ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫) Y ಅಯೋಧ್ಯಾಕಾಂಡ ಪುತ್ರರೂಪೇಣ ಜಾರ್ತೇ ತಾದೃಶೇ ಪರಮಾತ್ಮನಿ | ಮುಕ್ತಿಂ ವಿನಾ ನೃಪಃ ಸ್ವರ್ಗಂ ಜಗತ್ ಕಥಂ ವದ |೬| ಶ್ರೀ ಶಿವಉವಾಚ. ಪುರು ವಿಷ್ಣುಃ ಪುತ್ರಕಾಮಂ ಮನುಂ ಪಹೇಳ ಮನ್ನಿಕೇ || ಮಾಂ ತ್ವಂ ಜನ್ಮತ್ರಯೇ ಪುತ್ರ ಅಬ್ಬಾನೇ ಮುಕ್ತಿ ಮೇಷ್ಯತಿ || ತಸ್ಮತ್ ತದ್ವರಮಧೈ ತು ತಸ್ಯ ಮೋಕ್ಷಃ ಕಥಂ ಭವೇತ್ | ಕಿwಧಿಕಾರಿಣಂ ಮೋಕ್ಷ ನಾಸ್ತಿ ತದ್ಯೋಗವನ್ನರಾ | ಇತಿ ವೇದಾಧ್ಯನಿದ್ದಾನಃ ತಸ್ಮದಾಜಾ ನ ಮುಕ್ತಿಭಾಕ್ || ಜನ್ನತ್ರಯಾತ್ರೆ ಮೋಕ್ಷಃಸ್ಯಾತ್ ನಸತ್ಯಂ ವಿಷ್ಣು ಭಾಷಿತಮ್ || ಮೃತೇ ತರ್ಸ್ಕಿ ದಶರಥ ಮಹಾಶೋಕನಿಪೀಡಿತೇ | ವಸಿಷ್ಠಃ ಪ್ರಯಯ ತತ್ರ ಪಾತರ್ಮನಿ ಭಿರಾವೃತಃ [n೦ಗಿ ತೈಲದೊಣ್ಯಾಂ ದಶರಥಂ ಕ್ಷೇಪಯಾಮಾಸ ವೈ ತದಾ | ರಾಮೇ ಗತೇ ಮೃತೇ ರಾಜ್ ವಸಿಷ್ಟೊ ವಾಕ್ಯ ಮಬ್ರವೀತ್ (nn! ಹೀಗಿರುವಾಗ, ಅಂತಹ ಈ ಪರವತ್ಮನು ಪತ ರೂಪದಿಂದ ಅವತರಿಸಿರಲಾಗಿ, ಆ ದಶ ರಥರಾಜನು ಮುಕ್ತಿಯನ್ನು ಪಡೆಯದೆ ಸ್ವರ್ಗವನ್ನು ಹೊಂದಿದುದು ಹೇಗೆ? ಇದನ್ನು ಅನು ಗ್ರಹದಿಂದ ಅಪ್ಪಣೆಕೊಡಿಸಬೇಕು ||4|| ಶ್ರೀ ಪರಮೇಶ್ವರನು ಉತ್ತರ ಹೇಳುವನು:- ಎಲ್ ಅ೦ಬಿಕೆ! ಪೂರ್ವದಲ್ಲಿ ಪತ್ರಕಾಮನಾದ ಮನುವನ್ನು ಕುರಿತು, ಶ್ರೀಮನ್ನಹ ವಿಷ್ಣು ವು ( ನೀನು ನನ್ನನ್ನು ಮರುಜನ್ಮಗಳಲ್ಲಿ ಮಗನನ್ನಾಗಿ ಪಡೆದು ಕೊನೆಗೆ ಮುಕ್ತಿಯನ್ನು ಹೊಂದುವೆ' ಎಂದು ಹೇಳಿದ್ದನು. ಆದುದರಿಂದ, ಆ ವರದ ಮಧ್ಯಕಾಲದಲ್ಲಿಯೇ ಅವನಿಗೆ ಈಗ ಮೋಕ್ಷವುಂಟಾದೀತು ? ॥೭॥ ಮತ್ತು, ಅಧಿಕಾರಿಗಳಾದವರಿಗ (ಒಂದೊಂದು ಕೆಲಸದಲ್ಲಿ ನಿಯಮಿತರಾದವರಿಗೆ ಅಧಿಕಾರಿ ಗಳಂದು ವ್ಯವಹಾರವು. ಬ್ರಹ್ಮ ವಿಷ್ಣು ಮುಂತಾದವರೆಲ್ಲ ಅಧಿಕಾರಿಗಳೆಂದು ಹೇಳಲ್ಪಡುವರು.) ಆ ಅಧಿಕಾರದ ಅವಧಿ ಮುಗಿಯುವವರೆಗೂ ಅದನ್ನು ಅನುಭವಿಸಿದಲ್ಲದೆ ಮುಕ್ತಿಯಿಲ್ಲವೆಂದು ವೇದಾಂತಸಿದ್ಧಾಂತವಿರುವುದು. ಈ ಕಾರಣದಿಂದಲೂ, ದಶರಥರಾಜನು ಮುಕ್ತಿ ಹೊಂದಲಿಲ್ಲ ಎಂದು ತಿಳಿಯಬೇಕು. ಅದುಕಾರಣ, ಮೂರು ಚನ್ನಗಳು ಕಳೆದ ಬಳಿಕ ಅವನಿಗೆ ಮೋಕ್ಷವುಂ ಟಾಗುವುದು. ಶ್ರೀಮಹಾವಿಷ್ಣುವಿನ ಮತ್ತು ಎಂದಿಗೂ ಅಸತ್ಯವಾಗುವುದಿಲ್ಲ ೧v°F) ಈ ವಿಷಯವಿರಲಿ, ಆಗ ದಶರಥನು ಮಹಾ ಶೋಕಪೀಡಿತನಾಗಿ ಮರಣಹೊಂದಲಾಗಿ, ಬೆಳಗ್ಗೆ ವಸಿಷ್ಠ ಮುನಿಯು ಮಂತ್ರಿಗಳಿಂದ ಪರಿವೃತನಾಗಿ ಅಂತಃಪುರಕ್ಕೆ ಹೋದೆನು UNon ಆಗ, ಆ ದಶರಥನ ದೇಹವನ್ನು ಎಣ್ಣೆಯಕೊಪ್ಪರಿಗೆಯಲ್ಲಿರಿಸಿದನು. ರಾಮನು ಅರಣ್ಯ ವಾಸಕ್ಕೆ ಹೋಗಿರಲಾಗಿ, ದಶರಥನು ಮರಣಹೊಂದಲಾಗಿ, ಮುಂದೆ ಏನು ಮಾಡಬೇಕೆಂಬ ವಿತ ಯವನ್ನು ಕುರಿತು, ವಸಿಷ ಮಹರ್ಷಿಯು “ ನಾವು ಈಗ ಶತ್ರುಘ್ರಸಹಿತನಾದೆ `ಭರತನನ್ನು