ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v (ಸರ್ಗ ಶ್ರೀ ತತ್ವ ಸಂಗ್ರಹರಾಮಾಯಣಂ ದೀರ್ಘನೀಲಸುಗನ್ಧಾಥ್ಯಕೇಶಬನಾ ದಿಬನ್ನು ರಮ್ || ಮಧ್ಯಾಹ್ನಾರ್ಕಸವಾನಾಭಕಿರೀಟರ್ನಭಾಸುರಮ್ ೧v ಬಹುವಿದ್ಯುದ್ದ ನಾಬದ್ಧ ನೀಲಮೇಘಮಿವ ಸ್ಥಿತವು 1 ಸ್ವರ್ಣಧಾತ್ಸದ್ದಿತನೀಲಾದ್ರಿ ವಿಗ್ರಹವು for ಅಗೋ ನಿಷಣ್ಣಹನುಮದ್ದಿತಾಸನಸಹವು ! ತತ್ಸಾಣಿಕಮಲನ್ಯವಾಮಪಾದಾಮು ಹಂ ಪ್ರಭುಮ್ |೨೦|| ವ್ಯಾಖ್ಯಾನಪರಮಂ ದೇವಂ ಜ್ಞಾನವದ್ರಾವಿರಾಜಿತಮ್ | ನಾಮೆಜಾನಪರಿನ್ಯಸ್ವಾಮಹಸ ಮುಜು ಗುರುಮ !೦೧ ಭರನ ಧೃತಘ್ನತ ಶತ್ರುಘ್ನು ಧೃತಕಾಮರವು || ಲಕ್ಷ್ಮಣಾನುಚರಂ ದೇವಂ ಸನಕಾದಿಮುನಿಸ್ತುತ ||೨೦| ಕಪಿರಾಕ್ಷಸರಾಜಾಭ್ಯಾಂ ದ್ವಾರೋಪಾನನಿಷೇವಿತಮ್ | ಚಿದಾನನಂ ಚೆದಾಕಾರಂ ಚಿನ್ಮಯಂ ಜಿ ರೂಪಿಣಮ್ |೨೩ || ಸದಾನನ್ನಮಯಂ ದೇವಂ ಕೇವಲಂ ನಿತ್ಯಮವ್ಯಯಮ | - ಅವನ ಬ೦ಧುರ (ದಪ್ಪ) ವಾದ ಕೇಶಬಂಧ (ಜುಟ್ಟು ಗಂಟು) ವು, ದೀರ್ಘವಾಗಿಯ ಕಪ್ಪಾಗಿಯ ಸುಗಂಧಪರಿಪೂರ್ಣವಾಗಿಯೂ ಇದ್ದಿತು. ಮಧ್ಯಾಹ್ನ ಕಾಲದ ಸೂರನಿಗೆ ಸಮಾ ಸವಾದ ಕಾಂತಿಯುಳ್ಳ ಕಿರೀಟರತ್ನ ದಿ೦ದ ಆ ಶ್ರೀ ರಾಮನು ಪ್ರಕಾಶಿಸುತ್ತಿದ್ದನು ||೧|| ಹೀಗಿರುವುದರಿಂದ, ಅನೇಕ ವಿದ್ಯುತ್ಸಮೂಹವರಿವೃತವಾದ ನೀಲಮೇಘದಂತೆಯಸುವರ್ಣಮಯವಾದ ಧಾತುಗಳಿಂದ ವ್ಯಾಪವಾದ ಇ೦ದ ನೀಲಪರ್ವತದಂತೆಯ ಶೋಭಿಸು ತಿದ್ದನು IAF1 ಅವನ ಮು೦ದುಗಡೆಯಲ್ಲಿ ಹನುಮಂತನು ಕುಳಿತು ಕೊಂಡು, ಆ 3 ರಾಮನ ಮುಖದ ಲ್ಲಿಯೇ ದೃಷ್ಟಿ ಯಿಟ್ಟಿದ್ದನು. ಇ೦ತಹ ಹನುಮಂತನ ಕರಯುಗ್ಯದಲ್ಲಿ, ಶ್ರೀರಾಮನು ತನ್ನ ವಾಮಪಾದವನ್ನಿಟ್ಟು ಕೊಂಡು ಕುಳಿತಿದ್ದನು |೨೦|| ಆ ದೇವನು, ಜ್ಞಾನಮುದ್ರೆಯನ್ನು ಕೈಯಲ್ಲಿ ಧರಿಸಿಕೊಂಡು ವಿರಾಜಿಸುತ, ಸಮಸ್ಯರಾದ ಬ ಹರ್ಷಿಗಳಿಗೂ ತತ್ರ ರಹಸ್ಯಗಳನ್ನು ವ್ಯಾಖ್ಯಾನಮಾಡುತ, ಎಡ ತೊಡೆಯ ಮೇಲುಗಡೆ ಎಡದ ಕೈಯನ್ನಿಟ್ಟುಕೊಂಡು, ಸಮಸ್ಯರಾದ ಜ್ಞಾನಿಗಳಿಗೂ ಗುರುವಾಗಿದ್ದನು ||೨೧||

  • ಆಗ, ಭರತನು ಛತಿಯನ್ನೂ -ಶತು ಇ ನು ಚಾಮರವನ್ನೂ ಹಿಡಿದುಕೊಂಡಿದ್ದರು. ಆ ರಾಮದೇವನನ್ನು, ಲಕ್ಷಣನು ಕೇವಲ ವಿನಯದಿಂದ ಅನುಚರನಾಗಿ ಸೇವಿಸುತಲೂ, ಸನಕಾದಿ ಮುನಿಗಳು ಸ್ತುತಿಸುತಲೂ ಇದ್ದರು ೧೨೨೧ |

ಆ ಶ್ರೀರಾಮನಿರುವ ಮಂಟಪದ ಬಾಗಿಲಿನ ಹತ್ತಿರ, ಸುಗ್ರೀವ ವಿಭೀಷಣರು ಕಾಯ್ದು ಕೊಂಡಿದ್ದರು. ಅವನು, ಚಿದಾನಂದ ಸ್ವರೂಪನಾಗಿಯ- ಚಿದಾಕಾರನಾಗಿಯೂ-ಚಿನ್ಮಯ ನಾಗಿಯೂ-ಚಿತೃರೂಪನಾಗಿಯೇ ಇದ್ದನು ||೨೩|| ಅವನು, ಸತ್ಯರೂಪನಾಗಿಯ~ ಅನಂದರೂಪನಾಗಿ - ಅದ್ವಿತೀಯನಾಗಿಯ