ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M [ಸಗ ಶ್ರೀ ತತ್ವ ಸಂಗ್ರಹ ರಾಮಾಯNo ಅಥ ಕ್ರೀಮದಯೋಧ್ಯಾಕಾಣೆ ಚತುರ್ದಶಃ ಸರ್ಗಃ, ಶ್ರೀಶಿವಉವಾಚ. ಸುಮಪಿ ತಾಯಧ್ಯಾಂ ದಿನಾನೇ ಪ್ರವಿವೇಕ ಹ | ಬಹಿರೇವ ರಥಂ ಸ್ಥಾಪ್ಯ ರಾಜಾನಂ ದ್ರಷ್ಟವಾಯ || ಜಯಶಸ್ಸೇನ ರಾಜಾನಂ ಸುತಾ ತಂ ಪ್ರಣನಾವು ಚ jol ತತೋ ರಾಜಾ ನಮನ್ನಂ ತಂ ಸುಮನ್ನ ವಿಹ್ನಬ್ರವೀತ್ | ಸುಮನ ರಾಮಃ ಕುತು ಕಿಂ ಮಾಂ ಪಾಪಿನಮಬ್ರವೀತ್ರ ||| ಏವಂ ಮನ್ನಿ ಬ್ರುವನ್ನಂ ತಂ ಸುಮನೆ ವಾಕ್ಯ ಮಬ್ರವೀತ್ ॥೩॥ ರಾಮಃ ಸೀತಾ ಚ ಸೌಮಿತ್ರಿ ಮಯಾ ನೀತಾರಥೇನ ತೇ | ಕೃಬ್ ಬೇರಪುರಾಭ್ಯಾಶೇ ಗದ್ಗಾ ತೀರೇ ವ್ಯವಸ್ಥಿತಾಃ |8|| ವಟಕ್ಷೀರ ಸಮಾನೀಯ ಗುಹೇನ ರಘುನನ್ನ ನಃ || ಜಟಾಮುಕುಟವಾಬದ್ಧ ವಾವಾಹ ಸ ದಯಾನಿಧಿಃ (೧೫|| ಅಯೋಧ್ಯಾಕಾಂಡದಲ್ಲಿ ಹದಿನಾಲ್ಕನೆಯ ಸರ್ಗವು. ಕನಃ ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು'- ಎಲ್‌ ಪಾಶ್ವತಿ ! ಪೂರೋಕರೀತಿಯಾಗಿ ಶ್ರೀರಾಮನಿಂದ ಕಳುಹಿಸಲ್ಪಟ್ಟ ಸುಮಂತ್ರನೂ ಕೂಡ, ಸಾಯಂಕಾಲದಲ್ಲಿ ಅಯೋಧ್ಯಾನಗರಿಯನ್ನು ಪ್ರವೇಶಿಸಿದನು. ಅರಮನೆಯ ಹೊರಗ ಡಯೇ ರಥವನ್ನು ನಿಲ್ಲಿಸಿ, ದಶರಥನನ್ನು ನೋಡುವುದಕ್ಕಾಗಿ ತಾನು ಅರಮನೆಯೊಳಕ್ಕೆ ಹೋ ದನು. ಅಲ್ಲಿ ಅವನನ್ನು ಜಯಶಬ್ದ ಪುರಸ್ಸರವಾಗಿ ಸ್ತುತಿಸಿ, ಅವನಿಗೆ ನಮಸ್ಕಾರವನ್ನೂ ಮಡಿದನು |೧|| ಅನಂತರ, ಪುತ್ರಶೋಕಾತುರನಾದ ದಶರಥನು, ತನಗೆ ನಮಸ್ಕಾರ ಮಾಡುತ್ತಿರುವ ಸುಮಂ ತ್ರನನ್ನು ಕುರಿತು ' ಅಯ್ಯೋ! ಸುಮಂತ್ರ! ನಮ್ಮ ರಾಮನಲ್ಲಿರುವನು ? ಅವನು, ಮಹಾಪಾಪಿ ಯಾದ ನನಗೆ ಏನು ಹೇಳಿ ಕಳುಹಿಸಿರುವನು ?' ಎಂದು ಪ್ರಶ್ನೆ ಮಾಡಿದನು. ಹೀಗೆ ಹೇಳುತಿ ರುವ ದಶರಥನನ್ನು ಕುರಿತು, ಸುಮಂತ್ರನು ಈರೀತಿಯಾಗಿ ಹೇಳಿದನು 1924 ಹೇ ಮಹಾರಾಜ! ರಾಮನನ್ನೂ ಸೀತೆಯನ್ನೂ, ಲಕ್ಷಣವನ್ನೂ ನಾನು ನಿನ್ನ ರಥದ ಮೇಲೆ ಕುಳ್ಳಿರಿಸಿಕೊಂಡು ಹೋದನಲ್ಲವೆ! ಅನಂತರ ಅವರು ಶೃಂಗಿಬೇರರರದ ಹತ್ತಿರ ಗಂಗಾ ನದಿಯ ತೀರದಲ್ಲಿ ರಥವನ್ನು ಬಿಟ್ಟು ಉಳಿದವರಾದರು ೧೪ು. ಅನಂತರ, ಕರುಣಾಸಾಗರನಾದ ಆ ರಘುನಂದನನು, ಗುಹನಿಂದ ಅಲದ ಹಾಲನ್ನು ತರಿಸಿ ಕೊಂಡು, ಅದರಿಂದ ಬಟಾಬಂಧವನ್ನು ಮಾಡಿಕೊಂಡು, ನನ್ನನ್ನು ಕುರಿತು ಹೀಗೆ ಹೇಳಿದನು!