ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸಗ ಸ ಏವಂ ಭರತೋ ವೀಕ್ಷ ವಿಲಪಂ ಶುಚಾ ಭ್ರಶನಮ್ | ಪಂದ್ ಗೃಹೀತ್ಸಾ ಪಹೇದಂ ಕೃಣು ವಾತರ್ವಜೋ ಮನು (೪೧ರಿ ಕೈಕೇಯ್ಯಾ ಯತ್ ಕೃತಂ ಕರ್ಮ ರಾಮರಾಜ್ಯಾಭಿಷೇಚನೇ | ಅಹಂ ತು ಯದಿ ಜಾನಾಮಿ ಸಂ ಮಯಾ ಬೋಧಿತಾ ಯದಿ | ಪಾಪಂ ಮೇಸ್ತು ಸದಾ ವತಃ ಬ್ರಹ್ಮಹತ್ಯಾಕಡೋದವಮ್ 88oj ಅಪಸ್ಯ ಸದೃರ್ಶಾ ದಾರ್ರು ಅನಸತ್ಯಃ ಪ್ರಾಯತಾಮ್ ||೪೩! ಉಪದಿಪ್ಪ ಸುಸೂಕ್ಷಾರ್ಥಂ ಶಾಸ್ತ್ರ ಯತ್ನನ ಧೀಮತಾ || ಸ ವಿಸ್ಮರತು ದುಷ್ಟಾತ್ಮಾ ಯಸ್ಯಾರ್ಯೋನುಮತೇ ಗತಃ ೪೪೪ | ಮಾ ಚ ತಂ ವ್ಯೂಢಬಾಹ್ಯಂಸಂ ಚ ಭಾಸ್ಕರತೇಜಸಮ್ || ದ್ರಾಕ್ಷಿದ್ರಾಜ್ಯಸ್ಥ ವಾಸೀನಂ ಯಸ್ಯಾರ್ಯೋನುಮತೇ ಗತ [೪೫॥ ಪಾಯಸಂ ಕೃಸರಂ ಛಾಗಂ ವೃಥಾ ಸೋಶ್ಚಾತು ನಿರ್ಷ್ಟ೧ | ಗುರೂಂಶ್ಚಾಪ್ಯ ವಚಾನಾತು ಯಸ್ಯ ರ್ಯೋನುಮತೇ ಗತಃ |೪೬ || ಪುತ್ರದಾರೈ ನೃತ್ಯ ಸ್ವಗೃಹೇ ಪರಿವಾರಿತಃ | ಸ ಏಕೋ ಮೃಷ್ಟವಶಾತು ಯಸ್ಯಾರ್ಯೋನುಮತೇ ಗತಃ [೪೭| ಹೀಗೆಂದು ದುಃಖದಿಂದ ಆತ್ಯ೦ತವಾಗಿ ವಿಲಾಸಮಾಡುತಿರುವ ಕೌಸಲೆಯನ್ನು ನೋಡಿ, ಭರತನು ಅವಳ ಕಾಲು ಕಟ್ಟಿಕೊಂಡು ಅ೦ಬ ! ನನ್ನ ಮಾತು ಕೇಳು ' ಎಂದು ಹೇಳುತ, ಈ ರೀತಿಯಾಗಿ ಹೇಳಿದನು ||೪೧| ಅಮ್ಮಾ! ನಮ್ಮ ರಾಮನ ರಾಜ್ಯಾಭಿಷೇಕದ ವಿಷಯದಲ್ಲಿ ಕೈಕೇಯಿಯಿಂದ ಮಾಡಲ್ಪಟ್ಟ ಈ ಕಲಸವಾವುದುಂಟೋ, ಇದನ್ನು ನಾನು ತಿಳಿದಿದ್ದ ಪಕ್ಷದಲ್ಲಿಯೂ, ಅವಳು ನನ್ನಿ೦ದ ಬೋಧಿ ಸಲ್ಪಟ್ಟಿದ್ದ ಪಕ್ಷದಲ್ಲಿ ನನಗೆ ನೂರು ಬ್ರಹ್ಮಹತ್ಯೆಗಳನ್ನು ಮಾಡಿದಷ್ಟು ಪಾಪವು ಬರಲಿ ೧೪೨ ನಮ್ಮ ಪೂಜ್ಯನಾದ ರಾಮನು ಆರಣಕ್ಕೆ ಹೋದುದು ಯಾವನಿಗೆ ಸಮ್ಮತವೋ, ಅವನುಅನುರೂಪಳಾದ ಪತ್ರಿ ಯನ್ನು ಪಡೆಯದೆಯೇ-ಆಪುತ್ರನಾಗಿಯೇ ಮರಣಹೊಂದಲಿ : ಮತು. ಆ ದುಷ್ಟಾತ್ಮನು-ಪ್ರಾಜ್ಞನಾದ ಗುರುವಿನಿಂದ ಉಪದೇಶಿಸಲ್ಪಟ್ಟ ಅತಿ ಸೂಕ್ಷವಾದ ಶಾಸ್ತ್ರ ವನ್ನು ಮರೆತುಬಿಡಲಿ ೧೪೩-೪೪|| ಮತ್ತೂ, ನಮ್ಮ ಅಣ್ಣನು ಅರಣ್ಯಕ್ಕೆ ಹೋದುದು ಯಾವನಿಗೆ ಸಮ್ಮತವೋ, ಅವನುವಿಶಾಲಭುಜನಾಗಿಯ ಸರ್ ಚಂದ್ರ ಸಮಾನ ತೇಜಸ್ಕನಾಗಿಯೂ ಇರುವ ರಾಜ್ಯಧುರಂಧರ ನಾಗಿ ಸಿಂಹಾಸನಾಸೀನನಾದ ಆ ರಾಮನನ್ನು ನೋಡದಿರಲಿ ೪೫ ನಮ್ಮ ಆರೆನ ಅರಣ್ಯಗಮನವು ಯವನಿಗಭಿಮತವೋ, ಅಂತಹ ನಿರ್ಫ್ಟ್ಣ ನು-ಪಾಯಸ ವನ್ನೂ ಕೃಸರ( ಚಿಗುಳಿ)ವನ್ನೂ ಛಾಗ(ಕುರಿ)ವನ್ನೂ ನಿಷ್ಕಾರಣವಾಗಿ (ದೇವದೇಶವಿಲ್ಲದೆ) ತಿನ್ನಲಿ;-ತನ್ನ ಗುರುಗಳನ್ನೂ ತಿರಸ್ಕರಿಸಲಿ ೪೬!

  • ಅರನಾದ ರಾಮನು ಅರಣ್ಯಕ್ಕೆ ಹೋದುದು ಅವನಿಗಭಿಮತವೋ ಅವನು-ತನ್ನ ಮನೆ ಯಲ್ಲಿ ಪುತ್ರರಿಂದಲೂ ಪತ್ನಿ ಯಿಂದಲೂ ನೃತ್ಯರಿಂದಲೂ ಪರಿವಾರಿತನಾಗಿ-ಮಧ್ಯದಲ್ಲಿ ಕುಳಿತು ಕೊಂಡು-ತಾನೊಬ್ಬನೇ ಮೃಷ್ಟಾನ್ನವನ್ನು ಭುಜಿಸಿ ೧೪೭೫