ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಜ ಆ ಶ್ರೀ ತತ್ವ ಸಂಗ್ರಹ ರಾಮಾಯಣಂ ಇತೀರಯನ್ನು ಶ್ರೀರಾಮಃ ಶಬರಂ ಭಕ್ತವತ್ಸಲಃ | ಅನುಗ್ರಹ ಮಹಾಬಾಹುಃ ವಚನಂ ಚೇದಮಬ್ರವೀತ್ |೧೯|| ಮನುಷ್ಯಾಣಾಂ ಸಹಸ್ರೇಷು ಕಲಭಕ್ತಿರ್ಮಾ || ಮಯ ಸರ್ವಾತ್ಮ ಕೇ ದೇವೇ ಲೋಕಾತೀತೇ ಪರಾತ್ಮನಿ ||೨೦| ಬಹುಜನ್ಮಾರ್ಚೆಂ ಪುಣ್ಯ ಮಯಿಭಕ್ತಿರ್ಭವೇದ್ಯದಿ | ತದಾ ಪೂತೋ ಭವೇಜನ್ನು ನ ತೀರ್ಥೈನ್ರ ವ್ರತಾದಿಭಿಃ ion| ಮಯಿ ಭಕ್ತಿಂ ಸವಾಶಿತ್ಯ ನೀಚೋ ನಾ ನೀಚಕರ್ಮಕೃತ್ | ಕಿರಾತವೇಚ ಚಣ್ಣಾಲಾಃ ಯ ಚಾನ್ಸ್ ಪಾಪಯೋನಯಃ |೨೨| ಗವಾಶನೋ ಮದ್ಯಪೋ ವಾ ಶಿವವಿಷ್ಠಾ ದಿನಿ ಕಃ | ಈ ಸರೋ ಕುದ್ದಿ ಮಾಯಾ ಸತ್ಯಂಸತ್ಯಂ ಮಯೋದಿತಮ್ |೨೩|| ಸರ್ವಕಾಸ್ತ್ರ ರತೇಭ್ಯಕ್ಷ ಶ್ರುತ್ಯುಕಾಚಾರಿಣಸ್ತಥಾ | ಪುಣ್ಯಕರ್ಮರತೇಭ್ಯಕ್ಷ ಶ್ರೇಪೈ ನೀಚೋಪಿ ಭಕ್ತಿರ್ಮಾ |೨೪| ದೇಹಾಭಿಮಾನಿನಾಂ ಜಾತಿಸಮಾಚಾರಮಾನಿನಾ | ಕರ್ಮಜಾಡ್ಯ ರತಾನಾಂ ಚ ಮಯಿ ಭಕ್ತಿಃ ಸುದುರ್ಲಭಾ |೨೫! ಎಲ್‌ ಪಾರ್ವತಿ ! ಹೀಗೆ ಹೇಳುತ್ತಿರುವ ಆ ಶಬರನನ್ನು, ಭಕ್ತವತ್ಸಲನಾದ ಮಹಾಭುಜನಾದ ರಾಮಚಂದ ಎನು ಅನುಗ್ರಹಿಸಿ, ಅವನನ್ನು ಕುರಿತು ಈ ಮಾತನ್ನು ಹೇಳಿದನು |Fu ಅಯ್ಯೋ! ಗುಹ ಅನೇಕ ಸಹಸ್ತ ಮನುಷ್ಯರ ಮಧ್ಯದಲ್ಲಿ ಯಾವನೋ ಒಬ್ಬನು ಮಾತ್ರವೇ ಸರ್ವಾತ್ಮಕನಾದ-ನಿತ್ಯಶರಯುಕ್ತನಾದ~ಲೋಕಾತೀತನಾದ-ಪರಮಾತ್ಮನಾದ ನನ್ನಲ್ಲಿ ದೃಢವಾದ ಭಕ್ತಿಯನ್ನಿಡುವನು ||೨೦||

  • ಹೀಗೆ ಅನೇಕ ಜನ್ಮಗಳಲ್ಲಿ ಸಂಪಾದಿಸಲ್ಪಟ್ಟ ಪುಣ್ಯವಿಶೇಷಗಳಿಂದ ನನ್ನಲ್ಲಿ ಭಕ್ತಿಯು೦ ಟಾದರೆ, ಆಗ ಜೀವನು ಪರಿಶುದ್ಧನಾಗುವನು ; ತೀರ್ಧಾದಿಗಳಿಂದಲೂ ವ್ರತಾದಿಗಳಿಂದಲೂ, ಎಂದಿಗೂ ಶುದ್ಧನಾಗುವುದಿಲ್ಲ ೨೧

ನನ್ನಲ್ಲಿ ಭಕ್ತಿಯಿಟ್ಟಿರತಕ್ಕವನಾದರೆ, ಎ೦ತಹ ನೀಚನಾದರೂ, ಎಷ್ಟು ನೀಚವಾದ ಕರ ವನ್ನು ಮಾಡಿದರೂ, ಕಿರಾತ ಮೈ ಚ್ಛ ಚಂಡಾಲಜಾತಿಯವರಾದರೂ, ಇನ್ನೂ ಇತರವಾದ ಪಾಪಯೋನಿಗಳಲ್ಲಿ ಹುಟ್ಟಿದವರಾದರೂ, ಗೋಮಾಂಸಭಕ್ಷಕನಾದರೂ, ಮದ್ಯಪಾಯಿಯಾದರೂ ಶಿವ ವಿಷ್ಣು ಮೊದಲಾದ ದೇವತೆಗಳನ್ನು ನಿಂದಿಸತಕ್ಕವನಾದರೂ, ಅವರೆಲ್ಲರೂ ಶುದ್ಧರಾಗು ವರು. ನನ್ನಿಂದ ಹೇಳಲ್ಪಟ್ಟಿರುವ ಈ ಮಾತು ಸುತರಾಂ ಸತ್ಯವೆಂದು ನಂಬುವನಾಗು ೨೨-೨೩|| ನನ್ನಲ್ಲಿ ಭಕ್ತಿಯುಳ್ಳವನು, ಎಂತಹ ನೀಚನಾಗಿದ್ದರೂ ಸರ್ವಶಾಸ್ತ್ರ ಸದಾಚಾರನಿರತರಾದ ವರಿಗಿಂತಲೂ-ವೇದೋಕ್ಕ ರಾನುಷ್ಠಾನತತ್ಪರನಿಗಿಂತಲೂ-ಸಕಲ ಪುಣ್ಯ ಕರನಿರತರಾದವ ರಿಗಿಂತಲೂ ಶ್ರೇಷ್ಠನೆನ್ನಿಸಿಕೊಳ್ಳುವನು |೨೪|| ಅದರೆ, ದೇಹಾಭಿಮಾನಯುಕ್ತರಾದವರಿಗೂ, ತಮ್ಮ ಜಾತಿ ಆಶ್ರಮಗಳ ಆಚಾರದಲ್ಲಿ ಭಖನವುಳ್ಳವರಿಗೂ, ಕರಜಾತ್ಯನಿರತರಾದವರಿಗೂ ಕೂಡ, ನನ್ನಲ್ಲಿ ಭಕ್ತಿಯು ಸುತರಾಂ ಬಾಗುವುದು ೧೨೫