೧೪ [ಸರ್ಗ ಶ್ರೀತತ್ವ ಸಂಗ್ರಹ ರಾಮಾಯಣಂ - ಅಥ ಶ್ರೀಮದಯೋಧ್ಯಾಕಾಸ್ಟ್ ಸಪ್ರದಕಃ ಸರ್ಗಃ, ಶ್ರೀ ಶಿವಉವಾಚ. ಅಥ ಗಾತ್ರ ಮಪದಸಾಪಂ ಭರತಸದಾ | ಸೀತಾರಾಮಪದೈರ್ಯುಕ್ಕ೦ ಪವನಂ ಚಾತಿಶೋಭನಮ್ ನಿ೦| ಸ ತತ್ರ, ವಜ್ರಾಲ್ಕು ಶವಾರಿಜಾತಧ್ವಜಾದಿಸೆಹ್ವಾನಿ ಪದನಿ ಸರ್ವತಃ | ದದ ರ್ಶರಾಮಸ್ಯ ಭುವೋತಿಮಬ್ಬಳಾನ್ಯವೇಪ್ಪಯತ್ಪಾದರಜತಿ ಸಹಾನುಜಃ |೨| ಅಹೋನ್ನಿ ಧನ್ನೊಹಮಮನಿ ರಾಮಪದರವಿನ್ಯಾಬ್ತಭೂತಳಾನಿ | ಪಕ್ಕಾವಿಯತ್ಪಾದರಜೋವಿಗ್ಯಂಬ್ರಹ್ಮಾದಿದೇವೈಕುತಿಭಿಕ್ಷನಿತ್ಯಮ್|೩| ಇತ್ಯದ್ಭುತವೆನರಸಾಪು ತಾಶಯೊ ವಿಗಾಢಚೇತಾರಘುನಾಥಭಾವನೇ | ಆನನ್ನ ಮಾಪ್ರಪಿತಸ್ತನನ್ನರಃಶನೈರವಾಪಾಶ್ರವಸನ್ನಿಧಿಂ ಹರೇಃ ||8|| ನತದೃಷ್ಟಾರಘುನಾಥಮಾಸ್ಥಿ ತಂದೂರ್ವಾದಳಶ್ಯಾಮಲವಾಯತೇಕ್ಷಣಮ್ ಜಟಾಕಿರೀಟಂನವವಲ್ಕಲಾಮ್ಪುರಪ್ರಸನ್ನವತರುಣಾರುಂದತಿ[೫ರಿ ಅಯೋಧ್ಯಾಕಾಂಡದಲ್ಲಿ ಹದಿನೇಳನೆಯ ಸರ್ಗವು. ಶನಃ ಶ್ರೀ ಪರಮೇಶ್ವರನು ಪಾರತಿಯನ್ನು ಕುರಿತು ಹೇಳುವನು:- ಎಲ್ ಪಾಶ್ವತಿ! ಆ ಬಳಿಕ, ಭರತನು ಸೀತಾರಾಮರ ಹೆಜ್ಜೆಗಳ ಗುರುತುಳುದಾಗಿ-ಅತಿಪ ವಿತ್ರವಾಗಿ-ಅತಿಶೋಭನವಾಗಿರುವ ಆಶ್ರಮಪ್ರದೇಶದ ಹತ್ತಿರಕ್ಕೆ ಹೋಗಿ, ಅಲ್ಲಿ-ವಜ ಅಂಕುಶ ಪದ್ಮ ಧ್ವಜ ಮುಂತಾದ ರೇಖೆಗಳಿಂದ ಅಲಂಕೃತವಾಗಿ-ಲೋಕಕ್ಕೆಲ್ಲ ಅತಿಮಂಗಳಕರ ವಾಗಿರುವ-ಶ್ರೀರಾಮಚಂದ್ರನ ಹೆಜ್ಜೆಗಳನ್ನು ಕಂಡನು. ಅನಂತರ, ತಮ್ಮನಾದ ಶತ್ರು ನೂರನ, ಆ ರಾಮನ ಪಾದಧೂಳಿಯನ್ನು ತಲೆಯಮೇಲೆ ಧರಿಸಿದನು ||೧-೨11 ಆಗ ಅಹಹ ! ನಾನು ಧನ್ಯನಾದೆನು. ರಾಮನ ಪಾದಕಮಲದಿಂದ ಚಿಹಿತವಾಗಿರುವ ಈ ಪ್ರದೇಶಗಳನ್ನೂ, ಬ್ರಹ್ಮಾದಿದೇವತೆಗಳಿಂದಲೂ ವೇದಗಳಿಂದಲೂ ನಿತ್ಯವೂ ಹುಡುಕಲ್ಪಡು ತಿರುವ ಶ್ರೀರಾಮಪಾದಧೂಳಿಯನ್ನೂ, ಈಗ ನಾನು ನೋಡುತಿರುವೆನಲ್ಲ! ನನ್ನ ಭಾಗ್ಯಕ್ಕೆ ಎಣೆ ಯುಂಟಿ ?' ಎಂದು ಹೇಳುತ, ಆಶ್ಚರರಸದಲ್ಲಿಯೂ ಪ್ರಮರಸದಲ್ಲಿಯ ತೇಲಿಹೋಗುತ್ತಿರುವ ಮನಸ್ಸುಳ್ಳವನಾಗಿ, ಶ್ರೀರಾಮನ ಧ್ಯಾನದಲ್ಲಿಯೇ ಲೀನವಾದ ಚಿತ್ರವುಳ್ಳವನಾಗಿ ಆನಂದಬಾ ಕ್ಷದಿಂದ ನೆನೆದುಹೋದ ವಕ್ಷಸ್ತಲವುಳ್ಳವನಾಗಿ, ಮೆಲ್ಲನೆ ಶ್ರೀರಾಮನ ಆಶ್ರಮದ ಸನ್ನಿಧಿಗೆ ಸೇರಿದನು ೩-೪ ಆ ಆಶ್ರಮದೊಳಗೆ ಕುಳಿತಿರುವುದೂಾದಳಶ್ಯಾಮನಾಗಿಯೂ ವಿಶಲನತ್ರನಾಗಿಯೂ ಒಬಾಮಕುಟಮಂಡಿತನಾಗಿಯೂ ಚಿರವಗ್ರನಾಗಿಯೂ ಪ್ರಸನ್ನ ಮುಖನಾಗಿಯೂ ಬಾಲಸೂ ರಸಮಪ್ರಭನಾಗಿಯೂ ಸದಾ ಶ್ರೀ ಸೀತಾದೇವಿಯನ್ನು ವಿನೋದಪಡಿಸುತಿರುವನಾಗಿಯೂ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೬
ಗೋಚರ