ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೪ ಶ್ರೀ ತತ್ವ ಸಂಗ್ರಹ ರಾಮಾಯಣಂ ( ಸರ್ಗ ಸೂರ್ಯಸ್ಯಾಪಿ ಭವೇತ್ ಸೂರ್ಯೋ ಹೈಗೇರಗ್ನಿಃ ಪ್ರಭೋ ಪ್ರಭುಃ | ಶ್ರಿಯಃ ಶ್ರೀ ಭವೇದಗ್ರಾ, ಕೀರ್ತಿಃ ಕೀರ್ತ್ಯಾಃ ಕ್ಷಮಾಕ್ಷಮಾ| ದೈವತಂ ದೇವತಾನಾಂ ಚ ಭೂತಾನಾಂ ಭೂತಸತ್ತಮಃ ||೬| ತಸ್ಯ ಕೇ ಹೈಗುಣಾದೇವಿ ರಾಷ್ಟೆ ವಾಥವಾ ಪುರೇ |೨೭| ಪೃಥಿವ್ಯಾ ಸಹ ವೈದೇಹ್ಯಾ ಕ್ರಿಯಾ ಚ ಪುರುಷರ್ಪಭಃ | ಕಿಸಂ ತಿನ್ನಭಿರೇತಾಭಿಃ ಸಹ ರಾಮೋಭಿಪೇಕ್ಷ ತೆ | vi ಕುಶಚೀರಧರಂ ವೀರಂ ಗಚ್ಚ ನ್ಯಮಪರಾಜಿತಮ್ | ಸೀತೇವಾನುಗತಾ ಲಕ್ಷ್ಮಿ ತಸ್ಯ ಕಿಂ ನಾಮ ದುರ್ಲಭಮ್ !of || ಧನುರ್ಧರವರೋ ಯಸ್ಯ ಬಾಣಖಡ್ಡಾ ಸ್ವಚ್ಛತೆ ಸ್ವಯಮ್ | ಲಕ್ಷ್ಮಣ ವಜತಿ ಹೈಗೇ ತಸ್ಯ ಕಿಂ ನಾವು ದುರ್ಲಭಮ್ |೩೦| ನಿವೃತ್ತವನವಾಸಂ ತಂ ದಮಾನಿ ಪುನರಾಗತವಮ್ | ಜಹಿ ಶೋಕಂ ಚ ವೋಹಂ ಚ ದೇವಿ ಸತ್ಯಂ ಬ್ರವೀಮಿ ತೇ |೩೧ ಶಿರಸು ಚರಣಾವತ್‌ ವನ್ದ ಮಾನವನಿತೇ | ಪುನಪ್ರ್ರಕ್ಷಸಿ ಕಲ್ಯಾಣಿ ಪುತ್ರಂ ಚನ್ನ ಮಿವೋದಿತವ ೩೨| ದತ್ತ ಅ - ನಾದ ರಾಮನಿಗನಾಗಿಯೂ ಇರುತಗಳಿಗೆಲ್ಲ ದೇವತೆ ನಮ್ಮ ರಾಮನು, ಸೂರನಿಗೂ ಸೂರನಾಗಿಯ, ಅಗ್ನಿಗೂ ಅಗ್ನಿ ಯಾಗಿಯ, ಪಭು ವಿಗಲ್ಲ ಪ್ರಭುವಾಗಿಯೂ, ಲಕ್ಷ್ಮಿಗೆ ಲಕ್ಷಿಯಾಗಿಯೂ, ಕೀರ್ತಿಗೆಲ್ಲ ಉತ್ತಮವಾದ ಕೀರ್ತಿಯಾ ಗಿಯೂ, ಕ್ಷಮೆಗೆ ಕ್ಷಮೆಯಾಗಿ, ದೇವತೆಗಳಿಗೆಲ್ಲ ದೇವತೆಯಾಗಿಯೂ, ಸಮಸ್ಯಭೂತಗಳಿಗೂ ಉತ್ತಮಭೂತರೂಪನಾಗಿಯೂ ಇರುವನು. ಎಲ್‌! ಕೌಸಲ್ಯ ! ಇಂತಹ ಮಹಾನುಭಾವ ನಾದ ರಾಮನಿಗೆ, ರಾಷ್ಟ್ರದಲ್ಲಿಯಾಗಲಿ ಅಥವಾ ಪಟ್ಟಣದಲ್ಲಿಯಾಗಲಿ ಯಾವ ಅವಗುಣಗಳು ಪ್ರತಿಬಂಧಕವಾಗಿರುವುವು ? |೨೬-೨೭॥ ಪುರುಷಶಿಷ್ಯನಾದ ರಾಮನು, ಭೂಮಿಯೊಡನೆಯ ಸೀತೆಯೊಡನೆಯೂ ವಿಜಯಲಕ್ಷ್ಮಿ ಯೋಜನೆಯ ಬೇಗನೆ ಪಟ್ಟಾಭಿಷೇಕ ಮಾಡಿಸಿಕೊಳ್ಳುವನು |೨vt ನಾರುಮಡಿಯನ್ನು ಟ್ಟು ಕೊಂಡು ಅರಣ್ಯಕ್ಕೆ ಹೋಗುತ್ತಿರುವ ಅಪರಾಜಿತನಾದ ಯಾವ ಮಹಾವೀರನನ್ನು -ಸೀತೆಯಂತಯೇ-ಲಕ್ಷಿಯ ಅನುಸರಿಸಿ ಹೊರಟಳೋ, ಅಂತಹ ಮಹಾ ನುಭಾವನಿಗೆ ಏನುತಾನೆ ದುರ್ಲಭವ ? 1೨೯. - ಧನುರ್ಧಾರಿಗಳಲ್ಲೆಲ್ಲ ಉತ್ತಮನೆನಿಸಿದ ಲಕ್ಷಣನು-ಖಡ್ಡ ವನ್ನೂ ಅಸ್ತ್ರವನ್ನೂ ಧರಿಸಿತಾನು ಯಾವನಿಗೆ ಮುಂದುಗಡೆ ಹೊಗುತಿರುವನೋ, ಅಂಥವನಿಗೆ ಏನುತಾನೆ ದುರ್ಲಭವ ? | ಎಲ್ ದೇವಿ; ಅರಣ್ಯವಾಸವನ್ನು ಕಳೆದುಕೊಂಡು ಪುನಃ ಬಂದಂತಹ ಆ ರಾಮನನ್ನು, ನೀನು ಬೇಗನ ನಡುವೆ ಈ ಶೋಕವನ್ನೂ, ಮೋಹವನ್ನೂ ಬಿಟ್ಟುಬಿಡು, ನಾನು ನಿನಗೆ ದಿಟವಾಗಿ ಹೇಳುವನು ೩ ಎಲ್ ಅಂದಿತೆ ! ಕಲ್ಯಾಣಿ! ತನ್ನ ಶಿರಸ್ಸಿನಿಂದ ನಿನ್ನ ಈ ಪಾದಗಳನ್ನು ನಮಸ್ಕರಿಸುತ ಆಗತಾನೆ ಉದಯಿಸಿದ ಚಂದ್ರನಂತ ಆಹ್ಲಾದವುಂಟುಮಾಡುವ ನಿನ್ನ ಮಗನನ್ನು ನೀನು ಪುನಃ ಬೇಗನೆ ನಡುವೆ ೧೩೨