ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ಅಯೋಧ್ಯಾಕಾಂಡಃ ರಾಮೇ ವನಂ ಗತೇ ವೀರೇ ಸೀತಾ ಲಕ್ಷ್ಮಣೇನ ಚ || ನಾಹಂ ರಾಮುವಿಯೋಗೇನ ಕ್ಷಣ ಸುತುಮಿಹೋತ್ಸಹೇ |೩೪! ಯದರ್ಶನಾನ್ನುನಿಗಣಾಃ ಆನನ್ನಾ ಶುಕಲಾಕ್ಷರಃ | ತಂ ವಿವಸ್ಯ ಮಹಾತ್ಮಾನಂ ಸುಖಂ ತಿಪ್ಪಸ ದುರ್ಮತೇ ೩೫೦ ಉತ್ಪನ್ನಾ ತು ಕಥಂ ಬುದ್ದಿ: ತವೇಯಂ ಪಾಪದರ್ಶಿನೀ | ಅಸಮ್ಯಾಪ್ಯಾಸಿ ಮೇ ಮೂರೇ ಸಂ ತಂ ಭರ್ತೃವಿಘಾತಿನೀ ೩೬॥ ಪಾವೇ ತದರ್ಭಜಾತೋಹಂ ಶಾಪವಾನ ಸನ್ನುತಮ್ | ಅಹಮಗ್ನಿ ಪ್ರವೇಕ್ಷಾಮಿ ವಿಪಂ ವಾ ಭಕ್ಷಯಾಮ್ಯಹಮ್ |೩೭|| ಇತಿ ನಿರ್ಭತೃ ಕೈಕೇಯೀಂ ಕೌಸಲ್ಯಾಭವನಂ ಯಯಯೌ | ಆಲಿ ಭರತಂ ಸಾಧೀ ರಾಮಮಾತಾ ಯಶಸ್ವಿನೀ || ಕೃಶಾತಿದೀನವದನಾ ಸಂಶುನೇತ್ರದಮಬ್ರವೀತ್ |೩೪| ಇದಂ ತೇ ರಾಜ್ಯ ಕಾಮಸ್ಯ ರಾಜ್ಯಂ ಪ್ರಪನಕಟ್ಟಕಮ್ |೩| ಪ್ರಸ್ಥಾಪ್ಯ ಚೀರವಸನಂ ಪುತ್ರ ಮೇ ವನವಾಸಿನಮ್ | ಕ್ಷಿಪ್ರ ಮಾಮಪಿ ಕೈಕೇಯಿ ಪ್ರಸ್ತಾಪಯಿತುಮರ್ಹತಿ ! ಹಿರಣ್ಯನಾಭೋ ಯತಾಸ್ತೇ ಸುತೋ ಮೇ ಸುಮಹಾಯಶಾಃ ॥೪o! ಮಹಾವೀರನಾದ ರಾಮನು-ಸೀತೆಯೊಡನೆಯ ಲಕ್ಷಣನೂರನೆಯ ಅರಣ್ಯಕ್ಕೆ ಹೊರ ಟುಹೋದ ಬಳಿಕ, ನಾನು ರಾಮನ ವಿಯೋಗವನ್ನು ಸಹಿಸಿಕೊಂಡು ಇಲ್ಲಿ ಒಂದು ಕ್ಷಣವೂ ಇರಲಾರನು (೩೪). ಯಾವನ ದರ್ಶನದಿಂದ-ಮುನಿಸಮೂಹವೆಲ್ಲವೂ ಆನಂದಬಾಷ್ಪದಿ೦ದ ಗದ್ದ ದಕಂಠದಾಗಿ ಸ್ತುತಿಸುವುದೋ, ಅಂತಹ ಮಹಾತ್ಮನನ್ನು ಅರಣ್ಯಕ್ಕೆ ಕಳುಹಿಸಿ, ಎಲ” ದುಷ್ಟ ಬುದ್ಧಿಯೇ! ನೀನು ಸುಖವಾಗಿರು |೩೫| ನಿನಗೆ ಇಂತಹ ಪಾಪಕರವಾದ ಬುದ್ದಿ ಹೇಗೆ ಉತ್ಪನ್ನವಾಯ್ತು? ಎಲ್ ಕರಳಿ 1 ಇಂತಹ ಭರ್ತೃಘಾತಿನಿಯಾದ ನೀನು ನನಗೆ ಸಂಭಾಷಣೆಗೆ ಯೋಗ್ಯಳಲ್ಲ |೩೭|| ಎಲೆ ಪಾಪಾತ್ಮಳೆ ! ನಿನ್ನ ಗರ್ಭದಿಂದ ಹುಟ್ಟಿರುವ ನಾನೂ ಈಗ ಪಾಪಿಷ್ಟನಾಗಿಬಿಟ್ಟನು. ನಾನು ಈಗ ಅಗ್ನಿಯನ್ನು ಪ್ರವೇಶಿಸುವೆನು ; ಅಥವಾ-ವಿಷವನ್ನಾದರೂ ತಿಂದುಬಿಡುವೆನು೧೭| ಹೀಗಂಬುದಾಗಿ ಕೈಕೇಯಿಯನ್ನು ಗದರಿಸಿ, ಆಭರತನು, ಅಲ್ಲಿಂದ ಕೌಸಿಯ ಮನೆಗೆ ಹೋದನು. ಅಲ್ಲಿ, ದುಃಖದಿಂದ ಕೃಶಳಾಗಿಯ ಅತಿದೀನಮುಖಳಾಗಿಯೂ ಇದ್ದ, ಮಹಾ ಪತಿವ್ರತೆಯ ಮಹಾಕೀರಿಮಂತಳೂ ಆದ-ಕೌಸಲ್ಯಯು, ಭರತನನ್ನು ಆಲಿಂಗಿಸಿಕೊಂಡು, ಕಲ್ಲಿನಲ್ಲಿ ನೀರುಸುರಿಯಿಸುತ, ಅವನನ್ನು ಕುರಿತು ಈ ಮಾತನ್ನು ಹೇಳಿದಳು Navi

  • ಎಲೆ ಭರತನ! ಇದೋ-ರಾಜ್ಯವನ್ನು ಬಯಸುತ್ತಿದ್ದ ನಿನಗೆ ನಿಷ್ಕಂಟಕವಾದ ರಾಜ್ಯವು ಲಭಿಸಿರುವುದು. ನಿಮ್ಮ ತಾಯಿಯಾದ ಕೈಕೇಯಿಯು, ನನ್ನ ಮಗನನ್ನು ನಾರುಮರಿಯುಡಿಸಿ ಅರಣ್ಯವಾಸಿಯನ್ನಾಗಿ ಮಾಡಿ, ಆ ಮಹಾ ಕಿರಿಯದ ಪುರುಷೋತ್ತಮನು ಇರುವ ಸ್ಥಳಕ್ಕೆ ನನ್ನನ್ನೂ ಬೇಗನೆ ಕಳುಹಿಸಲು ಸಿದ್ಧಳಾಗಿರುವಳು IAF-೪on