ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hov (ಸರ ಶ್ರೀ ತತ್ವ ಸಂಗ್ರಹ ರಾಮಾಯಣಂ ಏವಂ ತಂ ಮದವಸ್ಥಾನಕಾಲವತ್ರ ಕ್ಷಿತ್‌ ಸ್ಥಿತಃ | ತತ ಮದವಾಸದ್ಯ ಮುತ್ಸಾಯುಜ್ಯಮವಾಸಿ |nnot ತನ್ನದೇತರ್h ಗತ್ವಾಕು ಪುರಂ ಮೇ ಮಾತರಂ ನೃಪ !.. ದುಃಖಾಚಯ ಮಾಕ್ಯ ಉಪದಿಷ್ಟಸವಾಧುನಾ ೧೧೧|| ಶ್ರೀ ಶಿವಉವಾಚ. ಏವಂ ಸಮ್ಮೇಧಿತಃ ಸೂತೋ ರಾಮೇಣಾಥ ಕೃತಾಞ್ಚಲಿಃ || ರುರ್ದ ಮಹೀತ್ಯರು ಪೂರ್ಣ ಪಾದಯೋರ್ನ್ಮಪತದ್ದ ರೇಃ [೧೧೨|| ತಂ ಸಮುತ್ತು ಪ್ಯ ರಾಪಿ (ಭಕ್ತಂ ತ್ಯಕುಮಕ್ಷಮಃ | ಬಹುಧಾ ಸನ್ನ ವಾಕ್ಯಂ ಪಯಾಮಾಸ ಸಾರಥಿಮ್ ೧೧೩! ಇತಿ ಶ್ರೀಮದಯೋಧ್ಯಾ ಕಾಣೇ ಸುಮನ್ನ ಪ್ರತಿ ರಾಮೇಣ ವೈರಾಗ್ಯತತ್ವಕಥನಂ ನಾಮ ದ್ವಾದಶಃ ಸರ್ಗಃ, ಹೀಗೆ ಮಾಡುವೆಯಾದರೆ, ಈ ದೇಹದಲ್ಲಿ ನಾನಿರುವಷ್ಟು ಕಾಲಮಾತ್ರವೇ ನೀನೂ ಈ ಭೂಮಿಯಲ್ಲಿದ್ದುಕೊಂಡು, ಅನಂತರ ನನ್ನ ಲೋಕವನ್ನು ಹೊಂದಿ, ಕಮವಾಗಿ ನನ್ನಲ್ಲಿ ಸಾಯು ಜ್ಯವನ್ನು ಪಡೆಯುವ ೧೦॥ ಆದುದರಿಂದ, ಅಯ್ಯಾ ! ಸೂತ! ಈಗ ನೀನು ಬೇಗನೆ ಅಯೋಧ್ಯಾ ಪಟ್ಟಣಕ್ಕೆ ಹೋಗಿ, ನಾನು ಈಗ ನಿನಗೆ ಉಪದೇಶಿಸಿರುವ ತತ್ವವಾಕ್ಯಗಳಿಂದ, ನನ್ನ ತಾಯನ್ನೂ ಮಹಾರಾಜ ದಶ ರಥನನ್ನೂ ದುಃಖದಿಂದ ಬಿಡುಗಡೆ ಮಾಡಿಸುವನಾಗು (೧೧೧ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ! ಈರೀತಿಯಾಗಿ ಶ್ರೀರಾಮನಿಂದ ಉಪದೇಶಿಸಲ್ಪಟ್ಟ ಆ ಸುಮಂತ್ರನು, ಬಳಿಕ ಬದಾಂಜಲಿಯಾಗಿ ರೋದನವಾಡುತ ಸ್ವಾಮಿ ! ನನ್ನನ್ನು ಕಾಪಾಡು ” ಎಂದು ಹೇಳುಶ, ಬಾಷ್ಪವೂರಿತಲೋಚನನಾಗಿ, ಆ ಶ್ರೀಹರಿಯ ಪಾದಗಳ ಮೇಲೆ ಬಿದ್ದನು ೧೧೨11 ಶ್ರೀರಾಮನೂ ಕೂಡ ಅವನನ್ನು ಎಬ್ಬಿಸಿ, ತನ್ನ ಭಕ್ತನನ್ನು ಬಿಡಲಾರದೆ, ಬಹುವಿಧ ವಾದ ಸಮಾಧಾನೋಕ್ತಿಗಳಿ೦ದ ಆ ಸೂತನನ್ನು ಕಳುಹಿಸಿಕೊಟ್ಟನು ||೧೩|| ಇದು ಅಯೋಧ್ಯಾಕಾಂಡದಲ್ಲಿ ಸುಮಂತನಿಗೆ ಶ್ರೀರಾಮನು ಮಾಡಿದ ತತೋಪದೇಶವರ್ಣನೆಯೆಂಬ ಹನ್ನೆರಡನೆಯ ಸರ್ಗವು.