ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಂಗ್ರಹ ರಾಮಯಣಂ [ಸರ್ಗ ಅಥ ಶ್ರೀಮದಯೋಧ್ಯಾಕಾಣ್ ಪಳ್ದಶಃ ಸರ್ಗಃ ಶ್ರೀ ಶಿವಉವಾಚ. ತತೋ ದಶರಥ ರಾಜಾ ರಾಮೇ ಚಿತ್ರಗಿರಿಂ ಗತೇ | ರಮಂ ದೂರಗತಂ ಜಿತ್ತಾ ಕೌಸಲ್ಯಾಮಿದಮಬ್ರವೀತ್ || ನ ಈ ಮನುಷ್ಯಾದೇವತ್ತೇ ಯೇ ಚಾರು ಶುಭಕುಲಮ್ | ಮುಖಂ ದಕ್ಷ ರಾಮಸ್ಯ ವರ್ಷ ಪ ದತೇ ಪುನಃ |೨| ಪದ್ಮಪತ್ರಕ್ಷ೧೦ ಸುಳ್ಳು ಸುದಂಷ್ಟ ಚಾರುನಾಸಿಕಮ್ | ಧನ್ಯಾದ್ಯಕ್ಷ ಶ್ರೀ ರಾಮಸ್ಯ ತಾರಾಧಿಪನಿಭಂ ಮುಖಮ್ |೩|| ಇವಮುಕ್ತಧರ್ಮಾತ್ಮಾ ರಾಮಂ ಧ್ಯಾರ್ಯ ಮುಹುರ್ಮುಹುಃ | ರಾಮೇತಿ ವಿಲವನ್ನೇವ ಸ್ವರ್ಗ೦ ಪಪ ಮಹೀಪತಿಃ 80 ಶ್ರೀ ಶರ್ವತ್ಯುವಾಚ | ರಾಮಸ್ಯ ದರ್ಶನಾದೇವ ಸ್ಮರಣಾತ್ ಸ್ಪರ್ಶ ನಾದಪಿ | ಬಿಪಿನೋಪಿ ಪ್ರಮುಚ್ಯನೇ ಕರ್ಮಬನ್ದಾದ್ಯವಾನ್ತಕ ೧೫೦ ಅಯೋಧ್ಯಾಕಾಂಡದಲ್ಲಿ ಹದಿನಚ್ಚನೆಯ ಸರ್ಗವು. ಶನಃ ಪರಮೇಶ್ವರನು ಪಾರತಿಯನ್ನು ಕುರಿತು ಹೇಳುವನು::--- ಎಲ್ಲಿ ಪಾಶ್ವತಿ! ಆಬಳಿಕ, ರಾಮನು ಚಿತ್ರಕೂಟಪರತಕ್ಕೆ ಹೋಗಲಾಗಿ, ದಶರಥಮಹಾ 0ರಿಜನು, ರಾಮನು ಬಹುದೂರ ಹೊರಟುಹೋದನೆಂದು ತಿಳಿದುಕೊಂಡು ಆಸಿಯೊಡನೆ ಹೀಗೆ ಹೇಳಿದನು ||೧| ಎಲೌಕಿಸಿ! ಈಗ ನಮ್ಮ ರಾಮನಿಗೆ ನಿಯಮಿತವಾಗಿರುವ ಹದಿನಾಲ್ಕುವರ್ಷ ಅರಣ್ಯವಾಸ ಕಳೆದಮೇಲೆ-ಹದಿನಚ್ಚನೆಯ ವರ್ಷದಲ್ಲಿ- ಅತಿಸುಂದರವಾಗಿ ದಿವ್ಯ ಕುಂಡಲಗಳಿಂದ ವಿರಾಜಿಸುತ್ತಿ, ರುವ ರಾಮನ ಮುಖವನ್ನು ಯಾರು ನೋಡುವರೋ, ಅವರು ಮನುಷ್ಯರಲ್ಲ ;-ದೇವತೆಗಳು ಕಮಲದಳದಂತೆ ನೇತವಳುದಾಗಿಯೂ, ಸುಂದರವಾದ ಹುಬ್ಬುಗಳಿಂದ ವಿರಾಜಿಸುತ ಲೂ, ಉತ್ತಮವಾದ ದಂತಪಂಕ್ತಿಯಿಂದ ಶೋಭಿಸುತಲೂ, ಎಸಳಾದ ಮಗಿನಿಂದ ಪ್ರಕಾಶಿ ಸುತ್ತಲೂ ಇರುವ, ಪೂರ್ಣಚಂದ್ರಸಮಾನವಾದ ರಾಮನ ಮುಖವನ್ನು, ಕೇವಲ ಪುಣ್ಯಶಾಲಿ ಗಳು ನೂಡುವರು (ಎಂದು ದಶರಥನು ಹೇಳಿದನು) ೧೩೧ ಎಲ್' ಪಾಶ್ವತಿ! ಹೀಗಂದು ಹೇಳಿ, ಧರಾತ್ರನಾದ ಆ ದಶರಥನು, ರಾಮನನ್ನೇ ಧ್ಯಾನಿ ಸುತ, ರಾಮರಾಮ ಎಂದು ವಿಲಾಸವಡುತಲೇ ಸ್ವರ್ಗವನ್ನು ಹೊಂದಿಬಿಟ್ಟನು |೪ ಪಾಶ್ವತೀದೇವಿಯು ಪ್ರಶ್ನೆ ಮೂಡುವಳು:- ಯಮನಿಗೂ ಅಂತಕನಾದ ಪರಮೇಶ್ವರನೆ! ಎಂತಹ ಪಾಪಿಗಳವರೂ, ಶ್ರೀರಾಮನ ದರ್ಶನಮಶ್ರದಿಂದಲೂ-ಸ್ಮರಣೆಯಿಂದಲೂ-ಸ್ಪರ್ತನದಿಂದಲೂ-ಆಕ್ಷಣವೇ ಕರಬಂಧದ ದಸ ಯಿಂದ ಬಿಡುಗdಹೊಂದುವರು |