ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸಗ ಅತ್ಯು ಪಾದಕಮಲಂ ರಾಘವಸ್ಯ ಮಹಾತ್ಮನಃ | ಪ್ರಕ್ಷಾಲ್ಯ ವಿಧಿವದ್ಧಿ ಪ್ರತಿ ಪಾತ್ರೆ ತೀರ್ಥ೦ ಪ್ರಗೃಹ್ಯ ಚ |೬೦ | ಪ್ರೊಕ್ಷಾತ್ಮಾನಂ ವಧ್ಯಂ ಶಿರ್ಪ್ಯಾ ಆಕ ಮೇ ಭೂರುರ್ಹಾ ಗೃರ್ಹಾ | ಕೃತಕೃತ್ಯವಿವಾತ್ಮಾನಂ ಮೇನೇ ರಾಘುವದರ್ಶನಾತ್ [೬೧ ಉವಾಚ ಚ ಪ್ರಸನ್ನಾತ್ಮಾ ರಾಘವಂ ಕರುಣಾಕರಮ್ |೬೦] ಧನ್ಯೂಸ್ಸಿ ಕೃತಕೃತ್ಯಕ್ಕಿ ಪುಕ್ಕೊ ಪುರುಷೋತ್ತಮ | ಅದ್ಯ ಮೇ ಸಫಲಂ ಜನ್ಮ ಜೀವಿತಂ ಚ ಸುಬೇವಿತಮ್ |೬೩೦ ಅದ್ಯ ಮೇ ಪಿತರನ್ನು ಸ್ವಾತಿ ರಾಘುವೇ ಗೃಹವಾಗತೇ | ಅದ್ಯೋತ್ಸವೊ ಮಹಾನಾಸೀತ್ ಪಿಕ್ಚಣಾಂ ಮಮ ವೇಕ್ಕನಿ | ಭರದ್ವಾಜಇತಿ ಖ್ಯಾತಿ ಲೋಕೇಷು ಪಚರಿಷ್ಯತಿ |೬೪9 ಇತಿ ಸಮ್ಮಾವ್ಯ ತೇನ್ಯೂನ್ಯಂ ಉಪಿತಾಮುನಿಸನ್ನಿಧೇ |೬೫! ಪತರುತ್ಸಾಯ ಯಮುನಾಂ ಉತ್ತೀರ್ಯ ಮುನಿದಾರಕ್ಕಃ | ಎಂಬುದಾಗಿ ಹೇಳಿ, ಆ ಭರದ್ವಾಜಮುನಿಯು, ಮಹಾತ್ಮನಾದ ಶ್ರೀರಾಮನ ಪಾದಕ ಮಲವನ್ನು ಯಥಾವಿಧಿಯಾಗಿ ತೊಳೆದು, ಒಂದು ಪಾತ್ರೆಯಲ್ಲಿ ಆ ಪಾದತೀರ್ಥವನ್ನು ಹಿಡಿದು ಕೊಂಡು, ತನ್ನನ್ನೂ ತನ್ನ ಪತ್ನಿ ಯನ್ನೂ ಶಿಷ್ಯರನ್ನೂ ಆಶ್ರಮದಲ್ಲಿರುವ ವೃಕ್ಷಗಳನ್ನೂ ತನ್ನ ಮನೆಯನ್ನೂ ಅದರಿಂದ ಪ್ರೋಕ್ಷಿಸಿ, ಶ್ರೀರಾಮನ ದರ್ಶನದಿಂದ ತಾನು ಕೃತಕೃತ್ಯನಾದೆನೆಂದು ತಿಳಿದುಕೊಂಡನು. ಅನಂತರ, ಪ್ರಸನ್ನ ಹೃದಯನಾಗಿ ಕರುಣಾಕರನಾದ ಶ್ರೀರಾಮನನ್ನು ಕುರಿತು ಹೀಗೆ ಹೇಳಿದನು ೧೬೦-೨|| ಎಲೈ ಪುರುಷೋತ್ತಮನ ! ಈಗ ನಾನು ಧನ್ಯನಾದೆನು ; ಕೃತಕೃತ್ಯನಾದೆನು ; ಪುಣ್ಯ ಲಿಯಾದನು. ಈಗ ನನ್ನ ಜನ್ಮವು ಸಫಲವಾಯ್ತು; ನನ್ನ ಜೀವಿತವೂ ಈಗ ಉತ್ತಮವೆ ನಿಸಿತು (LA ಶ್ರೀರಾಮನು ಮನೆಗೆ ಬರಲಾಗಿ, ಈಗ ನಮ್ಮ ಪಿತೃಗಳೆಲ್ಲರೂ ಸಂತುಷ್ಟರಾದರು ; ನನ್ನ ಮನೆಯಲ್ಲಿ ಈಗ ಪಿತೃದೇವತೆಗಳು ವಿಶೇಷವಾಗಿ ಉತ್ಸವವನ್ನು ಅನುಭವಿಸುತ್ತಿರುವರು. ಇನ್ನು ಮೇಲೆ ಭರದ್ವಾಜ ಎಂಬ ಪ್ರಖ್ಯಾತಿಯು ಲೋಕಗಳಲ್ಲಿ ವಿಶೇಷವಾಗಿ ಹರಡಿಕೊಳ್ಳುವುದು, (ಎಂದು ಭರದ್ವಾಜನು ಹೇಳಿದನು ) ILYI ಎಲ್ ಪಾಶ್ವತಿ! ಈರೀತಿಯಾಗಿ ಮಾತನಾಡಿ, ಆರಾಮಾದಿಗಳು ಭರದ್ವಾಜಮುನಿಯ ಸವಿ ಪದಲ್ಲಿ ಆ ರಾತ್ರಿ ವಾಸವdಡಿದ್ದರು, ಆ ಬೆಳಗ್ಗೆ, ಶ್ರೀರಾಮನು ಎದ್ದವನಾಗಿ, ಋಷಿ ಶತ್ರರು ಸಿದ್ಧಪಡಿಸಿಕೊಟ್ಟ ತಪ್ಪದಿಂದ ಯಮುನಾನದಿಯನ್ನು ದಾಟಿ, ಭರದ್ವಾಜಮುನಿಯು