷ್ಣ ಉಕ್ತವಾಗಿರುವುದು VF1 • ಶತ್ರಿಯರಾದ ಕರಠರಿಂದಲೂಕೂಡ ಪರಮಹಂಸನು ಪೂಜಿಸಲ್ಪಡಬೇಕು' ಎಂದು ಶಾಸ್ತ್ರವು ಹೇಳುತ್ತಿರುವುದರಿ೦ದ, ಶಾಸ್ತ್ರಗಳಿಗೆ ಕರದಲ್ಲಿ ತಾತ್ಸಲ್ಯವಿಲ್ಲವೆಂಬುದು ಸ್ಪಷ್ಟವಾಗು ವುದು Ital