ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀತತ್ವ ಸಂಗ್ರಹ ರಾಮಾಯಣಂ, ಸರ್ಗ ರಾಮಾಯಣಂ ವೇದರೂಪಂ ಶತಕೋಟಿಪ್ರವಿಸ್ತರಮ್ || ವಿಚಿತ್ರ ರಾಮತತ • ಚ ನಾನಾಶಾಸೋ ಕನಸಾ |೩೦|| ವಿಶ್ವರೂಪೇ ಮಹಾಭೂತೇ ವಿರ್ಶ ಸರ್ವತೋಮುಖೇ | ಉರಗಾಃ ಪಕ್ಷಿಘ್ನವ ಪಾತಾಳಂ ಭೂರ್ಭುವಾದಿಕವ ||೩೩|| ಅನನಂ ತಕ್ಷಕಂ ಚೈವ ಶೇಷಂ ಕಾರ್ಕೋಟಕಂ ತಥಾ | ಕಏಲಾದಿಮುನೀನ್ಯಾಕ್ಷ್ಯ ಬಲಿಪ್ರತಿರಕ್ಷಸE i೩೪|| ಪಾತಾಳೇಷು ಚ ಸರ್ವೇಷು ಭೂತಂ ಭವ್ಯಂ ಚ ಯದ್ಭವೇತ್ | ವರ್ತಮಾನಂ ಚ ತತ್ ಸರ್ವಂ ರಾಮದೇಹ ಸ ದೃಪ್ಪರ್ವಾ ||೩೫| ಏವಂ ಧ್ಯಾನಬಲಾಲ್ಲಬ್ದ ರಾಮಬೋಧಸ್ತದಾ ಮುರ್ನೀ | ಸೂತಃ ಪ್ರೊವಾಚ ಧರ್ಮಾತ್ಮಾ ತಂ ರಾಮಸ್ಯ ಸಹಾತ್ ೩೬॥ ಇತಿ ಬಾಲಕಾಣೋ ಸೂತಕೃತರಾವಾಧ್ಯಾನಾನುವರ್ಣನಂ ನಾವು ಚತುರ್ಥ: ಸರ್ಗಃ - ಟ.

ವೇದರೂಪವಾದ ರಾಮಾಯಣವನ್ನೂ, ನಾನಾ ಶಾಸ್ತ್ರಗಳಲ್ಲಿ ಉಕ್ತವಾಗಿರುವ ವಿಚಿತ್ರವಾದ ಷ್ಣ ವಿಶ್ವರೂಪವಾಗಿಯೂ ಮಹಾಭೂತಸ್ವರೂಪವಾಗಿಯೂ ವಿಶ್ವಾಕಾರವಾಗಿಯೂ ಸತ್ವ ತೋ ಮುಖವಾಗಿಯೂ ಇರುವ ಆ ಶ್ರೀರಾಮನ ದೇಹದೊಳಗೆ, ಸರ್ಪಗಳೂ-- ಪಕ್ಷಿಗಳೂ-ಪಾತಾ ಛವೂ-ಭೂರ್ಭುವರಾದಿ ಲೋಕಗಳೂ-ಅನಂತ ತಕ್ಷಕ ಶೇಷ ಕಾರ್ಕೋಟಕ ಮುಂತಾದ ಮಹಾಸರ್ಪಗಳ- ಕಪಿಲ ಮುಂತಾದ ಮಹಾಮುನಿಗಳೂ -ಒಲಿಚಕ್ರವರಿ ಮುಂತಾದ ಮಹಾ ರಾಕ್ಷಸರೂ-ಇವರೆಲ್ಲರೂ ಇರುವದನ್ನು ಆ ಸೂತನು ನೋಡಿದನು ||೩೩-೩೪) ಮತ್ತು, ಸಮಸ್ತವಾದ ಅಧೋಲೋಕಗಳಲ್ಲಿಯ ಊರ್ಧ್ವಲೋಕಗಳಲ್ಲಿಯ ಭೂತ ಭವಿಷ್ಯದ್ವರ್ತಮಾನಗಳಾದ ಯಾವ ಪದಾರ್ಥಜಾತವಿರಬಹುದೊ, ಅದೆಲ್ಲವನ್ನೂ ಶ್ರೀರಾಮನ ದೇಹದೊಳಗೆ ಆ ಸೂತನು ನೋಡುತಿದ್ದನು ೩೫ ಈರೀತಿಯಾಗಿ ಧ್ಯಾನಮಹಿಮೆಯಿಂದ ಜ್ಞಾನವನ್ನು ಪಡೆದವನಾಗಿ, ಮಹಾತ್ಮನಾದ ಆ ಸೂತನು, ಆಗ ಮುನಿಗಳನ್ನು ಕುರಿತು ಸಂಕ್ಷೇಪವಾಗಿ ಶ್ರೀರಾಮನ ತತ್ವವನ್ನು ಹೇಳಿದನು | ಇದು ಬಾಲಕಾಂಡದೊಳಗೆ ಸೂತಕೃತ ರಾಮಧ್ಯಾನವರ್ಣನವೆಂಬ ನಾಲ್ಕನೆಯ ಸರ್ಗವು,