ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L) m ಅಯೋಧ್ಯಾಕಾಂಡಃ ಜಾತ್ಯಾ ದಾಶರಥಿಂ ಪ್ರೀತ್ಯಾ ಪೂಜಯಾಮಾಸ ನಿರಂಟ್ | ಗೃಹೀತಪೂನಂ ರಾಜಾನಂ ಪಪ್ರಚ್ಛ ಕುಶಲಂ ಮುನಿಃ | ಪುರೇ ರಾ ಜನರದೇ ಬಲೇ” ಕೊಣೀ ಚ ಸರ್ವತ [೪ol ಸರ್ವತ್ರ ಕುಶಲಂ ರಾಜಾ ಮುನಯೇ ಸ ನೈವೇದಯತ್ 18೧| ತತಸ್ತು ಭರತಂ ರಾಮಭಕ್ತ ಮತ್ತು ಮಹಾಮುನಿಃ | ಭಕ್ಕಾರ್ಚನಾದ್ಯಥಾ ತುತ್ ನ ತಧಾತ್ಮಾರ್ಚನಾದ್ರಿಭುಃ || ಇತಿ ನಿತ್ಯ ಭರತಂ ಆತಿಥ್ಯನ ನ್ಯಮನ್ಯ ತ್ |೨| ಆತಿಥ್ಯಂ ಕರ್ತುಮಿಚ್ಛಾಮಿ ಸಸೈನ್ಯಸ್ಯ ತವಾನನು | ಅದ್ಯ ಸ್ಥಿತ್ಸಾ ಸಸೈನ್ಯಸ್ಯಂ ಶೋ ಗನಾ ರಾವಸನ್ನಿಧಿಮ್ |೪೩೦ ಭರ್ವಾ ಯದಾಜ್ಞಾಪಯತಿ ತಥೇತಿ ಭರತೋಬ್ರವೀತ್ ॥೪೪| ಭರದ್ವಾಜಸ್ತವಃ ಸ್ಪಾ ಮೌನೀ ಹೋಮಗೃಹೇ ಸ್ಥಿತಃ | ದಧ್ಯ ಕಾಮದುಘಾಂ ಕಾಮವರ್ಷಿಣೀಂ ಕಾಮದೋ ಮುನಿಃ || ೪೫|| ಅಸ ಜತೆ ಕಾಮಧುಕ್' ಸರ್ವಂ ಯಥಾಕಾಮವಿಕಿಕಮ್ | ಭರತಸ್ಯ ಸಸೈನ್ಯಸ್ಯ ಯರ್ಥೇ ಸಮನೋರಥಮ್ 18 || ವನ!

ಆಗ ಆ ಭರದ್ವಾಜಮಹಾಮುನಿಯು, ಭರತನು ಬಂದುದನ್ನು ಕಂಡು, ಪ್ರೀತಿಯಿಂದ ಅವ ನನ್ನು ಪೂಜಿಸಿದನು. ಬಳಿಕ, ಮಯ್ಯಾದೆಯನ್ನು ಸ್ವೀಕರಿಸಿದ ಭರತನನ್ನು ಕುರಿತು, ಪರ ರಾಷ್ಟ್ರ ಜನಪದ ಬಲ ಕೋಶಗಳಲ್ಲೆಲ್ಲ ಕುಶಲಪ್ರಶ್ನೆ ಮಾಡಿದನು. ಅನಂತರ, ಅ ಭರತನು, ಸತ್ವತ ಕುಶಲವಾಗಿರುವುದೆಂದು ಭರದ್ವಾ ಜಮುನಿಗೆ ವಿಜ್ಞಾಪಿಸಿದನು ।೪೦-೪೧ ಆಮೇಲೆ, ಭರದ್ವಾಜಮಹಾಮುನಿಯು, ಭರತನು ಮಹಾರಾಮಭಕ್ತನೆಂದು ತಿಳಿದು, ಪರಮಾತ್ಮನು ತನ್ನ ಭಕ್ತರ ಪೂಜೆಯಿಂದ ಎಷ್ಟು ಸಂತೋಷ ಪಡುವನೋ ತನ್ನ ಪೂಜೆಯಿಂದ ಅಷ್ಟು ಸಂತೋಷಪಡುವುದಿಲ್ಲವೆಂದು ನಿಶ್ಚಯಿಸಿ, ಭರತನನ್ನು ಕುರಿತು “ ಅಯ್ಯಾ! ಮಹಾನುಭಾ ಸೈನ್ಯಸಹಿತನಾದ ನಿನಗೆ ಈಗ ಆತಿಥ್ಯವನ್ನು ಮಾಡಬೇಕೆಂದು ಇಚ್ಛಿಸುವೆನು. ಅದು ಕಾರಣ, ನೀನು ಈ ದಿವಸ ಇಲ್ಲಿದ್ದು, ನಾಳೆ ಶ್ರೀರಾಮನ ಸನ್ನಿಧಿಗೆ ಹೋಗುವನಾಗು ' ಎಂದು ಅತಿಥಕಾಗಿ ಪಾರ್ಥಿಸಿದನು. ಆಗ ಭರತನು ತಮ್ಮಪ್ಪಣೆಯಂತಯೇ ಆಗಬಹುದೆಂದು ವಿಜ್ಞಾ ಪಿಸಿಕೊಂಡನು ||೪೨-೪೪!! ಆನಂತರ, ಸಕಲರ ಇಷ್ಟಾರ್ಥವನ್ನೂ ನೆರವೇರಿಸತಕ್ಕವನಾದ ಭರದ್ವಾಜಮುನಿಯು, ಸ್ನಾನ ಮಾಡಿ ಶುಚಿಯಾಗಿ, ಹೋಮಗೃಹದಲ್ಲಿ ಸ್ವಲ್ಪಕಾಲ ಮನದಿಂದಿದ್ದು, ಸರ ಇಷ್ಟಾರ್ಥವನ್ನೂ ವರ್ಷಿಸತಕ್ಕುಕಾದ ಕಾಮಧೇನುವನ್ನು ಸ್ಮರಿಸಿದನು 1೪೫11 | ಆಗ, ಅ ಕಾಮಧೇನುವು, ಭರತನಿಗೂ ಅವನ ಸೈನ್ಯಕ್ಕೂ ಅವರವರು ಅಪೇಕ್ಷಿಸಿದಂತ ದಿವ್ಯ ವಾಗಿ ಸಕಲವಾದ ಇಷ್ಟಾರ್ಥವನ್ನೂ ಸೃಜಿಸಿತು ೧೪l