ಶ್ರೀ ಸಂಗ್ರಹ ಸೂಯಣಂ _{ಸಈ {ಗಳು ಅನೇಷ್ಯಾಮೋ ವಯಂ ಶೀಘ್ರ ಭರತು ಸಯವೀಯಸಮ್ | ವಿಸೃಜ್ಯಾಂ ಗೂಢದೂತಾ ಭರತಾಗಮನಂ ಪ್ರತಿ [೧೨] ವಸಿಷ್ಠ ವಚನಂ ಶ್ರುತ್ಯಾ ಸುಮನ್ನ ಮನ್ನಿಸತ್ತಮಃ | ತಥಾ ಚಕ್ರ ಮಹಾತೇಜಾಃ ವಸಿಷ್ಠಾನುಮತೇ ಸ್ಥಿತಃ ॥೧೩॥ ಆಯಯ ಭರತಃ ಶೀಘ್ರಂ ಸಹ ದೂತೈಃ ಸಹಾನುಜಃ ||೧೪|| ಪವಿಕ್ಯ ರಾಜಭವನಂ ರಾಜಲಕ್ಷರ್ವ ತಮ' || ಅಪಶ್ಯತ್ ಕೈಕಯಿಾಂ ತತ್ರ ಹೈಕಮೇಕಾಸನೇ ಸ್ಥಿತಾಮ್ ||೧೫|| ನನಾನು ಶಿರಸಾ ಭಕ್ತಾ ಮಾತೃಭಕ್ತಿಸಮನ್ವಿತಃ |೧೩|| ಆಗತಂ ಭರತಂ ದೃಪ್ಲಾ ಕೈಕೇಯಿ ಪ್ರೇಮಸುಮಾತ್ | ಮರ್ಧ್ಯುಮಾಧುಯ ಪಪ್ರಚ್ಛ ಕುಶಲಂ ಸ್ವಕುಲಸ್ಯ ಸಾ |೧೭| ಅಥ ಪೃಷ್ಟಃ ಸ ಭರತ ಮಾತಾ ಚಿನ್ನಾಕುಲೇನ್ಸಿಯಃ | ದೂಯಮಾನೇನ ಮನಸು ಮಾತರಂ ಸಮಪೃಚ್ಛತ jiv | ಮಾತಃ ಪಿತಾ ಮೇ ಕುತ್ತಾ ಏಕಾ ತಮಿಹ ಸಂಸ್ಥಿತಾ | ಆಯಾ ವಿನಾ ನ ಮೇ ತಾತಃ ಕದಾಚಿದಪಿ ಸಂಸ್ಥಿತಃ ||೧೯| ಬೇಗನೆ ಕರೆಯಿಸಬೇಕು. ಅದಕ್ಕಾಗಿ ಭರತನನ್ನು ಕರೆದುಕೊಂಡು ಬರುವುದಕ್ಕೋಸ್ಕರ ರಹಸ್ಯ ಏಗಿ ದೂತರು ಕಳುಹಿಸಲ್ಪಡಬೇಕು' ಎಂದು ಮಂತ್ರಿಗಳಿಗೆ ಆಜ್ಞಾಪಿಸಿದನು ||೧೧-೧೨|| ವಸಿಷ್ಠ ಮುನಿಯ ಮಾತನ್ನು ಕೇಳಿ, ಮಂತ್ರಷ್ಠನಾದ ಮಹಾ ತೇಜಸ್ವಿಯಾದ ಸುಮಂ ಕ್ರನು, ವಸಿಷ್ಠರ ಆಜ್ಞಾನುಸಾರವಾಗಿ ದೂತರನ್ನು ಕಳುಹಿಸಿದನು. ಆಗ, ಭರತನು ದೂತರೊಡ ನೆಯ ತಮ್ಮನಾದ ಶತ್ರುಘ್ನ ನೊಡನೆಯೂ ಬೇಗನೆ ಅಯೋಧ್ಯೆಗೆ ಬಂದು ಸೇರಿದನು|೧೩-೧೪|| ಆ ಬಳಿಕ, ರಾಜಲಕ್ಷಣವೊಂದೂ ಇಲ್ಲದಿರುವ ರಾಜಗೃಹವನ್ನು ಪ್ರವೇಶಿಸಿದನು. ಅಲ್ಲಿ ಏಕಾಸನಾಸೀನಳಾಗಿ ಒಬ್ಬಳೇ ಕುಳಿತಿರುವ ಕೈಕೇಯಿಯನ್ನು ಕಂಡನು. ಅನಂತರ, ಮಾತೃ ಭಕ್ತಿಯುಕ್ತವಾಗಿ, ತಲೆಬೊಗ್ಗಿಸಿ ಸಮಸ್ಕಾರ ಮಾಡಿದನು (೧೫-೧೬॥ ಆಗ, ತನ್ನ ಮಗನಾದ ಭರತನು ಬಂದುದನ್ನು ಕಂಡು, ಆ ಕೈಕೇಯಿಯು, ಶ್ರೀಮತಿ ಶಯದಿಂದ ಅವನ ಶಿರಸ್ಸಿನಲ್ಲಿ ಆಘಾಣಮಾಡಿ, ತನ್ನ ತವರುಮನೆಯವರೆಲ್ಲರ ಕ್ಷೇಮವನ್ನು ವಿಚಾ ಸಿದಳು ॥೧೭॥ ಬನವರ, ತನ್ನ ತಾಯಿಯಿಂದ ಪ್ರಶ್ನೆ ಮಾಡಲ್ಪಟ್ಟ ಭರತನು, ಚಿಂತಯಿಂದ ವ್ಯಾಕುಲ ವಾದ ಇಂದ್ರಿಯಗಳುಳ್ಳವನಾಗಿ, ಮನಸ್ಸಿನಲ್ಲಿ ಪರಿತಾಪಪಡುತ, ಕೈಕೇಯಿಯನ್ನು ಕುರಿತು (ಆqu! ನನ್ನ ತಂದೆಯಲ್ಲಿರುವನು? ಇಲ್ಲಿ ನೀನೊಬ್ಬಳೇ ಕುಳಿತಿರುವೆಯಲ್ಲ ! ನಿನ್ನನ್ನು ಬಿಟ್ಟು ನನ್ನ ತಂದೆಯು ಒಂದು ಕ್ಷಣವೂ ಇರುವುದಿಲ್ಲವಲ್ಲ! ಇದೇನು ?' ಎಂದು ಪ್ರಶ್ನೆ ಮಾಡಿದನು ||
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೦
ಗೋಚರ