ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ೧] ಅಯೋಧ್ಯಾಕಾಂಡ ದೇಹಾಭಿಮಾನೇ ಗಳಿತೇ ವಿಜ್ಞಾತೇ ಮಯಿ ಮನದ | ಕ್ರಿಯಾತ್ಮ ಸಂಶಯಾಃ ಸರ್ವೇ ನಶ್ಯನೆ ವ ನ ಸಂಶಯಃ ೧೦೩|| ತರ್ಥ್ಯಂ ಸಜ್' ತಾಗಾಮಿಪರಟ್ಟಾನಾಂ ಯಥಾತಥಮ್ || ನಾಶೇನಲೇಪ ಭೋಗೈತಿ ನಾಶಃ ಸಾತ್ ಸೂತ ಕರ್ಮಣಾಮ್ ೧೦೪ ತನ್ನುಚರೀರಜಾತ್ಯಾದೌ ಅಭಿಮಾನವತಾಂ ನೃಣಮ್ | ಶಾಸ್ತ್ರಕ್ಕಂ ಕರ್ಮಜಾಲಂ ನಾನ್ಯಸ್ಯೆತಿ ವಿನಿಶಿನು ||೧೦೫೦ ಯದಾ ಜಾತ್ಯಾಶ್ರಮಾದೌ ತ ಬುದ್ದೇರ್ಲಪೋ ಗತಸ್ತದಾ || ಬಭುತ್ಸು ಕಾಮ್ಯತಿ ಕ್ಷಿಪ್ರ ತದಾ ಶಾಸ್ತ್ರದ ಸರ್ವತಃ ||no೬| ತನ್ನುದ್ದೇಹಾತ್ಮವಾದಾಪ್ತನಿಷೇಧವಿಧಿಗೋರ್ಚಾ | ಸರ್ವಧರ್ಮಾ೯ ಪರಿತ್ಯಜ್ಯ ಮಟ್ಟಕ್ಕೆ ಸುಖಮೇಷ್ಯತಿ ||೧೦೭! ಸುಮನ ಯದಿ ತೇ ಬುದ್ಧಿಃ ಸುದೃಢಾ ಗುಣದೋಪಯೋಃ | ದೋಷರೂಪಂ ತರ್ಹಿ ದೇಹಭಾವಂ ತ್ಯಾ ವೃಥಾಗತ ||೧ov|| ಸಮಂ ಸರ್ವಪು ಭತೇಪು ಮಾಮೇಕಂ ಚೇತನಂ ಗುಣಮ್ | ಸ್ಥಿತಂ ಜಾತಾನನ್ಯ ಭಕ್ತಾ, ಭಜೇಶಂ ಭಾವಗೋಚರವಮ್ [೧೦೯|| ಆಯ್ಯಾ ! ಸುಮಂತ್ರ ! ಪುರುಷನಿಗೆ ದೇಹಾಭಿಮಾನವ ಗಳಿತವಾಗಿ- ನನ್ನ ಸ್ವರೂಪವು ತಿಳಿದಬಳಿಕ, ಸಮಸ್ತ ಕರಗಳೂ ಸಕಲ ಸಂಶಯಗಳೂ ನಾಶಹೊಂದಿಯೇ ಬಿಡುವುವು; ಇದ ರಲ್ಲಿ ಸಂಶಯವಿಲ್ಲ ೧೦೩|| ಆಮೇಲೆ, ಸಂಚಿತ ಆಗಾಮಿ ಪ್ರಾರಬ್ಧಗಳೆಂಬ ಕರಗಳೆಲ್ಲವೂ ನಾಶಹೊಂದಿಬಿಡುವದ ರಿಂದ, ವಿಷಯಭೋಗಲೇಪವು ತಪ್ಪಿ ಹೋಗಿರುವ ಕಾರಣ, ಕಮ್ಮಗಳಿಗೆ ಸ್ವತಏವ ನಾಶವು ಸಿದ ವಾ ಗಿರುವುದು ೧o೪t ಹೀಗಿರುವುದರಿಂದ, ಅMಖ್ಯ ! ಸೂತ! ಶರೀರ ಜಾತಿ ಕುಲ ಮುಂತಾದುವುಗಳಲ್ಲಿ ಅಭಿ ಮನವುಳ್ಳ ಪುರುಷರಿಗೇ ಶಾಸ್ತ್ರಗಳು ಕರಜಾಲವನ್ನು ವಿಧಿಸಿರುವುವೆಂದೂ- ಇತರರಿಗಲ್ಲವೆಂದೂ ನಿಶ್ಚಯಿಸುವನಾಗು ||೧೦೫

  • ಯಾವಾಗ ನಿನಗೆ ಜಾತಿ ಅಶ್ರಮ ಮುಂತಾದುವುಗಳಲ್ಲಿ ಬುದ್ಧಿಯ ಲೇಪವು ಹೋಗಿಬಿಡು ವದೋ, ಆಗ ಬಲು ಬೇಗನೆ ಶಾಸ್ತ್ರಗಳಲ್ಲಿ ಜಿಲ್ಲಾ ಸಯು ಸರ್ವವಿಧವಾಗಿಯ ಶಾಂತವಾ ಗುವುದು U೧೦LI

ಅದುಕಾರಣ, ದೇಹಾತ್ಮವಾದದಿಂದ ಪ್ರಾಪ್ತವಾಗಿರುವ ವಿಧಿನಿಷೇಧಗಳಿಗೆ ವಿಷಯಗ ೪ಾದ ಸಕಲ ಧರಗಳಿನ್ನೂ ಪರಿತ್ಯಜಿಸಿ ನನ್ನಲ್ಲಿ ಭಕ್ತನಾದವನು, ಶಾಶ್ವತವಾದ ಮೋಕ್ಷಸುಖ ವನ್ನು ಕರೆಯುವನು |೧೦೭॥ - ಅಯ್ಯ! ಸುಮಂತ್ರ! ನಿನ್ನ ಬುದ್ಧಿಯು ಗುಣದೋಷಗಳಲ್ಲಿ ಚೆನ್ನಾಗಿ ದಾರ್ಡ್ಯವನ್ನು ಹೊಂದಿದ್ದ ಪಕ್ಷದಲ್ಲಿ, ದೋಷರೂಪವಾದ ಅಸತ್ಯವಾಗಿರುವ ದೇಹಾಭಾವನೆಯನ್ನು ಬಿಟ್ಟು ಬಿಟ್ಟು, ಸರ್ವಭೂತಗಳಲ್ಲಿಯೂ ಸಮನಾಗಿ ನೆಲೆಸಿರುವ ಅದ್ವಿತೀಯನಾದ-ಚೈತನ್ಯಾಕಾರನಾದಗುಣಸ್ವರೂಪನಾದ ನನ್ನನ್ನು ತಿಳಿದುಕೊಂಡು, ನಿನ್ನ ಭಾವನೆಯಲ್ಲಿ ಪ್ರತ್ಯಕ್ಷನಾಗುವ ಪರವಾ ತನ್ನನ್ನು ಅನನ್ಯವಾದ ಭಕ್ತಿಯಿಂದ ಭಜಿಸುವನಾಗು |೧ov-೧೦೯