ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಅಯೋಧ್ಯಾಕಾಂಡಃ ಕಾನಿಚಿಜ್ಜಾತಿಭೇದೇನ ಕಾನ್ರಿಕ್ಯಾಬಿಲಕರ್ಮಣಾಮ್ | ವಿವಿಧೋನಿ ಕಾನೈವ ವಿಶದೀನಾಂ ಯಥಾಯಥಮ್ job ತತ್ರಾತ್ಯಕ್ರಮಭೇದೇನ ಕ್ರಿಯಾಃ ಕಾಶಿನ್ನಿಷೇಧಿತಾಃ | ಕಾಶ್ಚಿತ್ ಕಾಸ್ಟಿಕ್ ಕ್ರಿಯಾವಿನ ಗೃಹಸದೇರುದಾಕ್ಸತು: |೨| ಏವಂ ಜಾತ್ಯಾದಿಭೇದೇನ ಸಿಪ್ಪ್ಯಜ್ಞ ಕರ್ಮಸು | ದೇಶಕಾಲವಿಭೇದೈಃ ಲೈಪೋಪ್ಯಕೃತಃ ಖಲು |F೩|| ಕಡೆದ್ದು ಸೋಪಿ ದೋಷಾಯ ದೋಷೋಪಿ ಸ್ಯಾತ್ ಕಚಿದ್ದು | ಗುಣದೋಷಾವವ್ಯವಸ್ಟ್ ಅಪೈವಂ ಶಾಸ್ತ್ರ, ಭೂದಿ ೯೪|| ತತ್ರಾಗಾನುಸಾರೇಣ ಫಲಾನುಕ್ಸ್ ತದಾಪ್ತಯೇ | ಕರ್ಮನಿಷ್ಠ ಸ್ವಾಥ ಶಾಸ್ತ್ರ, ಶನೈರ್ವೆರಾಗ್ಯಬೋಧಕಮ್ |F೫|| ತಸ್ಮಾಚಾ ತಾತ್ಪರ್ಯ೦ ನ ಕರ್ಮಸ್ಥಿತಿ ನಿಶ್ಚಿನು | ಶಾಸೋಕ್ಯವಾದ ಸಮಸ್ತ ಕರಗಳ ಮಧ್ಯದಲ್ಲಿ, ಬ್ರಾಹ್ಮಣಾದಿಗಳಿಗೆ ಆಯಾ ಜಾತಿ ಭೇದಗಳನ್ನನುಸರಿಸಿ ಕೆಲವು ಕರ್ಮಗಳು ನಿಷೇಧಿಸಲ್ಪಟ್ಟಿರುವುವು ೧೯೧|| ಅವುಗಳಲ್ಲಿಯೂ ಕೆಲವು ಕರಗಳು, ಆಯಾ ಅಶಮಭೇದಾನುಗುಣವಾಗಿ ನಿಷೇಧಿಸಲ್ಪ ಟಿರುವುವು. ಅ೦ತು, ಗೃಹಸ್ಥಾಶ್ರಮದವರಿಗೆ, ಕೊನೆಗೆ ಕೆಲ ಕೆಲವು ಕರಗಳು ಮಾತ್ರವೇ ವಿಹಿತವಾಗಿರುವಂತ ನಿರ್ಧರವಾಗುವುದು ೧೯೨|| ಅಯ್ಯ ! ಸುಮಂತ, ! ಹೀಗೆ ಜಾತ್ಯಾದಿಭೇದದಿಂದ ಪ್ರಸ್ವವಾಗಿರುವ ಕರಗಳಲ್ಲಿ, ದೇಶ ಕಾಲ ವಯಸ್ಸು ಗಳ ವ್ಯತ್ಯಾಸದಿಂದ ಕೆಲವು ಸಮಯದಲ್ಲಿ ಲೋಪವೂ ಅಂಗೀಕೃತವಾಗಿರು ವುದಲ್ಲವೆ! ೧೯೩|| ( ಈ ಕರ ಲೋಪದಿಂದ ದೂಷಸಂಭವಿಸುವುದಿಲ್ಲವೆ?' ಎಂದು ಕೇಳಿದರೆ,..-ಆಯಾ ಸಂದ ರ್ಭಗಳಿಗನುಸಾರವಾಗಿ, ಕೆಲವುವೇಳೆ ಗುಣವೂ ದೋಷವಾಗುವುದು ; ಮತ್ತೆ ಕೆಲವುವೇಳೆ ದೋಷವೂ ಗುಣವಾಗುವುದು. ಈ ರೀತಿಯಾಗಿ, ಗುಣದೋಷಗಳು ಅವ್ಯವಸ್ಕಾಸ್ಥಿತಿಯಲ್ಲಿರು ವುವೆಂದು ಶಾಸ್ತ್ರದಿಂದಲೇ ಗೊತ್ತಾಗುವುದು IFYI ಶಾಸ್ತ್ರವು ಪ್ರಥಮತಃ ಆಯ ಪುರುಷರ ಕಾಮನೆಗನುಗುಣವಾಗಿ ಫಲಗಳನ್ನು ಹೇಳಿ, ಅನಂತರ, ಆಯ ಫಲಗಳ ಪ್ರಾಪ್ತಿಗೋಸ್ಕರ ಕರನಿಷ್ಠನಾದವನಿಗೆ, ಮೆಲ್ಲಗೆ ವೈರಾಗ್ಯವನ್ನು ಬೋಧಿಸುವುದು ೧೯೫೧ ಹೀಗಿರುವುದರಿಂದ, ಶಾಸ್ತ್ರಗಳಿಗೆ ಕರದಲ್ಲಿ ತಾತ್ಸರವಿಲ್ಲವೆಂದು ನಿಶ್ಚಯಿಸುವನಾಗು. ಮನೆಂದರೆ,-ಪುರುಷರಿಗೆ ಸ್ನೇಚ್ಛಾ ಪ್ರವೃತ್ತಿಯುಂಟಾಗದಂತೆ ನಿಯಮವಾಡುವುದಕ್ಕಾ ಗಿಯೇ ಕರನ ವಿಧಿಸಲ್ಪಟ್ಟಿರುವುದೆಂದು ತಿಳಿಯುವನಾಗು. (ಎಂದರೆ,-ಶರುಷನು, ಸರ್ವದ ಯಾವುದಾದರೊಂದುವಿಧವಾದ ಕರವನ್ನು ಮಾಡುತ್ತಲೇ ಇರುವನಲ್ಲದೆ, ನಿಮ್ಮಮ್ಮನಾಗಿರುವುದ ಕ್ಯಾಗಲಾರದು. ಹೀಗಿರುವುದರಿ೦ದ, ಒಂದು ನಿಯಮವಿಲ್ಲದಿದ್ದರೆ, ಅವನು ದುಷ್ಕರಕ್ಕೆ ಪ್ರವೇ ಶಿಸಬಹುದು. ಅದುಕಾರಣ, ಪುರುಷನಿಗೆ ದುಷ್ಕರ್ಮದಲ್ಲಿ ಪ್ರವೃತ್ತಿಯುಂಟಾಗದಿರಲೆಂದು, 14