ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಹ ನಯಣಂ [ಸರ್ಗ ಶ್ರೀ ತತ್ವ ಸಂಗ್ರಹ ರಾವಸಾಯಣಂ [ಸರ್ಗ ಕೈಕೇಯ್ಯಾ ನಾಪರಾಧೋ ಮಮ ಭಾಗ್ಯಂ ಹಿ ತಾದೃಶಮ್ | ಸ್ವಕೃತಂ ಸ್ಟೇನ ಭೋಕ್ತವ್ಯಂ ನ ಹೈನ್ಯಕರ್ಮಣಃ [೫೪ ಏವಮುಕ್ಕಾತು ಭರತಂ ಕೌಸಲ್ಯಾ ತತ್ಯದರ್ಶಿನೀ || ಕಮಯ ಸುತಂ ದುಃಖಾತ್ ತೂವಾಸ ಗಿರೀಶ್ಚ ಜೇ |೩೫| ಇತಿ ಶ್ರೀಮದಯೋಧ್ಯಾ ಕಾಣೇ ಭರತಶಪಥವಾಕ್ಯಂ ನಾನು ಪಞ್ಚಾದಶಃ ಸರ್ಗ Hಸಿ ಈ ವಿಷಯದಲ್ಲಿ, ಕೈಕೇಯಿಯ ಅಪರಾಧವೇನೂ ಇರುವುದಿಲ್ಲ. ನನ್ನ ಅದೃಷ್ಟವೇ ಅಂತ ಹುದು. ಪಪಂಚದಲ್ಲಿ, ಅವರವರು ಮಾಡಿದುದನ್ನು ಅವರವರೇ ಅನುಭವಿಸಬೇಕಾಗಿರುವುದು ; ಒಬನ ಕರವನ್ನು ಮತ್ತೊಬ್ಬನೆಂದಿಗೂ ಅನುಭವಿಸುವುದಕ್ಕಾಗಲಾರದು |೫೪|| ಎಲ್‌ ಪಾಶ್ವತಿ! ಹೀಗೆಂದು ಭರತನಿಗೆ ಹೇಳಿ, ತತ್ವಜ್ಞಳಾದ ಕೌಸಲ್ಯಯು, ಭರತನಿಗೆ ದುಃಖವನ್ನು ಸಮಾಧಾನಪಡಿಸುತ, ತಾನೂ ಸುಮ್ಮನಾದಳು |೫೫ ಇದು ಅಯೋಧ್ಯಾಕಾಂಡದಲ್ಲಿ ಭರತಶಪಥವಾಕ್ಯವೆಂಬ ಹದಿನಗ್ಗ ನೆಯ ಸರ್ಗವು,