ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o (ಸರ್ಗ 1 ಒ ಶ್ರೀ ತತ್ವ ಸಂಗ್ರಹ ರಾಮಾಯಣಂ ಬ್ರಾಹ್ಮಣ ಕ್ಷತ್ರಿಯವೈಶ್ಯಾತಿ ಶೂದ್ರಾಬ್ಧಾನ್ಯಾಕ್ಷ ಜಾತಯಃ | * ಬಲಯುವವೃದ್ದಾಶ್ಚ ಸರ್ವ ಭರತಮನ್ವಯಃ |೬೬! ಗಾಯನೊ ರಾಘುವರ್ಗುರ್ಣ ಮುದಾ ಪೌರಸ್ತಿ ಯಸ್ತದಾ | ಮಗ್ಗಲಮನ್ನಂ ಬೃನ ಶಸ್ತಂ ಅನುಜಗ್ಗು ರ್ನೃಪಾತ್ಮಜಮ್ ||೩೪|| ಸರ್ವೈರೆವ ಸಮಾಯುಕೊ ಭರತಃ ಶಾನವಾಹನಃ | ಕೃಬ್ ಬೇರಪುರಂ ಪ್ರಸ್ಯ ಗಣ್ಣಾ ತೀರೇವಸತ್ ಸುಖಮ್ |೩೫| ಗುಹೇನ ಪೂಜಿತಸ್ತತು ರಾಮವೃತ್ತಾವಾದಿತಃ | ಶ್ರುತಾ ವಿಷಹೃದಯಃ ಸ್ವಯಮಸ್ಯಕರೋಜ್ಞ ಟಾಃ |೩೩|| ಪ್ರಭಾತೇ ಭರತೋ ಗಜ್ಜಾಂ ತತಸ್ತಿರ್ತ್ಯಾ ಸಸೈನಿಕಃ | ಗುಹೇನ ಸಹಿತರ್ಸ ೦ ಭರದ್ವಾಜಾಶಮಂ ಯ |೩೭|| ಭರದ್ವಾಜಾಶಮಂ ದೃಷ್ಟಾ ಕೋಶಾದೇವ ನರರ್ಪಭಃ | ಬಲಂ ಸರ್ವಮವನ್ಧಾಪ್ಯ ಜಗಾಮ ಸಹ ಮಭಿಃ ||೩|| ಆಶ್ರಮೇ ಮುನಿವಾಸೀನಂ ಜೈಲನ್ನಮಿವ ಪಾವಕಮ್ | ದೃಷ್ಟಾ ನನಾಮ ಭರತಃ ಸಾಷ್ಟಾಬ್ಲಿ ಮತಿಭಕ್ತಿತಃ ||೩೯|| ಜಾತಿಯವರೂ, ಸ್ತ್ರೀ ಬಾಲ ಯುವ ವೃದ್ದರೂ, ಎಲ್ಲರೂ ಭರತನನ್ನು ಅನುಸರಿಸಿ ಹೊರಟು ಬಿಟ್ಟರು ೩೨-೩೩|| ಆಗ, ಅಯೋಧ್ಯಾ ಪಟ್ಟಣದ ಸ್ತ್ರೀಯರೆಲ್ಲರೂ ಸಂತೋಷದಿಂದ ಗುಣಗಳನ್ನು ಗಾನವಾ ಡುತ, ಮಲ್ಲಮೆಲ್ಲಗೆ ಗು೦ವುಗುಂಪಾಗಿ ಆ ಭರತನನ್ನು ಅನುಸರಿಸಿ ಹೊರಟರು |೩೪|| ಹೀಗೆ ಇವರೆಲ್ಲರಿಂದಲೂ ಯುಕ್ತನಾಗಿ ಹೊರಟ ಆ ಭರತನು , ಮಾರ್ಗದಲ್ಲಿ ಕುದುರೆ ಗಳು ಬಳಲಿದ ಕಾರಣ, ಶೃಂಗಿಬೇರಪುರಕ್ಕೆ ಹೋಗಿ, ಅಲ್ಲಿ ಗಂಗಾನದಿಯ ತೀರದಲ್ಲಿ ಸುಖವಾಗಿ ಬಿಡಾರಮಾಡಿದನು ೧೩೫೦ ಅಲ್ಲಿ ಗುಹನಿಂದ ಪೂಜಿಸಿ ಗಿ, ಮೊದಲಿಂದಲೂ ರಾಮನ ವೃತ್ತಾಂತವನ್ನು ಗುಹನ ಮುಖದಿಂದ ಕೇಳಿ, ಮನಸ್ಸಿನಲ್ಲಿ ವಿವಾದಪಟ್ಟು, ಆಗ ತಾನೂ ಜಟೆಯನ್ನು ಮಾಡಿಕೊಂಡನು | ಅನಂತರ, ಆ ಭರತನು ಬೆಳಗ್ಗೆ ತನ್ನ ಸೈನ್ಯದೊಡನೆ ಗಂಗಾನದಿಯನ್ನು ದಾಟ, ಗುಹ ನೊಡಗೂಡಿ ತಟ್ಟನೆ ಭರದ್ವಾಜರ ಆಶ್ರಮಕ್ಕೆ ಹೊರಟನು |೩೭|| ಪುರುಷಶ್ರೇಷ್ಠನಾದ ಭರತನು, ಒಂದು ಹರಿದಾರಿಯ ದೂರದಲ್ಲೇ ಭರದ್ವಾಜರ ಆಶ್ರಮ ವನ್ನು ಕಂಡು, ಅಲ್ಲಿಯೇ ಸೈನ್ಯವನ್ನೆಲ್ಲಾ ಇಳುಹಿಸಿ, ಮಂತ್ರಿಗಳೊಡನೆ ತಾನು ಆಶ್ರಮದೊಳಕ್ಕೆ ಹೂದನು ೩vt ಆ ಆಶ್ರಮದೊಳಗೆ, ಅಗ್ನಿಯಂತೆ ಪ್ರಜ್ವಲಿಸುತ್ತ ಕುಳಿತಿರುವ ಭರದ್ವಾಜ ಮುನಿಯನ್ನು ಕಂಡು, ಅತಿಭಕ್ತಿಯುಕ್ತವಾಗಿ ಸಾಷ್ಟಾಂಗ ನಮಸ್ಕಾರ ಮಾಡಿದನು ॥೩೯॥