ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ ವಲ್ಕಲಾಜನಸಂಗೀತ ಮತ್ತಮಾತಬ್ಬಿ ಗಾಮಿನಮ್ | ಸೀತಾಸಹಾಯಂ ದೇವೇಶಂ ಲಕ್ಷ್ಮಣೇನ ಯವೀಯಸಂ !೪೫ ಅಜಾನುಬಾಹುಂ ಶ್ರೀಮನ್ನಂ ಧನುರ್ವಾಧರಂ ವಿಭುಮ್ | ಹೃದನ್ನೇ ತು ಯಥಾ ಧಾತಃ ತಥಾ ಬಾಹ್ಯಪಿ ಚ ಸ್ಥಿತಮ್ |೪೬ || ರಾಮಂ ಪ್ರತ್ಯಕ್ಷತೋ ದೃಷ್ಟಾ ಸರ್ವಲೋಕೇಶರೇಶ್ವರಮ್ 18! ಆಸನಾತ್ ಸ್ವತ ಸಮುತ್ತಾಯ ಪುಳಕಾನನ ಸಂವತಃ ! ದಿವ್ಯರೂಪಧರಂ ದೇವಂ ವವನ್ನೇ ನಾನು ಕೀರ್ತಯ್ರ |&vi ಪಂದ್ಯಾರ್ಘಚಮನಂ ದತ್ವಾ ನಿವೇದ್ಯ ಸಸಿಕಾಸನಮ್ | ಮಧುಪರ್ಕ'೦ ವಲಂ ಚ ಫಲಾನಿ ರಸವನ್ನಿ ಚ |8|| ಪಂದಕಾಳನಂ ಕರ್ತುಂ ಉದ್ಯ ತಸ್ಯ ಮಹಾಮುನೇಃ | ಹಸ್ತಪ್ರಸಾರಣಂ ದೃಪ್ಪಾ ರಾಮೋ ವಚನಮಬ್ರವೀತ್ ॥೫೦i ವಯಂ ಕ್ಷತ್ರಿಯದಾಯಾದಃ ಯಯಂ ಬ್ರಹ್ಮಕುಲೋದ್ಭವಾಃ ಪಾದಪ್ರಕ್ಷಾಳನಂ ಮೇದ್ಯ ಕರ್ತು೦ ನಾರ್ಹಸಿ ಸುವ್ರತ |೧| ಶ್ರೀ ಭರದ್ವಾಜ ಉವಾಚ , ತಂ ತು ಜಾತೋ ರಫೆರ್ವಂಶೇ ಪರವತ್ಪಾದಿಪೂರುಷಃ | ದುಷ್ಟನಿಗ್ರಹಣಂ ಕರ್ತುಂ ಶಿಪ್ಪಾನಾಂ ಪರಿಪಾಲನ : ಮತಗಂಗಮನನಾಗಿಯ-ಪತ್ನಿ ಯಾದ ಸೀತೆಯೊಡನೆಯ ತಮ್ಮನಾದ ಲಕ್ಷಣನೊಡನೆ ಯ ಕೂರಿದವನಾಗಿಯ- ಸತ್ವ ದೇವ ಮಹೇಶ್ವರನಾಗಿಯ-ಆಜಾನುಬಾಹುವಾಗಿಯೂಮಹಾ ಕಾಂತಿಸಂಪನ್ನನಾಗಿಯ-ಧನುರ್ಬಾಣಧರನಾಗಿಯ-ತನ್ನ ( ಭರದ್ವಾಜನ ) ಮನ ಸ್ಸಿನಲ್ಲಿ ಧ್ಯಾನಿಸಲ್ಪಡುತ್ತಿದ್ದಂತೆಯೇ ಹೊರಗೂ ಪ್ರತ್ಯಕ್ಷನಾಗಿರತಕ್ಕವನಾಗಿಯ-ಸತ್ವಲೋಕೇ ಶ್ವರೇಶ್ವರನಾಗಿಯೂ ಇರುವ-ಶ್ರೀರಾಮನನ್ನು ಸಾಕ್ಷಾತ್ತಾಗಿ ನೋಡಿ, ಅವನಿಗೆ ಆಶೀರಾದ ವನು ವಖರಿ, ತಟ್ಟನ ತನ್ನ ಆಸನದಿಂದ ಎದ್ದು, ರೋಮಾ೦ಚದಿ೦ದಲೂ ಆನಂದದಿಂದಲೂ ವ್ಯಾಪ್ತನಾಗಿ, ತನ್ನ ನಾಮಧೇಯವನ್ನು ಉಚ್ಚರಿಸುತ, ದಿವ್ಯರೂಪಧರನಾಗಿರುವ ಆ ಶ್ರೀ ರಾಮನಿಗೆ ನಮಸ್ಕಾರವಖಡಿದನು ೪೩-೪೪|| ಆಗ, ಪಾದ್ಯ ಅರ್ಘ ಆಚಮನೀಯಗಳನ್ನು ಕೊಟ್ಟು-ದಿವ್ಯವಾದ ಆಸನಗಳನ್ನು ನಿರ್ದ ಶಿಸಿ-ಮಧುಪರ್ಕವನ್ನೂ ವಲ್ಕಲವನ್ನೂ ರಸವತ್ತಾದ ಫಲಗಳನ್ನೂ ಸಮರ್ಪಿ ಸಿ-ತನಗೆ (ಶ್ರೀ ರಾಮನಿಗೆ) ಪಾದಪ್ರಕ್ಷಾಳನೆಯನ್ನು ಮಾಡುವುದಕ್ಕೆ ಉದ್ಯುಕ್ತನಾಗಿ ಭರದ್ವಾಜಮಹರ್ಷಿಯು ಹಸ್ತವನ್ನು ನೀಡುತ್ತಿರುವುದನ್ನು ನೋಡಿ, ಶ್ರೀರಾಮನು 'ಎಲೈ ಸುವ್ರತನೆ ! ನಾವು ಕ್ಷತ್ರಿಯ ಕುಲದಲ್ಲಿ ಹುಟ್ಟಿದವರು ; ನೀವು ಬ್ರಾಹ್ಮಣವಂಶಸಂಭೂತರು. ಇದು ಕಾರಣ, ನೀವು ನನಗೆ ಪಾದಪದಳನಮಾಡುವುದು ಯುಕ್ತವಲ್ಲ ' ಎಂದು ಹೇಳಿದನು ||೪೯-೫೧ ಆಗ ಭರದ್ವಾಜಮುನಿಯು ಹೀಗೆ ಮಾತನಾಡಿದನು:- ಹೇ ರಾಮ ! ನೀನು ಆದಿಪುರುಷನಾದ ಪರಮಾತ್ಮನು; ದಷ್ಟನಿಗ್ರಹವನ್ನೂ ಶಿಷ ರಕ್ಷ ನಯನ್ನೂ ಭೂಭಾರಕರಣವನ್ನೂ ಮಾಡುವುದಕ್ಕೊಸರವೂ, ರಾಕ್ಷಸರ ಸಂಹಾರಕ್ಕೋಸ್ಕರವೂ,