ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

an ೧೬) ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾಣೆ ನೋಡಕಳ್ಳಿ ನರ್ಗ, ಹk ಶ್ರೀ ಶಿವಉವಾಚ. ಏತನ್ನನರೇ ಶ್ರುತ್ಯಾ ಭರತಸ್ಯ ಸಮಾಗಮಮ್ | ವಸಿ ಮನ್ನಿಭಿಃ ಸಂರ್ಧ೦ ಪ್ರಯಯ ರಾಜಮನಿ ರಮ್ |೧|| ರುದನ್ನ೦ ಭರತಂ ದೃ ಫ್ಲ್ಯಾ ವಸಿಷ್ಠಃ ಪಹ ಸುಂದರಮ್ ।೨। ವೃದ್ರೋ ರಾಜಾ ಭುಕ್ಕಭೂಗೋ ಯರ್ಜ್ಾ ಸುತಂ ಹರಿಮ್ | ಅನ್ನ ಜಗವ ತ್ರಿದಿವಂ ದೇವೇನಾರ್ಧಾಸನಂ ಪ್ರಭುಃ | ತಂ ಶೋಚಸಿ ವೃಧೈವಾದ್ಯ ಕೋಚ್ಯಂ ಮೋಕ್ಷಭಾಜನಮ್ |೩| ಆತ್ಮಾ ನಿತ್ಯವ್ಯಯಃ ಶುದ್ದೋ ಜನ್ಮನಾಶಾದಿವರ್ಜಿತಃ | ಶರೀರಂ ಜಡಮತ್ಯರ್ಥ೦ ಅಪವಿತ್ರಂ ಚ ನರಮ್ |೪|| ವಿಚಾರಮಾ ಶೋಕಸ್ಯ ನಾವಕಾಶಃ ಕಥನ | ಮೂಢಾಸ ಮನುಶೋಚನಿ ಸತ್ರತಾಡನಪೂರ್ವಕಮ್ || ನಿಸ್ಸರೇ ಬಲು ಸಂಸಾರೇ ವಿಯೋಗೋ ನಿನಾಂ ಯದಾ | ಭವೇದೈರಾಗ್ಯಹೇತುಃ ಸಃ ಶಾನ್ತಿಂ ಸೌಂ ತನೋತಿ ಚ (4) ಅಯೋಧ್ಯಾಕಾಂಡದಲ್ಲಿ ಹದಿನಾರನೆಯ ಸರ್ಗವು. ಪುನಃ ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾಶ್ವತಿ! ಇಷ್ಟರೊಳಗಾಗಿ ಭರತನು ಬಂದುದನ್ನು ಕೇಳಿ, ವಸಿಷ್ಠ ಮುನಿಯು ಮಂ ತ್ರಿಗಳೊಡನೆ ಅರಮನೆಯೊಳಕ್ಕೆ ಹೋದನು. ಅಲ್ಲಿ, ಅಳುತ್ತ ಕುಳಿತಿರುವ ಭರತನನ್ನು ನೋಡಿ, ಆತ್ಯಾದರಪೂಶ್ವಕವಾಗಿ ಹೀಗೆ ಹೇಳಿದನು ||೧-೨ ವತ್ವ ! ಭರತ ! ಪ್ರಭುವಾದ ದಶರಥಮಹಾರಾಜನು, ಸಕಲ ಭೋಗಗಳನ್ನೂ ಅನುಭ ವಿಸಿ ವೈದ್ಯನಾಗಿ, ಯಜ್ಞಗಳಿಂದ ಶ್ರೀಹರಿಯನ್ನು ಮಗನನ್ನಾಗಿ ಪಡೆದು, ಕೊನೆಗೆ ಸ್ವರ್ಗದಲ್ಲಿ ಇ೦ದ್ರನ ಅರ್ಧಾಸನವನ್ನು ಸೇರಿರುವನು, ನೀನು ಈಗ ಅಶೋಚನೀಯನಾದ ಅವನನ್ನು ಕುರಿತು, ಕೇವಲ ವ್ಯರ್ಥವಾಗಿ ಶೋಕಪಡುವ೦೩| ಆತ್ಮನು, ನಿತ್ಯನೂ ಅವ್ಯಯನೂ ಶುದ್ದನೂ ಜನನಾಂದಿವರ್ಜಿತನೂ ಆಗಿರುವನು ಶರೀರವಾದ ಅತ್ಯಂತ ಜಡವೂ ಅಪವಿತ್ರವೂ ನಶ್ವರವೂ ಆಗಿರುವುದು ೪ು ಹೀಗಿರುವುದರಿಂದ, ಚೆನ್ನಾಗಿ ವಿಚಾರವಾಡಿದರೆ, ಹೇಗೂ ಶೋಕಕ್ಕೆ ಅವಕಾಶವೇ ಇಲ್ಲ. ಮೂಢರಾದವರು, ತಮ್ಮ ಎದೆಯನ್ನು ಬಡಿದುಕೊಳ್ಳುತ, ವ್ಯರ್ಥವಾಗಿ ಆತ್ಮನನ್ನು ಕುರಿತು ಲೋಕಪಡುವರು – ಅತ್ಯಂತ ನಿಖರವಾದ ಈ ಸಂಸಾರದಲ್ಲಿಯಾದರೆ, ಅಭಿಮನಶಲಿಗwದವರಿಗೆ ಯಾವಾಗ ಬಂಧುವಿಯೋಗವಾಗುವುದೋ, ಆಗ ಅದೇ ಅವರಿಗೆ ವೈರಾಗ್ಯಕ್ಕೆ ಹೇತುವಾಗುವುದು; ಮತ್ತು, ಶಾಂತಿಯನ್ನೂ ನಿರತಿಶಯನಂದವನ್ನೂ ಉಂಟುಮಾಡುವುದು ೧೬