ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ೧೩ ಅಯೋಧ್ಯಾಕಾಂಡ ಕೀರ್ತಿಭೂತಾಂ ಪತಾಕಂ ಯೋ ಲೋಕೇ ಭಾಮಯತಿ ಪ್ರಭುಃ | ರಾಮಃ ಸತ್ಯವ್ರತಪರಃ ಕಿಂ ನ ಸವಾತ್ಮಜಃ ೧೯ || ವ್ಯಕಂ ರಾಮಸ್ಯ ವಿಜ್ಞಾಯ ಶೌರ್ಯಮಾಹಾತ್ಮ ಮುತ್ತಮಮ್ | ನ ಗಾತ್ರಮಂಶುಭಿಃ ಸೂರ್ಯಃ ಸನಾಪಯಿತುಮರ್ಹತಿ [೨೦|| ಶಿವಃ ಸರ್ವೆಪು ಕಾಲೇಜು ಕಾನನೆಬೊ ವಿನಿಸ್ಸತಃ | ರಾಘುವಂ ಯುಕ್ತಶೀತೋಷ್ಣಃ ಸೇವಿಷ್ಯತಿ ಸುನಿಲಃ |೨೧|| ಕಯಾನವನನುಂ ರಾತ್ ಏತೇವಾಭಿಸರಿಸ್ಮಜ೯ || ರಶ್ಮಿಭಿಃ ಸಂಸ್ಕೃರ್ಶ ಶೀತೈ ಚನ್ನಮಾ ಬ್ಲಾದಯಿಷ್ಯತಿ ||೨೨|| ಸ ವೀರಃ ಪುರುಷವ್ಯಾಘ್ರುತಿ ಸ್ವಬಾಹುತಲವಾಶ್ರಿತಃ || ಅರಣ್ಯಸ್ಥವ್ಯಸಂತ್ರಸೋ ವೇ ನೀವ ನಿವಚ್ಛತಿ ||೨೩|| ಯಸ್ಯಮಗಥಮಾಸಾದ್ಯ ವಿನಾಶಂ ಯಾನಿ ಶತವಃ | ಕಥಂ ನ ಪೃಥಿವೀ ತಸ್ಯ ಶಾಸನೇ ಸಾತುಮರ್ಹತಿ [೨೪| ಯಾ ಶ್ರೀಃ ಕೌರ್ಯಂ ಚ ರಾಮಸ್ಯ “ಯಾ ಚ ಕಲ್ಯಾಣಸತ್ಯತಾ | ನಿವೃತ್ತಾರಣ್ಯವಾಸಕ್ಷ ಕ್ಷಿಪ್ರ ರಾಜ್ಯಮವಾಪ್ಪತಿ (೨೫ Q ರ ಮುoದವ ಸತ್ಯವ್ರತಸರನೂ ಸರೈ ಸಮರ್ಥನೂ ಆಗಿರುವ ಯಾವ ರಾಮಚ೦ದ್ರನು ತನ್ನ ಕಿರಿ ರೂಪವಾದ ಧ್ವಜವನ್ನು ಲೋಕದಲ್ಲೆಲ್ಲ ಬೀಸುತ್ತಿರುವನೋ, ಅಂತಹ ನಿನ್ನ ಮಗನು ಯಾವ ಸುಖವನ್ನು ತಾನೆ ಹೊಂದಲಾರನು ? i೧೯|| ರಾಮನ ಶೌಲ್ಯವನ್ನೂ ಲೋಕೋತ್ತರವಾದ ಮಹಿಮೆಯನ್ನೂ ತಿಳಿದುಕೊಂಡು, ಸರ್ ನೂ ಕೂಡ ತನ್ನ ಕಿರಣಗಳಿಂದ ರಾಮನ ಶರೀರವನ್ನು ಸಂತಾಪಪಡಿಸಲಾರನು |೨೦|| ಅರಣ್ಯದಲ್ಲಿ ವೃಕಷಂಡಗಳ ದೆಸೆಯಿಂದ ಹೊರಟು ಸುಖಕರವಾಗಿ ಬೀಸುವ ಮಂದವ ರುತವು, ಮಂಗಳಕರವಾಗಿಯೂ ತಕ್ಕಷ್ಟು ಶೀತೋಷ್ಣ ವಾಗಿಯ ಸತ್ವ ಕಾಲದಲ್ಲಿಯ ರಾಮ ನನ್ನು ಸೇವಿಸುವುದು |೨೧|| onಯಲ್ಲಿ ಮಲಗಿರುವ ನಿರ್ದೋಷನಾದ ರಾಮನನ್ನು, ಚಂದ್ರನು ತನ್ನ ಶೀತಳವಾದ ಕಿರಣಗಳಿಂದ ತಂದೆಯೋಪಾದಿಯಲ್ಲಿ ಆಲಿಂಗಿಸುತ ಆಹ್ವಾ ದಪಡಿಸುವನು ||೨೨|| ಹರುಷವ್ಯಾಘ್ರನಾದ ಆ ಮಹಾವೀರನು, ತನ್ನ ಬಾಹುಬಲವನ್ನು ಆಶ್ರಯಿಸಿದವನಾಗಿ, ಅರಣ್ಯದಲ್ಲಿದ್ದರೂ ಮನೆಯಲ್ಲಿದ್ದಂತೆಯೇ ನಿರ್ಭಯವಾಗಿ ವಾಸಮಾಡುವನು ೨೩| ಯವನ ಬಾಣವರ್ಗಕ್ಕೆ ಗುರಿಯಾಗಿ ಸಕಲಶತ್ರುಗಳೂ ವಿಶೇಷವಾಗಿ ನಾಶ ಹೂ೦ದು ವರೋ, ಅಂಥವನಿಗೆ ಭೂಮಿಯು ಹೇಗೆತಾನೆ ಆಜ್ಞಾನುವರಿಯಾಗಿರಲಾರದು ? ೨೪! ನಮ್ಮ ರಾಮನ ಯುವ ದಿವ್ಯವಾದ ತೇಜಸ್ಟ-ಶ್ರವೂ-ಮಹಾಸತ್ವ ಸಂಪತ್ತಿಯ ಇರು ವವೋ, ಇವುಗಳ ಮಹಿಮೆಯಿಂದಲೇ-ಅವನು ಅರಣ್ಯವಾಸದಿಂದ ಹಿಂದಿರುಗಿ ಒ೦ದು ಬೇಗನೆ ರಾಜ್ಯವನ್ನು ಪಡೆಯುವನು |೨೫