ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩) not not ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾ ತ್ರಯೋದಕಃ ಸರ್ಗಃ, ಶ್ರೀ ಶಿವ ಉವಾಚ. ತತೋ ರಾಮವಚಃ ಶ್ರುತಾ ಸುಮನ್ನೂ ಮನ್ನಿ ಸತ್ತಮಃ | ತದಾ ಕಥತ್ ತಂ ಹಿತ್ಯ 'ರ್ವತ ಪುರಂ ಪ್ರತಿ in!! ತತೋ ಗುಹೋ ಜನೈಃ ಶತ್ರಾ ರಾವಾಗಮಮಹೋತ್ಸವವಮ್ || ಸಖಾಯಂ ಸಮಿನಂ ದ್ರಷ್ಟುಂ ಹರ್ಷಾತ್ ಪೂರ್ಣಮುಖಂಗವತ್ |೨|| ತಿಲಕ್ಷಾರ್ಲಕ್ಷಗಜೈಃ ನವಲಕ್ಷ ಧನುರ್ಧರೈಃ | ರಥೋಕ ಬಹುಭಿರ್ಯುಕ ರಾವಾನ್ನಿಕಮುಪಾಗವತ್ ॥೩॥ ಫಲಾನಿ ಮಧುಪುಪ್ಪಾಣಿ ಗೃಹೀತ್ಯಾ ಭಕ್ತಿಸಂಯುತಃ || ರಾವಸ್ಕಾಗೆ ವಿನಿಕ್ಷಿ ದವತ ಪ್ರಪತದ್ದುವಿ |೪|| ನಮೋನಮಸ್ತೆ ರಘುನನನಾಯ ಸೀತಾಸಮೇತಾಯ ಸಲಕ್ಷ್ಮಣಾಯ || ಕದಣ್ಣ ದೀಕ್ಷಾಗುರುವೇ ನಮಸ್ತೆ ಭೂಭಾರಸಂಹಾರಕ್ಕತಾವತಾರ |Mt ಅಯೋಧ್ಯಾಕಾಂಡದಲ್ಲಿ ಹದಿಮೂರನೆಯ ಸರ್ಗವು, ಪುನಃ ಶ್ರೀ ಪರಮೇಶ್ವನು ಪಾರ್ವತೀದೇವಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ! ಬಳಿಕ, ಮಂತ್ರಿ ಶ್ರೇಷ್ಠನಾದ ಸುಮಂತ್ರನು, ಶ್ರೀರಾಮನ ತತ್ತೂಪ ದೇಶವಾಕ್ಯವನ್ನು ಕೇಳಿ, ಆಗ ಬಹು ಪ್ರಯಾಸದಿಂದ ಅವನನ್ನು ಬಿಟ್ಟು ಅಯೋಧ್ಯಾ ಪಟ್ಟಣ ವನ್ನು ಕುರಿತು ಹಿಂದಿರುಗಿದನು ||೧| ಅನಂತರ, ಗುಹನು ಜನಗಳದ್ವಾರಾ ಶ್ರೀರಾಮನ ಆಗಮನಮಹೋತ್ಸವವನ್ನು ಕೇಳಿದವ ನಾಗಿ, ತನಗೆ ಮಿತ್ರನೂ ಸ್ವಾಮಿಯ ಆದ ಶ್ರೀರಾಮನನ್ನು ನೋಡುವುದಕ್ಕಾಗಿ, ಹರ್ತತಿ ರೇಕದಿಂದ ಬೇಗನೆ ಅಲ್ಲಿಗೆ ಬಂದನು ||೨|| ಆಗ, ಮೂರುಲಕ್ಷ ಕುದುರೆಗಳಿಂದಲೂ ಒಂದುಲಕ್ಷ ಅನಗಳಿಂದಲೂ ಒಂಬತ್ತು ಲಕ್ಷ ಧನು ರ್ಧಾರಿಗಳಿ೦ದಲೂ ಅನೇಕ ರಥಗಳಿಂದಲೂ ಯುಕ್ತನಾಗಿ, ಶ್ರೀರಾಮನ ಸಮೀಪವನ್ನು ಸೇರಿದನು ||೩|| ಫಲಗಳನ್ನೂ ಮಥುವನ್ನೂ ಪುಷ್ಪಗಳನ್ನೂ ಕೈಯಲ್ಲಿ ಹಿಡಿದುಕೊಂಡು ಬಂದು, ಅವಲ್ಲ ವನ್ನೂ ಶ್ರೀರಾಮನ ಮುಂದೆಗಡೆಯಲ್ಲಿ ಸಮರ್ಪಿಸಿ, ಭೂಮಿಯಮೇಲೆ ದಂಡಾಕಾರವಾಗಿ ಪ್ರಣಾಮಮಾಡಿದನು ೪।। ಆಗ ನಮಸ್ಕಾರ ಮಾಡುವ ಸಮಯದಲ್ಲಿ ಭೂಭಾರವನ್ನಿಳುಹಲು ಅವತರಿಸಿರುವ ಎಲೈ ರಾಮಚಂದ್ರನ ! ರಘುವಂಶಕ್ಕಲ್ಲ ಆನಂದಪ್ರದನಾಗಿ ಸೀತೆಯೊಡನೆಯೂ ಲಕ್ಷಣನೂರ ನೆಯ ಕೂಡಿರುವ ನಿನಗೆ ನಮಸ್ಕಾರವು; ಧನುರ್ವಿದ್ಯೋಪದೇಶದಲ್ಲಿ ಪ್ರಪಂಚಕ್ಕೆ ಗುರು