ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ (ಸರ್ಗ ತತ್ ಸತ್ಯಪರೋ ರಾಜಾ ರಾಜ್ಯಂ ದತ್ತು ತನ್ನೆವ ಹಿ || ರಾಮಂ ಸಂಪದಯಾಮಾಸ ವನಮೇವ ಪಿತಾ ತವ |೨೭|| ನೀಲವ್ಯನುಗತಾ ರಾಮಂ ಪತಿವ್ರತಮುಪಾಸತೀ | ಸwತ್ರಂ ದರ್ಶಯ್ರ ರಾಮಂ ಅನುಯಾತೋಪಿ ಲಕ್ಷ 8 |ov|| ಇತಿ ಬ್ರುವಮಲೋಕ್ಯ ಮಾತರಂ ಪ್ರದಹನ | ಉವಾಚ ವಚನಂ ಶ್ರೀರ್ವಾ ಭರತಃ ಕೈಕಯಿಸುತಃ || ಅಜಾತಕರುಶ್ರೀರಾಮಃ ಪರಮಾತ್ಮಾ ಸನಾತನಃ | ಶ್ರೀವಿಬ್ಬೊರವತಾರೋಯಂ ಶಲ್ಕ ರಸ್ಯ ವಿಧೇರಪಿ |೩೦|| ವ್ಯಾಪಕಃ ಸರ್ವ ಲೋಕೇಶಃ ಸರ್ವೆಪಂ ಹೃದಯಸ್ಥಿತಃ | ಅನ್ನರ್ಯವಿ ಸರ್ವಸಾಕ್ಷಿ ಕೇವಲಶೋತೃರೂಪವೃಕ್ !೩೧! ದರ್ಶನೀಯತಮಃ ಶ್ರೀರ್ಮಾ ನಿಗ್ರಹಾನುಗ್ರಹಕ್ಷಮಃ | ರಾಮೋ ಧರ್ಮಭ್ರತಾಂ ಶ್ರೇಷ್ಟೋ ಮಮ ಜೈಷ್ಟೋ ಮಹೀಕೃತಾಮ್ | ಜೈವಸ್ಯ ರಾಜತಾ ನಿತ್ಯಂ ಉದೆತಾ ಹಿ ಕುಲಸ್ಯ ನಃ | ಕುಲಧರ್ಮಮವಿಜ್ಞಾಯ ತಂ ಚಾಪಿ ಮಹಾತ್ಮನಃ | ಮನಾಭಿಪ್ರಾಯವಜ್ಞಾತ್ವಾ ಕಿಂ ಕೃತಂ ಮೂಢಯಾ ತ್ಯಾ |೩೩! ಅದು ಕಾರಣ, ಸತ್ಯಕ್ಕೆ ಕಟ್ಟು ಬಿದ್ದ ನಿಮ್ಮ ತಂದೆಯಾದ ದಶರಥರಾಜನು, ನಿನಗೇ ದೊರೆ ತನವನ್ನು ಕೊಟ್ಟು, ರಾಮನನ್ನು ಅರಣ್ಯಕ್ಕೆ ಕಳುಹಿಸಿಬಿಟ್ಟನು ೧೨೭೦ ಅನಂತರ ತನ್ನ ಪತಿವ್ರತಾಭಸ್ಮವನ್ನು ಪರಿಪಾಲಿಸಿಕೊಂಡು ಸೀತೆಯ ರಾಮನನ್ನು ಅನು ಸರಿಸಿ ಹೊರಟಳು; ಲಕ್ಷಣನೂ ಸೌಭಾತವನ್ನು ತೋರಿಸುತ ಹಿಂಬಾಲಿಸಿ ಹೋದನು |೨v ಹೀಗೆ ಹೇಳುತಿರುವ ತನ್ನ ತಾಯಿಯನ್ನು ಸುಟ್ಟು ಬಿಡುವನ೦ತೆ ನೋಡುತ್ತಿರುವ ಕೈಕಯಿ ಶತ್ರನಾದ-ಮಹಾ ಶ್ರೀಮಂತನಾದ ಭರತನು, ಅವಳನ್ನು ಕುರಿತು ಹೀಗೆ ಹೇಳಿದನು (9F1 ಎಲ” ನೀಚ | ನಮ್ಮ ಶ್ರೀರಾಮನಿಗೆ, ಪ್ರಪಂಚದೊಳಗಾಗಿ ಊರೂ ಶತ್ರುವೇ ಇಲ್ಲ; ಅವನು ಸನಾತನವಾದ ಸಾಕ್ಷಾತ್ ಪರಮಾತ್ಮನು ; ಮತ್ತು, ಅವನು ಬ್ರಹ್ಮ ವಿಷ್ಣು ಮಹೇಶ್ವರ ಅವತಾರಭೂತನಾದವನು (೩on - ಅವನು, ಸತ್ವವ್ಯಾಪಿಯ-ಸತ್ವಲೋಕಾಧಿಪತಿಯ•ಸತ್ವರ ಹೃದಯದಲ್ಲಿರತಕ್ಕವನೂ ಅಂತರಾಮಿಯಿ-ಸತ್ವ ಸಾಕ್ಷಿಯಕೇವಲನ-ಜ್ಞಾನಸ್ವರೂಪನೂ ಆಗಿರುವನು ೩೧ ಮತ್ತು, ಆ ರಾಮನು, ಅಂತದರ್ಶನೀಯನಾದವನು ; ಮಹಾಕಾ೦ತಿಸಂಪನ್ನನು; ನಿಗ್ರಹಾನುಗ್ರಹದಕ್ಷನರಿದವನು ; ಧರಿಷ್ಟರಲ್ಲಿ ಶ್ರೇಷ್ಟನಾದವನು ; ನನಗೆ ಜೈಷ್ಣನಾದವನು; ಅವನು ಸಕಲರಾಜರಿಗೂ ಜೇಷ್ಠನಾದವನು ೨| ಜೈನಾದವನಿಗೇ ದೊರೆತನವು, ನಮ್ಮ ವಂಶಕ್ಕೆ ಯೋಗ್ಯವಾದುದಲ್ಲವೆ ! ಇಂತಹ ಕುಲಧರವನ್ನೂ ಆ ಮಹಾತ್ಮನ ಸ್ವರೂಪವನ್ನೂ ತಿಳಿಯದೆ, ನನ್ನ ಅಭಿಪ್ರಾಯವನ್ನೂ ಪಡೆ ಯದೆ, ಮೂಢತಮಳಾದ ನೀನು ಎಂತಹ ಆಕಾರವನ್ನು ಮಾಡಿಬಿಟ್ಟೆ ! (೩೩೩