ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಯಾಗವತುನಿ ತೀರ್ಥಾನಿ ಯೋಗಃ ಸ್ವಾಧ್ಯಾಯಏವ ಚ | ನ ತಥಾ ಪವಯಸ್ತ್ರಜ್ಞ ಮಯಿ ಭಕ್ತಿರ್ಯಥಾ ನರ !! ಬಹೂನಾಂ ಜನ್ಮನಾಮನೇ ಮಯಿ ಭಕ್ತಿ: ಪ್ರಜಾಯತೇ | ಭಕುದೃವಾತ್ ಪರಂ ನೃಣಾಂ ನ ಕೃತ್ಯನವಶಿಷ್ಯತೇ |೨೩|| ನಿರ್ಮತ್ಸರಾವೀತರಾಗಾಃ ಸರ್ವಭೂತಹಿತೇ ರತಾಃ | ಸರ್ವಗ್ರಳವು ಮದ್ಯಾವಾಃ ತೇ ತು ನೀಟಾಅಪಿ ದ್ವಿಜಾ [೨vi ನಿರಾಶಿವನಾರಮ್ಮಾ ನಿಪ್ಪರಿಗ್ರಹಜೀವಿನಃ | ಮಯಿ ಭಕ್ತಿ ಪರಾನೀಟಾಃ ಅಪಿ ಈ ಬ್ರಾಹ್ಮಣೋತ್ತಮಾಃ Bor ಯೇನಕೇನಾಪಿ ಸಂತುಷ್ಟಾ: ಯಕ್ಷಚನ ವಾಸಿನಃ | ಲಾಭನಾಶಸವಾಭಕ್ಕಾ ಮಯಿ ನೀಚಾಂಪಿ ದ್ವಿಜಃ ೩೦| ಸ್ವಜಾತ್ಯಾಶ್ರಮಧರ್ಮೋ ವಾ ತ್ಯಕ್ತವರ್ಣಾಕ್ರಮೋಥ ವಾ | ಅನನ್ಯಚಿತ್ತೂ ಮದ್ಭಕ್ತಃ ಸ ಮೇ ವಿಪ್ರಸಮೋ ಮತಃ |೩೧ ನನ್ನಲ್ಲಿ ಭಕ್ತಿಯು ಹೇಗೆ ಮನುಷ್ಯರನ್ನು ಪರಿಶುದ್ಧರನ್ನಾಗಿ ಮಾಡುವುದೋ, ಅಷ್ಟು ಮಟ್ಟಿಗೆ ಯಜ್ಞಗಳೂ ವ್ರತಗಳೂ ತೀರ್ಥಗಳೂ ಯೋಗಾಭ್ಯಾಸವೂ ವೇದಾಧ್ಯಯನವೂ ಪರಿ ಶುದ್ಧಿಗೊಳ್ಳಿಸುವುದಿಲ್ಲ |೨೬|| ಮನುಷ್ಯರಿಗೆ ಅನೇಕಜನ್ಮಗಳು ಕಳೆದನಂತರ ನನ್ನಲ್ಲಿ ಭಕ್ತಿ ಹುಟ್ಟುವುದು, ಭಕ್ತಿ, ಹುಟ್ಟಿದ ಮೇಲೆ, ಅವರಿಗೆ ಮತ್ತಾವುದೊ೦ದು ಕರವೂ ಅವಶಿಷ್ಟ ವಾಗಿರುವುದಿಲ್ಲ |೨೭| ಯಾರು-ನಿರತ್ಸರರಾಗಿಯ- ವಿರಕ್ತರಾಗಿಯ ಸತ್ವಭೂತಹಿತನಿರತರಾಗಿಯ- ಸರಿ ಪ್ರಾಣಿಗಳಲ್ಲಿಯೂ ನನ್ನನ್ನು ಭಾವಿಸತಕ್ಕವರಾಗಿಯೂ ಇರುವರೋ, ಅವರು ನೀಚಜಾತಿಯ ವರಾಗಿದ್ದರೂ ಬ್ರಾಹ್ಮಣರೆಂದು ತಿಳಿಯಬೇಕು 19v1 ಯಾರು- ಯುವ ಕಾಮನೆಯೂ ಇಲ್ಲದವರಾಗಿಯೂ-ಯಾವ ವ್ಯಾಪಾರವನ್ನೂ ಮರದ ವರಾಗಿಯ-ಯಾವುದನ್ನೂ ತಮ್ಮದೆಂದು ತಿಳಿದುಕೊಳ್ಳದೆ ಜೀವಿಸತಕ್ಕವರಾಗಿಯೂ ಇರುತನನ್ನಲ್ಲಿ ಭಕ್ತಿಯನ್ನಿಟ್ಟು ಕೊಂಡಿರುವರೋ, ಅವರು ನೀಚಜಾತಿಯವರಾಗಿದ್ದರೂ ಬ್ರಾಹ್ಮಣ ಶ್ರೇಷ್ಠರೆನ್ನಿಸಿಕೊಳ್ಳುವರು ೨೯ | ಯಾರು, ಯಾವುದು ಸಿಕ್ಕಿದರೆ ಅದರಿಂದಲೇ ತೃಪ್ತಿ ಪಡುಕಲೂ-ಎಲ್ಲಿಯಾದರೂ ಒಂದುಕರ ವಾಸಮೂಡುತಲೂ-ಲಾಭನಷ್ಟಗಳಲ್ಲಿ ಸಮಚಿತ್ತರಾಗಿಯೂ ಇರುತ-ನನ್ನಲ್ಲಿ ಭಕ್ತಿಯುಳ್ಳವರು ಗಿರುವರೋ, ಅವರು ನೀಚಜಾತಿಯವರಾದರೂ ಬಲಹ್ಮಣರೇ ಸರಿ Ixon ಯುವನು-ತನ್ನ ವರ್ಣಾಶ್ರಮಧಮ್ಮದಲ್ಲಿ ನಿರತನಾಗಿದ್ದರೂ-ಅಥವಾ ವರ್ಣಾಶ್ರಮ ಧರ ವನ್ನು ಬಿಟ್ಟವನಾಗಿದ್ದರೂ-ಅನನ್ಯಚಿತ್ತನಾಗಿ ನನ್ನಲ್ಲಿ ಭಕ್ತಿಯಿಡುವನೋ ಅವನು ಬ್ರಾಹ್ಮ ಅಸದೃಶನೆಂದು ನನ್ನ ಅಭಿಪ್ರಾಯವು ೧೩೧ '15