ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಯದಗ್ನಿದಾಯ ಶಾಪಂ ಯತ್ ಶಾಪಂ ಗುರುತಲ್ಪಗೇ : ಮಿತ್ರದ್ರೋಹೇ ಚ ಯತ್ ಪರಂ ತತ್ ಶಾಪಂ ಪ್ರತಿಪದ್ಯತಾಮ್ |&vu ಬಹುಪುತ್ರ ದರಿದ್ರ ಜರರೋಗಸಮನ್ವಿತಃ | ಸ ಭೂಯಾತ್ ಸತತಂ ಕೇಶೀ ಯಸ್ಯಾರ್ಯೋನುಮತೇ ಗತಃ |೪| ಪಾನೀಯದಶಕೇ ಪಾಪಂ ತಥೈವ ವಿದದಾಯಕೇ | ಬಾಲವತ್ನಾಂ ಚ ಗಂ ಗಃ ಯಸ್ಯಾರ್ಯೋನುಮತೇ ಗತಃ |೫°! ತಥಾ ತು ಶಪಥೈಃ ಕೃಪೆ ಶಪಮಾನವಚೇತನಮ್ | ಭರತಂ ಶೋಕಸಂತಪ್ತಂ ಕೌಸಲ್ಯಾ ವಾಕ್ಯಮಬ್ರವೀತ್ ॥೫೧|| ಶಪಥ್ಯಃ ಶಪವಾನೋ ಹಿ ಪಾನುಪರುಂ ಮೇ | ವತ್ಸ ಸತ್ಯಪ್ರತಿಜ್ಯೋತಿ ಸತಾಂ ಲೋಕಾನವಪ್ಪ f೫೨। ಧರ್ಮಜ್ಞಃ ಶಾಸ್ತ್ರ ವಾಸಿ ತಜ್ಞ ವಿಶೇಷತಃ | ರಾಮಭಕ್ತಿಮತಾಂ ಶ್ರೇಷ್ಠ ೪ ತವಾಲಂ ಮಾತೃನಿನ್ನ ಯಾ |೫೩! 3ಎ 80% ಮನೆಗೆ ಬೆಂಕಿಹಾಕಿದವನಿಗೆ ಯಾವ ಪಾಪವೋ, ಗುರುಪತ್ನಿಗಮನಮಡಿದವನಿಗೆ ಯಾವ ಪಾಪವೋ, ಮಿತ್ರದ ಹವಾಡಿದವನಿಗೆ ಯಾವ ಪಾಪವೋ, ಅಂತಹ ಪಾಪವು, ಮನ ಅರಣ್ಯವಾಸವನ್ನು ಸಮ್ಮತಿಸಿದವನಿಗುಂಟಾಗಲಿ (೪vt ಆರನಾದ ರಾಮನು ಅರಣ್ಯಕ್ಕೆ ಹೋದುದು ಯಾವನಿಗಭಿಮತವೋ, ಅವನು- ಬಹುಶ ಅತಿದರಿದ್ರನೂ ಆಗಿ-ಜ್ವರದಿಂದಲೂ ಇತರ ರೋಗಗಳಿಂದಲೂ ಪೀಡಿಸಲ್ಪಡುತ- ಸದಾ ಕ್ಷೇಶವನ್ನನುಭವಿಸಲಿ 8F1 ಕುಡಿಯುವ ನೀರನ್ನು ಕಡಿಸಿದವನಿಗೆ ಯಾವ ಪಾಪವೋ, ವಿಷವನ್ನು ಕೊಟ್ಟವನಿಗೆ ಯಾವ ಪಾಪವೋ, ಎಳೆಗರುವಿನ (ಈಯ್ದ ಹತ್ತು ದಿನ ಕಳೆಯುವುದಕ್ಕೆ ಮುಂಚೆ) ತಾಯಿಯ ಹಾಲನ್ನು ಕರೆಯುವನಿಗೆ ಯಾವ ಪಾಪವೋ-ಅಂತಹ ಪಾಪವೆಲ್ಲವೂ, ಅಲ್ಯನ ಅರಣ್ಯಗಮನವು ಯಾವನಿಗ ಭಿಮತವೋ-ಅವನಿಗೆ ಉಂಟಾಗಲಿ Holl - ಹೀಗೆಂದು ಅತ್ಯುಗ್ರವಾಗಿ ಶಪಥಮಾಡುತಿರುವ-ನಿಶ್ಚತನನಾಗಿ ದುಃಖದಿಂದ ಸಂತಾಪ ಪಟ್ಟ-ಭರತನನ್ನು ಕುರಿತು ಕೌಸಲ್ಯಯು ಈ ಮಾತನ್ನು ಹೇಳಿದಳು ॥೧॥ ವತ್ಸ! ಇಂತಹ ಕ್ರೂರವಾದ ಶಪಥಗಳಿಂದ ಆಣೆಯಿಟ್ಟು ಕೊಳ್ಳುತ್ತಿರುವ ನೀನು, ನನ್ನ ಪ್ರಾಣಗಳನ್ನು ತಡೆಯುತ್ತಿರುವೆ. ನೀನು ಕೇವಲ ಸತ್ಯಪ್ರತಿಜ್ಞನಾದವನು. ಸುರುಷರಿಗೆ ಲಭ್ಯವಾದ ಉತ್ತಮಗತಿಯನ್ನು ಪಡೆಯುವ |೨| ನೀನು ಧರವನ್ನೆಲ್ಲ ತಿಳಿದಿರುವೆ; ಶಾಸ್ತ್ರಜ್ಞನಾಗಿಯಂ, ವಿಶೇಷತಃ ತತ್ವಜ್ಞನಾಗಿಯೂ ಇರುವೆ. ರಾಮಭಕ್ತರಲ್ಲೆಲ್ಲ ಶ್ರೇಷ್ಠ ನಾಗಿರುವೆ. ನೀನು ಮಾತೃನಿಂದೆಯನ್ನು ಮಾಡಬಾರದು