ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ಯಥಾರ್ಹಮುಖವೇಶ್ಯಾಹ ಸರ್ವಾನೇವ ರಭೂತ ಮಃ | ಏತಃ ಮ ಕುಶ ಕಿಂ ವಾ ಮಾಂ ಕಿಮಹಾತಿದುಃಖಿತಃ |೧೨|| ವಸಿಷ್ಠಸ್ತಮುವಾಚೇದಂ ಪಿತಾ ತೇ ರಘುನನ್ನ || ತೃದ್ದಿಯೊಗಾಭಿತಪತ್ನ ರಾಮೇತಿ ಸ ಮವಾರ ಹ ||೧೩! ತಳ್ಳುತ್ತಾ ಕರ್ಣಲಾಭಂ ಗುರೋರ್ವ ಚನಮಲ್ಲ ಸು ! ಹಾ ಹತ್ತಿ ಪತಿತ ರುರ್ದ ರಾಮಃ ಸಲಕ್ಷಣಃ ||೧೪|| ರುಯಾವಾಸ ತಾಂ ಶುಚಮ್ ||೧|| ತತೋ ಮನ್ನಾಕಿನೀಂ ಗತಾ ಸ್ನಾತಾ ತೇ ವೀತಕಲ್ಕ ಪಾಃ || ರಾಜ್ ದದುರ್ಜಲಂ ತತ್ರ ಸರ್ವೆ ತೇ ಜಲಕಾಂಕ್ಷಿಣೇ |೧೬| ಏರ್ಣ ನಿರ್ವಾಪಯಾವಾಸ ರಾಮೋ ಲಕ್ಷಣಸಂಯುತಃ | ಇಬ್ಬು ದೀಫಲಏಣ್ಯಾಕರಚಿರ್ತ ಸ ಮಧುಲ್ಲು ರ್ತಾ |೧೭|| ವಯಂ ಯದನ್ನಾಃ ಪಿತರಃ ತದನಾಃ ಶತೀತೋದಿತಾಃ | ಇತಿ ದುಃಖಾಕ್ರಪೂರ್ಣಾಕ್ಷಾಃ ಪುನಃ ಸತಾಯಯುರ್ಗಹ jovl ಅನಂತರ, ಅವರೆಲ್ಲರನ್ನೂ ಯಥಾಯೋಗ್ಯವಾಗಿ ಕುಳ್ಳಿರಿಸಿ, ಶ್ರೀರಾಮನು ' ನಮ್ಮ ತಂದೆ ಯು ಕ್ಷೇಮವಾಗಿರುವನೆ? ಅತಿ ದುಃಖಪಡುತಿರುವ ಅವನು ನನಗೆ ಏನು ಹೇಳಿಕಳುಹಿಸಿರು ವನು ? ” ಎಂದು ಕೇಳಿದನು [೧೨೧ ಆಗ ವಸಿಷ್ಠ ಮಹರ್ಷಿಯು ' ವತ್ಸ ! ರಾಮ! ನಿನ್ನ ತಂದೆಯು, ನಿನ್ನ ವಿಯೋಗದಿಂದ ಬಹು ಸಂಕಟಪಟ್ಟವನಾಗಿ, ರಾಮ ರಾಮ ಎಂದು ನಿನ್ನ ಸ್ನೇ ಸ್ಮರಿಸುತ ಸ್ವರ್ಗಸ್ಥನಾಗಿಬಿಟ್ಟನು ? ಎಂದು ಹೇಳಿದನು ೧೧ ಹೀಗೆ ಕರ್ಣ ಶೂಲಸದೃಶವಾದ ಗುರುವಿನ ಮಾತನ್ನು ಕೇಳಿ, ಲಕ್ಷಣನೊಡಗೂಡಿದ ಶ್ರೀರಾಮಚಂದನು, ದುಃಖಪಡುತ - ಅಯ್ಯೋ! ನಾನು ಕಟ್ಟೆ ನಲ್ಲ !! ” ಎಂದು ತಟ್ಟನೆ ಭೂಮಿ ಯಲ್ಲಿ ಬಿದ್ದು ಬಿಟ್ಟನು. ಅಗ, ವಸಿಷ್ಠ ಮುನಿಯು ಸಮಾಧಾನೋಕ್ತಿಗಳಿಂದ ಆ ದುಃಖವನ್ನು ಶಾಂತಿಗೊಳ್ಳಿಸಿದನು ||೧೪-೧೫|| ಅನಂತರ, ಅಕಷರಾದ ಅವರೆಲ್ಲರೂ ಗಂಗಾನದಿಗೆ ಹೋಗಿ ಸ್ನಾನಮಾಡಿ, ಅಲ್ಲಿ ಜಲಾ ಭಿಲಾಪಿಯಾಗಿದ್ದ ದಶರಥನಿಗೆ ಜಲಾ: ಜಲಿಯನ್ನು ಕೊಟ್ಟರು ONLI ಆಗ ಶ್ರೀರಾಮನು ಲಕ್ಷಣಯುಕ್ತನಾಗಿ, ಇ೦ಗಳದಹಣ್ಣಿನ ಹಿಂಡಿಯಿಂದ ಮಾಡಲ್ಪಟ್ಟು ಜೇನುತುಪ್ಪದಲ್ಲಿ ಅದ್ದಿದ ಪಿಂಡಗಳನ್ನು ದಶರಥನಿಗೆ ಸಮರ್ಪಿಸಿದನು ||೧೭|| ಆಗ ಅದನ್ನು ನೋಡಿ, ಅವರೆಲ್ಲರೂ ದುಃಖದಿಂದ ಕಣ್ಣೀರುದುಂಬಿದವರಾಗಿ ನಾವು ಯಾವ ಅನ್ನವನ್ನು ತಿನ್ನುವವೋ ನಮ್ಮ ಪಿತೃಗಳಿಗೂ ಅದೇ ಅನ್ನ ಎಂದು ಶುತಿಯು ಹೇಳು ತಿರುವುದು ಎಂಬುದಾಗಿ ಮಾತಾಡಿಕೊಳ್ಳುತ, ಮತ್ತೆ ಸ್ನಾನಮಾಡಿ ಅಶ್ರಮಕ್ಕೆ ಹೊರಟು ಬಂದರು ||೧vn