ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ ಶ್ರೀ ತತ್ವ ಸಂಗ್ರಹ ರಾಮಾಯಣಂ ಜನ್ಮರ್ವ ಯದಿ ಲೋಕೇರ್ಶ್ಮೀ ತದಾ ತಂ ಮೃತ್ಯು ರನ್ನಗಾತ್ | ಯಸ್ಕದವರಿಹಾರ್ಯೋಯಂ ಮೃತ್ಯುರ್ಜನ್ಮವತಾಂ ಸದಾ |೬|| ಸಕರ್ಮವಶಗೌ ಸರ್ವಜಮ್ರನಾಂ ಪ್ರಭವವ್ಯಮ್ | ವಿಜಾನನ್ನ ವಿರ್ದ್ಯಾ ಕಃ ಕಥಂ ಚತಿ ಬಾನ್ಧರ್ವಾ || ಚಲಪತ್ರಾನ್ನಲಗಾಮುಬಿನ್ನುವ ಕ್ಷಣಭಜ್ಜು ರಮ್ | ಆಯುಃ ಸನ್ನವೇಲಾಯಾಂ ಕಸ್ತತ ಪ್ರತ್ಯಯಸ್ತವ |Ft ದೇಹೀ ಏಕನದೇಹೊತ್ತ ಕರ್ಮಣು ದೇಹರ್ವ ಪುನಃ | ಯಥಾ ತ್ಯಜತಿ ವೈ ಬೇರ್w ವಾಸೋ ಗೃಹ್ವಾತಿ ನೂತನಮ್ no| ತಥಾ ಜೀರ್ಣ೦ ಪರಿತ್ಯಜ್ಯ ದೇಹೀ ದೇಹಂ ಪುನರ್ನವಮ್ | ಭಜನ ಸದಾ ತತ್ರ ಶೋಕಸ್ಯಾವಸರಃ ಕುತಃ InoD ದೇಹಿರ್ನೋ ಯಥಾ ದೇಹೇ ಕೌಮಾರಂ ಯತನಂ ಜರಾ ! ತಥಾ ದೇಹಾರಶಸ್ತಿ: ರಸ್ತತ ನ ಮುಹ್ಯತಿ |೧೨| ವತ್ವ ! ಭರತ! ನಿಮ್ಮ ತಂದೆಯು ಯಾವಾಗ ಈ ಲೋಕದಲ್ಲಿ ಅನ್ನವನ್ನು ಪಡೆದನೋ, ಆಗಲೇ ಅವನನ್ನು ಮೃತ್ಯುವೂ ಬೆನ್ನಟ್ಟಿಯೇ ಇದ್ದಿತು. ಈ ಮೃತ್ಯುವೆಂಬುದು, ಜನವನ್ನು ಪಡೆದವರಿಗೆ ಎಂದಿಗೂ ಅಪರಿಹಾರವಾದುದು 0೬! ಪ್ರಾಣಿಗಳಿಗೆ, ಜನನಮರಣಗಳು ಅವರವರ ಕಮ್ಮಾಧೀನವಾಗಿರುವುವು. ಇದನ್ನು ತಿಳಿ ದಮೇಲೆ, ಬುದ್ಧಿವಂತನಾದವನು ಯಾವನುತಾನೆ ತನ್ನ ಬಂಧುಗಳನ್ನು ಕುರಿತು ತೋಕಿಸು ವನು? ಶೋಕಪಡುವ ಬಗಯಾವುದು ?0v8 - ಶುರುಷರಿಗೆ ಆಯುಸ್ಸೆಂಬುದು, ಚಂಚಲವಾದ ಎಲೆಯ ತುದಿಯಲ್ಲಿ ಅಂಟಿಕೊಂಡಿರುವ ನೀರಿನ ಹನಿಯಂತೆ ಕ್ಷಣಭಂಗುರವಾದುದು. ಇದು ಸಹ್ವಾನುಭವಸಿದ್ಧವಾಗಿದ್ದರೂ, ಇಂತಹ ಸಂಶಕಾಲದಲ್ಲಿ ಇದನ್ನೆಲ್ಲ ಚೆನ್ನಾಗಿ ವಿಮರ್ಶಿಸುವುದು ಅವಶ್ಯಕವಾಗಿದ್ದರೂ, ತಗ ನಿನಗೆ ಆಯುಸ್ಸಿನಲ್ಲಿ ನಂಬುಗೆಯಾವುದು ?1Ft ಜೀವನು, ಸಂತನಜನದ ವಾಸನೆಯಿಂದ ಈಗ ಶನ ಶರೀರಗ್ರಹಣವಡುವನು. ಲೋಕದಲ್ಲಿ ಮನುಷ್ಯನು ಹಳೆಯದಾದ ಬಟ್ಟೆಯನ್ನು ಎಸೆದುಬಿಟ್ಟು ಹೊಸದಾದ ವಸ್ತ್ರವನ್ನು ಹೇಗೆ ಸ್ವೀಕರಿಸುವನೋ, ಹಾಗೆ ಜೀವನು ಜೀರ್ಣವಾದ ದೇಹವನ್ನು ಪರಿತ್ಯಜಿಸಿ ನೂತನವಾದ ಶರೀರವನ್ನು ಸದ್ಯದ ಸ್ವೀಕರಿಸುತ್ತಲೇ ಇರುವನು. ಹೀಗಿರುವಾಗ, ಇದರಲ್ಲಿ ತೋಳಕ್ಕೆ ಅವ ಕಾಶದಲ್ಲಿಯದು? |೧c=|| ಜೀವನಿಗ, ಈ ಶರೀರದಲ್ಲಿ ಬಳ್ಳಿ ಯವರ ವರ್ಧಕಗಳೆಂಬ ಅವಸ್ಥೆಗಳು ಹೇಗೆ ಸಂಭ ವಿರುವುದೇ ಹಂಗೆ ದೇಹಾಂತರಾಪ್ತಿಯೆಂಬ ಅವಸ್ಥಾಂತಕವೂ ಸಂಭವಿಸುವುದು, ಧೀರನ ದವನು ಈ ವಿಷಯದಲ್ಲಿ ಮೋಹಪಡುವುದಿಲ್ಲ In