ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

he ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಇತೀರರ್ಯ ಲುರ್ಠ ಭಕಃ ಶಬರೋ ಗುಹನಾಮಕಃ | ರಘುನಾಥಸದಾಮೋಹಪರ್ಯಂ ಸ ಲುರ್ಠ ಯಯ |೩| ಸಂಸ್ಪೃಶ್ಯ ಹಿ ಪದದ ಸಂಕೋಚೇನ ಗವಾಶನಃ | ಉತ್ಸಾಯ ಪುಲಿರ್ಭೂತಾ ವಾಕ್ಯಮಾಹಾತಿಭಕ್ತಿರ್ಮೂ |೭| ಇದಂ ವಪುರಿಮೇ ಧಾರಾಃ ಪುತ್ರಾಕ್ಷೇಮೇ ಧನಂ ತ್ರಿದಮ್ | ರಾಜ್ಯಂ ಚೇದಮಹಂ ಭಕ್ತಾ ಚತುರಜ್ಜಂ ಬಲಂ ಚ ಮೇ || ಜೀವಿತಂ ಚಾಪಿ ಸುಕೃತಂ ಕರ್ಮ ಯಾ ಶುಭಾಶುಭಮ್ | ತತ್ ಸರ್ವಂ ಭವತೇ ದತ್ತಂ ಪ್ರಸನ್ನ ಶಾಧಿ ರಾಘವ |೯|| ಇತಿ ಸರ್ವ೦ ಸಮರ್ಸ್ಯಕ್ಕೆ ತರ್ನ್ನಿ ನ್ಯೂಸ್ತಭರೋ ಗುಹಃ | ಭಕ್ತಿಗದ್ದ ದಯಾ ವಾಚಾ ತುಪ್ಪಾವ ರಘುನನ್ನವಮ್ |೧೦|| ನಮಸ್ತೆ ಕರುಣಾನಿನ್ನೂ ನಮಸ್ತೆ ಭಕ್ತವತ್ಸಲ | ನಮಃ ಸರ್ವಾನ್ನರಸಾಯ ಸಮತಾಗತನುರ್ತಯೇ |nn| ನ ಕಕ್ಕುವ ಸಂಸೋತುಂ ಬ್ರಹ್ಮ ರುದ್ರಾದಿಪಿ ಯಮ್ | ಸೋಷ್ಯ ಕಥಂ ತ್ವಾಂ ಮೂಢಾತ್ಮಾ ಕಿರಾತಃ ಪಾಪಕರ್ಮಕೃತ [೧೨|| ವಾದ ನಿನಗೋಸ್ಕರ ನಮಸ್ಕಾರವು ' ಎಂದು ಬಾಯಲ್ಲಿ ಹೇಳುತ, ಭೂಮಿಯಲ್ಲಿ ಬಿದ್ದು ಹೊರಳು ತಿರುವ ಗುಹನಾಮಕನಾದ ಆ ಶಬರನು, ಶ್ರೀರಾಮನ ಪಾದಕಮಲದವರೆಗೂ ಹೊರಳುತಲೇ ದನು ೧೫-೧ ಸ್ವಯಂ ಗೋಮಾಂಸಭಕ್ಷಕನಾಗಿರುವ ಆ ಗುಹನು, ಕೇವಲ ಸಂಕೋಚದಿಂದ ಶ್ರೀ ರಾಮಚಂದ್ರನ ಪಾದಕಮಲವನ್ನು ಸ್ಪರ್ಶಿಸಿ, ಆ ಬಳಿಕ ಎದ್ದು ನಿಂತುಗೊಂಡು, ಬದ್ಧಾಂಜಲಿ ಯುಗಿ ಭಕ್ತಿವಿಶೇಷಯುಕ್ತನಾಗಿ ಈ ಮಾತನ್ನು ಹೇಳಿದನು |೭|| ಹೇ ರಾಮಚಂದ್ರ! ಇದೂ-ಈ ನನ್ನ ದೇಹವು; ಈ ಹೆಂಡರು ; ಈ ಮಕ್ಕಳು ; ಈ ಧನವು; ಈ ದೊರೆತನವು ; ಈ ನನ್ನ ಜೀವವು ; ನನ್ನ ಚತುರಂಗಸೈನ್ಯವು ; ನನ್ನ ಪ್ರಾಣವು; ನನ್ನ ಪುಣ್ಯವು. ಮತ್ತು, ನಾನು ಇದುವರೆಗೆ ಮಾಡಿರುವ ಸಮಸ್ಯೆ ಶುಭಾಶುಭಕರಗಳು. ಇದಲ್ಲವನ್ನೂ ನಿನಗೆ ಸಮರ್ಪಿಸಿರುವೆನು, ಹೇ ರಾಘವ! ಶರಣಾಗತನಾದ ನನ್ನನ್ನು ಅನು ಗ್ರಹಪುರ್ವಕವಾಗಿ ಕಾಪಾಡಬೇಕು (v°Fl ಹೀಗಂದು ಹೇಳುತ, ಸಮಸ್ತವನ್ನೂ ಆ ಶ್ರೀರಾಮನಿಗೆ ಸಮರ್ಪಿಸಿ, ಅವನಲ್ಲಿ ತನ್ನ ಭಾರ ವನ್ನಲ್ಲ ಇಟ್ಟವನಾಗಿರುವ ಆ ಗುಹನು, ಭಕ್ತಿಗದ ದವಾದ ಮಾತಿನಿಂದ ಆ ರಾಮಚಂದ್ರನನು ಸ್ತುತಿಸಲುಪಕ್ರಮಿಸಿದನು ೧೧ol. ಹೇ ಕೃಪಾಸಾಗರ ! ನಿನಗೆ ನಮಸ್ಕಾರವು. ಎಲೈ ಭಕ್ತವತ್ಸಲನೆ ! ನಿನಗೆ ನಮಸ್ಕಾರವು ಸಕಲ ಪ್ರಾಣಿಗಳಲ್ಲಿಯೂ ಅಂತರಾಮಿಯಾಗಿ ಸರ್ವತ್ರ ಸಮನಾಗಿರುವ ನಿನಗೆ ನಮಸ್ಕಾರವು - ಬ್ರಹ್ಮ ರುದ್ರಾದಿಗಳೂ ಕೂಡ ಯಾವನನ್ನು ಸ್ತೋತ್ರಮಾಡಲು ಸಮರ್ಥಗಳಾಗುವು ದಿಲ್ಲವೋ, ಅಂತಹ ನಿನ್ನನ್ನು-ಕೇವಲ ಮೂಢನಾಗಿಯೂ ಪಾಪಕಮ್ಮಕಾರಿಯಾಗಿಯೂ ಇರುವ ಕಿರತನಾದ ನಾನು-ಹೀಗತನ ಸೂತ್ರಮಾಡಬಲ್ಲೆನು ? ೧೨|