ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L] ೧೭ ಅಯೋಧ್ಯಾಕಾಂಡಃ ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ರಾಘವ || ಅವ್ಯಕ್ತನಿಧನಾನ್ಶಿವ ತತ್ರ ಈ ಪರಿದೇವನಾ |೧೩|| ಅತ್ಮಾ ನ ಲೀಯತೇ ಜಿತು ಜಾಯತೇ ವರ್ಧತೇ ನ ಚ | ಪಡ್ಡಾವರಹಿತೋನನ್ನಃ ಸತ್ಯಪ್ರಜ್ಞಾನವಿಗ್ರಹಃ |೧೪| ಆನನ್ದರೂಪೋ ಬುದ್ಧಾದಿಸಾಕ್ಷಿ ಲೇಪವಿವರ್ಜಿತಃ | ಏಕಏವ ಪರೋ ಹ್ಯಾತ್ಮಾ ಹೃದ್ವಿತೀಯಃ ಸದಾ ಸ್ಥಿತಃ ||೧೫| ಇತ್ಯಾತ್ಮಾನಂ ದೃಢಂ ಜ್ಞಾತ್ವಾ ತ್ಯಕ್ಕಾ ಶೋಕ ಕುರು ಕ್ರಿಯಾಃ | ತೈಲದೊಣ್ಯಾ ಏತುರ್ದೆಹಂ ಉದ್ಧತ್ಯ ಸಚಿವೈಃ ಸಹ [೧೬ || ಇತಿ ಸಮ್ಮೋಧಿತಃ ಸಾಕ್ಷಾತ್ ಗುರುಣಾ ಭರತಸ್ತದಾ | ವಿಸೃಜ್ಯಾ ಜ್ಞಾನಜಂ ಶೋಕ ಚಕ್ರ ಸ ವಿಧಿವತ್‌ ಕ್ರಿಯಾಃ |೧೭| ಪಿತೃಕ ನಿವೃತ್ತ ತು ವನಿಷ್ಟೋ ರಾಜಧರ್ಮವಿತ್ | ಸಭಾಮಿಕಾಕುನಾಥಸ್ಯ ಪ್ರವಿವೇಶ ಮಹಾಯಶಾಃ |ovt ತತಾಸನೇ ಸಮಾಸೀನಃ ಚತುರ್ಮುಖಣವಾಪರಃ | ಅಯ್ಯಾ ! ಭರತ ! ಬಂಧು ಮಿತ್ರ ಕಳತ್ರಾದಿ ಭೂತಗಳು, ಮೊದಲು ಎಲ್ಲಿದ್ದು ವೋ ಗೊತ್ತಿಲ್ಲ ದಯೇ ಬರುವುವು ; ಮಧ್ಯದಲ್ಲಿ ಸ್ವಲ್ಪ ಕಾಲ ನಮ್ಮ ಕಣ್ಣೆದುರಿಗಿರುವವು ; ಪುನಃ ಎಲ್ಲಿ ಹೋಗುವ ವೋ ಗೊತ್ತಿಲ್ಲದೆಯೇ ನಾಶಹೊಂದುವುವು. ಇ೦ತಹ ಅರಗಳಾದುವುಗಳ ವಿಷಯದಲ್ಲಿ ಶೋಕವಾವುದು ? ೧೩|| - ಆತ್ಮನಾದರೋ, ಎಂದಿಗೂ ನಾಶಹೊಂದುವುದಿಲ್ಲ; ಹುಟ್ಟುವುದೂ ಇಲ್ಲ; ಬೆಳೆಯುವುದೂ ಇಲ್ಲ. ಇವನು ಷಡ್ಯಾ ವರಹಿತನಾದವನು ; ಸತ್ಯಜ್ಞಾನಸ್ವರೂಪನು ; ಆನಂದರೂಪನು; ಬುದಿ ಮುಂತಾದುವುಗಳಿಗೆಲ್ಲ ಸಾಕ್ಷಿಭೂತನಾಗಿರುವನು. ಇವನಿಗೆ ಯಾವ ಲೇಪವೂ ಇಲ್ಲ. ಈ ಪರ ಮಾತ್ಮನು, ಏಕನಾಗಿಯೂ ಅದ್ವಿತೀಯನಾಗಿಯ ಸತ್ವದಾ ಇರುವನು ೧೪-೧೫॥ ವಕ್ಷ ! ಈರೀತಿಯಾಗಿ ಆತ್ಮಸ್ವರೂಪವನ್ನು ಚೆನ್ನಾಗಿ ತಿಳಿದುಕೊಂಡು, ಶೋಕವನ್ನು ಬಿಟ್ಟು ಬಿಟ್ಟು, ಎಣ್ಣೆಯ ದೋಣಿಯ ದಸೆಯಿಂದ ನಿಮ್ಮ ತಂದೆಯು ದೇಹವನ್ನು ಹೊರಕ್ಕೆ ತೆಗೆ ಯಿಸಿ, ಮಂತ್ರಿಗಳೊಡಗೂಡಿದವನಾಗಿ ಅವನಿಗೆ ಪೈತೃಕಕರಗಳನ್ನು ಮಾಡುವನಾಗು. (ಎಂದು ವಸಿಷ್ಠರು ಹೇಳಿದರು) ||೧೬|| `ಎಲ್‌ ಪಾವ್ರತಿ... ಹೀಗೆ ಸಾಕ್ಷಾತ್ತಾಗಿ ಗುರುವಿನಿಂದ ಬೋಧಿಸಲ್ಪಟ್ಟ ಭರತನು, ಆಗ ಅಜ್ಞಾನಜನವಾದ ಶೋಕವನ್ನು ಬಿಟ್ಟು ಬಿಟ್ಟು, ಯಥಾವಿಧಿಯಾಗಿ ಕರಗಳನ್ನೆಲ್ಲ ಮಾಡಿ ದನು ||೧೭|| ಹೀಗೆ ಪಿಯಲ್ಲಿ ಎಲ್ಲ ಮುಗಿದಬಳಿಕ, ರಾಜಧರ್ಮವನ್ನು ತಿಳಿದವನಾಗಿಯೂ ಮಹಾಯ ಶಸ್ವಿಯಾಗಿಯೂ ಇರುವ ವಸಿಷ್ಠ ಮುನಿಯು, ಇಕ್ಷಾಕು ಕುಲಪ್ರದೀಪನಾದ ದಶರಥನ ಸಭಾಗ್ಯ ಹಕ್ಕೆ ಬಂದವನಾದನು Invi

  • ಅಲ್ಲಿ ಎರಡನೆಯ ಚತುರು ಖಬ್ರಹ್ಮನಂತೆ ಆಸನದಲ್ಲಿ ಕುಳಿತುಕೊಂಡು, ಕಾವಿಶೇಷ ಜ್ಞನಾದ ವಸಿಷ್ಠ ಮುನಿಯು, ಮಂತ್ರತತ್ವಜ್ಞರಾದ ಮಂತ್ರಿಗಳೊಡನೆ ಆಲೋಚಿಸಿ, ಶತ್ರು

18