ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ಲ ಒ ವಿಭುಂ ಪ್ರಭುಂ ಸರ್ವಗತಂ ಸರ್ವಪಾಠಕ್ಷದಾಲಯಮ್ ||3|| ತಾತಾರಂ ಸರ್ವಲೋಕಾನಾಂ ಭಕ್ತಾನುಗ್ರಹಕಾರಿಣಮ್ || ಜಗದುತ್ಪತಿಸಂಹಾರಕಾರಣ ತಮಸಃ ಪರಮ್ |೨೫1 / ಏವಂ ಧ್ಯಾತ್ಯಾ ರಾಮಚ • ಪರಮಾನನ್ನ ನಿರ್ಭರಃ | ಸರ್ವಂ ಬ್ರಹ್ಮಾಣಗೋಳ ಸ್ಥಂ ರಾಮದೇಹೇ ಸುಕ್ಷೆತ ೦೬ || ಪೃಥಿವೀ ವಾಯುರಾಕಾಶಃ ಆಪೋ ಜ್ಯೋತಿ ಪಞ್ಚನಮ್ | ವಿಚಿತ್ರಾಪಿ ಸರ್ವಾಣಿ ಭುವನಾನಿ ಚತುರ್ದಶ !೦೭| ಚನ್ನ ಸರ್ ಗ್ರಹಾವ ನಕ್ಷತಾಪಿ ತಾರಕಾಃ | ಋಷಿ ವಾಲಖಿಲ್ಯಾದ್ಯಾಃ ಗೌತವಾದ್ಯಾವಹರ್ಷಯಃ |ov|| ಧುನಶ್ಚಾರುನ್ದ ಶ್ರೀ ದೇವೀ ಶಿಂಶುವಾರಸ್ತಥೈವ ಚ || ವಸವೊ ಲೋಕಪಾಲಾಕ್ಷ ಸನಕಾದ್ಯಾಃ ಪುರನ್ಗರಃ |೨೯|| ಗನ್ಗರ್ವಾಯಕ್ಷರಕ್ಷಾಂ ದೇವಾಸ್ಥಾರಸಾಂ ಗಣಃ | ಸರ್ವಾನೇರ್ತ ಮಹಾಭಾಗೇ ರಾಮದೇಹ ಸ ಪಶ್ಯತಿ |೩೦|| ಪಡಸಹಿರ್ತಾ ವೇರ್ದಾ ಪುರಾಣಾಗಮಸಂಹಿತಾಃ | ನಾನಾವಿಚಿತ್ರತನಾ ಣಿ ಸೇತಿಹಾಸಾನ್ಯನೇಕಶಃ ೩೧|| ೪ ೧ ನಿತ್ಯವಾಗಿಯ-ಅವ್ಯಯನಾಗಿಯೂ ವಿಭುವಾಗಿಯ-ಸರ್ವಪ್ರಭುವಾಗಿಯೂ-ಸರ್ವ ಗತನಾಗಿಯೂ-ಸರ್ವಪಾಣಿ ಹೃದಯವಾಸನಾಗಿಯೂ ಇದ್ದನು |೨೪|| ಅವನು, ಸಮಸ್ತ ಲೋಕರಕ್ಷಕನಾಗಿಯ-ಭಕ್ತಾನುಗಹತತ್ಪರನಾಗಿಯ- ಜಗ ತಿನ ಉತ್ಪಸ್ಥಿತಿಲಯಗಳಿಗೆ ಕಾರಣನಾಗಿಯ-ವಯಾತೀತನಾಗಿಯೂ ಇದ್ದನು |೨೫|| ಈ ರೀತಿಯಾಗಿ ಆ ಸೂತಮುನಿಯು ತನ್ನ ಹೃದಯದಲ್ಲಿ ಶ್ರೀ ರಾಮಚಂದ್ರನನ್ನು ಧ್ಯಾನ ಮಡಿ, ಪರಮಾನಂದಭರಿತನಾಗಿ, ಈ ಬ ಹ್ಯಾಂಡಮಂಡಲದಲ್ಲಿರುವ ಸಮಸ್ತ ಪದಾರ್ಥಸಮು ದಾಯವನ್ನೂ ಶ್ರೀರಾಮನ ದೇಹದೊಳಗೆ ಕ೦ಡನು ||೨೬|| ಸೃಧಿವಿ ವಾಯು ಆಕಾಶ ಅಪ್ಪ ತೇಜಸ್ಸು-ಎಂಬ ಪಂಚಮಹಾಭೂತಗಳೂ, ನಾನಾವಿಧ ವಾದ ಸಮಸ್ತ ಭುವನಗಳೂ, ಆಗ ಶ್ರೀರಾಮನ ದೇಹದೊಳಗೆ ಕಾಣಿಸಿದುವು |೨೭|| ಚಂದ್ರಸೂರರುಗಳೂ, ಇತರವಾದ ಗ್ರಹಗಳೂ, ಸಣ್ಣ ದೊಡ್ಡ ನಕ್ಷತ್ರಗಳೂ, ವಾಲ ಖಿಲ್ಯ ಮೊದಲಾದ ಮುನಿಗಳೂ, ಗೌತಮ ಮುಂತಾದ ಮಹರ್ಷಿಗಳೂ ಇದ್ದರು (೨vt. ಧುವ ಅರುಂಧತಿ ಶಿಂಶುಮಾರಚಕ, ಅಷ್ಟವಸುಗಳು ದಿಕ್ಕಾಲಕರು ಸನಕಾದಿ ಮುನಿ ಗಳು ಇ೦ದಗಂಧರ್ವರು ಯಕ್ಷರು ರಾಕ್ಷಸರು ದೇವತೆಗಳು ಅಪ್ಪರ ಸಮೂಹಗಳುಇವುಗಳೆಲ್ಲವನ್ನೂ ಆ ಮಹಾನುಭಾವನಾದ ಸೂತನು ರಾಮನ ದೇಹದೊಳಗೆ ನೋಡುತ್ತಿದ್ದನು | ಮತ್ತು, ಷಡಂಗಸಹಿತವಾದ ವೇದ ಪುರಾಣ ಆಗಮ ಸಂಹಿತ-ಇವುಗಳನ್ನೂ, ಅನೇಕ ವಿಧವಾದ ತಂತ್ರಶಾಸ್ತ್ರಗಳನ್ನೂ, ಅನೇಕವಾದ ಇತಿಹಾಸಗಳನ್ನೂ, ಶತಕೋಟಿವಿಸ್ತರವಾದ