ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಕದಾ ದೃವ್ಯಾ ನರವ್ಯಾಘ ಅರಣ್ಯಾತ್ ಪುನರಾಗತ್ || ನನ್ನಿಷ್ಯತಿ ಪುರೀ ಕೃಷ್ಣಾ ಸಮುದ್ರಣವ ಪರ್ವತ |೧೩|| ಅಯಂ ಹಿ ವಾಂ ದೀಪಯತೇ ಸಮುತ್ತಿತಃ ತನೂಜಶೋಕಪ್ರಭವೋ ಹುತಾಶನಃ | ಮಹಿಮಿಮಾಂ ರಶ್ಮಿಭಿರುದ್ಧ ತಪ್ರಭೋ ಯಥಾ ನಿದಾಘೋ ಭಗರ್ವಾ ದಿವಾಕರಃ ||೧೪| ವಿಲಸನ್ನಿ೦ ತಥಾ ತಾಂ ತು ಕೌಸಲ್ಯಾಂ ಪ್ರವತ್ರಮಾಮ್ || ಇದಂ ಧರ್ಮ ಸ್ಥಿತಾ ಧರ್ಮಂ ಸುಮಿತ್ರಾ ವಾಕ್ಯ ಮಬ್ರವೀತ್ |೧೫|| ತವಾರ್ಯೇ ಸದ್ದು ಸೈರ್ಯುಕಃ ಪುತ್ರ ಸ ಪುರುಷೋತ್ತಮಃ | ಕಿಂ ತೇ ವಿಲಪಿತೇನೈವಂ ಕೃಪಣಂ ರುದಿತೇನ ವಾ ||| ತಿಪ್ಪೆ ರಾಚರಿತೇ ಸಮ್ಯಕ್ ಶಕ್ಷತ್‌ ಪ್ರೇತ್ಯವಿದಯೇ | ರಾಮಃ ಸತ್ಯ ಸ್ಥಿತಃ ಶ್ರೇಷ್ಟೋ ನ ಶೋಚ್ಯಃ ಸ ಕದಾಚನ |೧೭|| ವರ್ತತೇ ಚೋತ್ತಮಾಂ ವೃತ್ತಿ, ಲಕ್ಷ್ಮರ್ಣೋ ಸದಾನಮಃ | ದಯಾರ್ವಾ ಸರ್ವಭೂತೇಷು ಲಾಭಸ್ತಸ್ಯ ಮಹಾತ್ಮನಃ |inv|| ಅರಣ್ಯದಿಂದ ಹಿಂದಿರುಗಿ ಬಂದ ಆ ಪುರುಷಶಸ್ಥರನ್ನು ನೋಡಿ, ಪೂರ್ಣಿಮೆಯಲ್ಲಿ ಸಮುದ್ರವು ಹರ್ಷಪಡುವಂತೆ, ನಮ್ಮ ಅಯೋಧ್ಯೆಯು ಹರ್ಷಪಡುತ ಖವಾಗ ಅಭಿನಂದಿಸು ವುದು 111೧೩|| - hಷ್ಟ ಕಾಲದಲ್ಲಿ ಪ್ರಚಂಡಕಿರಣನಾದ ಸೂಯ್ಯನು ತನ್ನ ಕಿರಣಗಳಿಂದ ಭೂಮಿಯನ್ನು ದಹಿಸುವಂತೆ, ವುತವಿರಹದುಃಖದಿಂದುಂಟಾಗಿರುವ ಅಗ್ನಿಯು ಪ್ರಜ್ವಲಿಸುತ ನನ್ನನ್ನು ಸುಡು ತಿರುವುದಿಲ್ಲ! ೧೧೪l ಈ ರೀತಿಯಾಗಿ ವಿಲಾಸಮಾಡುತ್ತಿರುವ ಪ್ರಶಸ್ತಳಾದ ಕೌಸಲೆಯನ್ನು ಕುರಿತು, ಧರ ನಿಷ್ಟೆಯಾದ ಸುಮಿತ್ರೆಯು, ಧರಯುಕ್ತವಾದ ಈ ಮಾತನ್ನು ಹೇಳಿದಳು |೧೫|| ಆರೈ! ಪುರುಷೋತ್ತಮನಾದ ನಿನ್ನ ಆ ಪುತ್ರನು ಕೇವಲ ಸದ್ಗುಣಸಂಪನ್ನನಾಗಿ ವನು. ಅವನನ್ನು ಕುರಿತು ನೀನು ಹೀಗೆ ಆಳುವುದರಿಂದ ಫಲವೇನು ? ಕಣ್ಣೀರು ಸುರಿಯಿಸು ವದುತಾನೆ ಏತಕ್ಕೆ? |೧೬| | ನಮ್ಮ ರಾಮನು, ಶಿಷ್ಟರಿ೦ದ ಪದೇಪದೇ ಚೆನ್ನಾಗಿ ಆಚರಿಸಲ್ಪಟ್ಟ-ಪರಲೋಕಸುಖ ವಹವಾದ ಸತ್ಯಮಾರ್ಗದಲ್ಲಿ ನಡೆಯುತ್ತಿರುವನು. ಆವನವಿಷಯದಲ್ಲಿ ಎಂದಿಗೂ ಶೋಕಪರ ಬಾರದು B೧೭ ನಿರ್ದೋಷನೂ ಸತ್ವಭೂತದಯಾಶಾಲಿಯೂ ಆದ ನಮ್ಮ ಲಕ್ಷ್ಮಣನು, ಅವನಲ್ಲಿ ಸದಾ ಉತ್ತಮವಾದ ಸೇವಕವೃತ್ತಿಯನ್ನು ಕೈಗೊಂಡಿರುವನು. ಮಹಾತ್ಮನಾದ ಅವನಿಗೆ, ಇದೇ ದೊಡ್ಡ ಲಾಭವು!೧vi