ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w [ಸ ಶ್ರೀ ತತ್ವ ಸಂಗ್ರಹರಾಮಯಣಂ ಮಭಿರ್ಮತಜ್ಞ ಸಮಾಲೋಜ್ಯ ವಿಶೇಷವಿತ್ [೧೯] ಅನಾಯ್ಯ ಭರತಂ ತತ್ರ ಹ್ಯುಪವೇ ಸಹಾನುಜಮ್ | ಅಬ್ರವೀಚನಂ ದೇಶwಲೋಜಿತವರಿನ ಮಮ್ |೨೦| ತಾತ ರಾಜ ದಶರಥ ಸ್ಮರ್ಗತೋ ಧರ್ಮವಚರ್ರ ! ಧನಧಾನ್ಯವತೀಂ ಸ್ಪೀತಾಂ ಪ್ರದಾಯ ಪೃಥಿವೀಂ ತವ ೨೧| ರಾಮಸ್ತಥಾ ಸತ್ಯದ್ಧತಿ ಸತತಂ ಧರ್ಮವನುಸ್ಕರ್ರ || ನಾಜಹಾತ್ ಏತುರುದೇಶಂ ಶಶೀ ಜ್ಯೋತ್ಸಮಿವೋದಿತಃ |೨| ಪಿತ್ತುಭಾ ಚ ತೇ ದತ್ತಂ ರಾಜ್ಯಂ ನಿಹತಕಲ್ಬಕಮ್ | ತದ್ಭುಂಕ್ಷ್ಯ ಮುದಿತುವಾತ್ಯಃ ಕ್ಷಿಪ್ರಮೇವಾಭಿಪೇಚಯ |೨೩|| ತಚ್ಚು ತ್ಯಾ ಭರತೋ ವಾಕ್ಯಂ ಶೋಕೇನಾಭಿಪರಿಶ್ರತಃ | ಜಗನ ಮನಸು ರಾಮಂ ಜಗರ್ಹ ಚ ಪುರೋಹಿತ' |೨೪|| ರಾಮಮೇವಾಭಿಗಚ್ಛಾಮಿ ಸ ರಾಜಾ ದ್ವಿಪದಾಂ ವರಃ | ತಯಾಣಾಮಪಿ ಲೋಕಾನಾಂ ರಾಜ್ಯ ಮರ್ಹತಿ ರಾಘವಃ ||೨೫| ಸಹಿತನಾದ ಭರತನನು ಅಲ್ಲಿಗೆ ಕರೆಯಿಸಿ, ಅವನನ್ನು ಉಚಿತವಾದ ಆಸನದಮೇಲೆ ಕುಳಿರಿಸಿ, ಶುವಿನಾಶಕನಾದ ಅವನನ್ನು ಕುರಿತು, ದೇಶಕ್ಕೂ ಕಾಲಕ್ಕೂ ಅನುಕೂಲವಾದ ಈ ಮನನ್ನು ಹೇಳಿದನು ೨೧-೨೦ ವತ್ವ ! ಭರತ! ಕೇವಲ ಧಕ್ಕಮರ್ಗನಿಷ್ಠನಾಗಿದ್ದ ದಶರಥಮಹಾರಾಜನು, ಧನಧಾನ್ಯ ಯುಕ್ತವಾಗಿ ಸಮೃದ್ಧವಾಗಿರುವ ಭೂಮಿಯನ್ನು ನಿನಗೆ ಕೊಟ್ಟು ಬಿಟ್ಟು, ತಾನು ಸ್ವರ್ಗಸುಖವ ನನುಭವಿಸುವುದಕ್ಕೆ ಹೊರಟುಹೋದನು 1921 ಅವನಂತ, ಸತ್ಯಪರಿಕ್ರಮನಾದ ಶ್ರೀರಾಮನೂ ಕೂಡ, ಸತ್ಪುರುಷರ ಧರವನ್ನು ಸ್ಮರಿ ಬಂಡವನಾಗಿ, ಉದಯಹೊಂದಿದ ಚಂದ್ರನು ಬೆಳದಿಂಗಳನ್ನು ಬಿಡದಿರುವಂತೆ, ತಂದೆಯ ಆಪ್ಪಣೆಯನ್ನು ತಪ್ಪದೆ ನಡೆಯಿಸಿದನು ೧೨೨ ಹೀಗೆ ತಂದೆಯಿಂದಲೂ ಅಣ್ಣನಿಂದಲೂ ನಿನಗೆ ಕೊಡಲ್ಪಟ್ಟಿರುವ ನಿಷ್ಕಂಟಕವಾದ ರಾಜ್ಯ ವನ್ನು, ನೀನು ಸಂತುಷ್ಟರಾದ ಮಂತ್ರಿಗಳೊಡನೆ ಸುಖವಾಗಿ ಅನುಭವಿಸು, ಬೇಗನ ಪಟ್ಟಾಭಿ ಷೇಕ ಮಾಡಿಕೊ ಎಂದು ವಸಿಷ್ಠರು ಹೇಳಿದರು) ೨೩| ಈ ಮಾತನ್ನು ಕೇಳಿ, ದುಃಖಪರಿಪೂರ್ಣನಾದ ಭರತನು, ಮನಸ್ಸಿನಲ್ಲಿ ಶ್ರೀರಾಮನನ್ನು ಸ್ಮರಿಸಿಕೊಂಡು, ಶರಹಿತರಾದ ವಸಿಷರ ವಳನ್ನು ಅಭಿನಂದಿಸದ-' ನಾನು ಉಮನಿರುವ ಕಡೆಗೆ ಹೋಗುವನು. ಪುರುಷೋತ್ತಮನಾದ ಅವನೇ ಈ ಭೂಮಿಗೆ ಉಚಿನದವನು, ನಮ್ಮ ಘವನ್ನು, ಮೂರುಲೋಕಗಳಿಗೂ ಒಡೆಯನಾಗಲು ಯೋಗ್ಯನಾಗಿರುವನು' ಎಂದು ಹೇ ಇದನು 1೨೪-೨