ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv] ಆಯೋಧ್ಯಾಕಾಂಡ ಸಾ ರಾಜ್ಯಥಲಮಪಯ್ಯ ವಿಧವಾ ಶೋಕಕರ್ಶಿತ | ಪತಿಷ್ಯತಿ ಮಹಾಘರೇ ನಿರಯೇ ಜನನೀ ಮಮ |2| ಭಾತು ಶಿಷ್ಯಸ್ಯ ದಾಸಸ್ಯ ಪ್ರಸಾದಂ ಕರ್ತುಮರ್ಹಸಿ | ಅಭಿಪಿ ಸ ಚಾವ ರಾಜೈನ ಮನುವಾದಿವ vy ಇಮಾಃ ಪ್ರಕೃತಯಃ ಸರ್ವಾಃ ವಿಧವಾವಾತರಕ್ತ ಯಾಃ | ತೃತ್ವಕಾಶಮನುಶಃ ಪ್ರಸಾದಂ ಕರ್ತುಮರ್ಹಸಿ |Fi ಶೇಪೋ ವಸತಿ ಭೂಭಾರಂ ಕಾ ಕಥಾ ರಚಲೇಜು ಸಃ | ಗಜೋ ವಹತಿ ಯಂ ಭಾರಂ ಗೋವತ್ಸ ಸ ಕಥಂ ಭವೇತ್ |೧೦| ಮಹಾವೀರಸಈ ಯುದ್ಧ ಕಥಂ ಭೀರುಃ ಪ್ರವರ್ತತೇ | ಭೂಧರಃ ಸವತೇ ವಾಯುಂ ಪಳಯೋತ್ಥಂ ನ ಶಾಲ್ಮಲಿಃ ||೧೧|| ಸಿಂಹಾಸು ಮೃಗಃ ಸರ್ವ ಗ್ರಾಮಸಿಂಹಾಶ್ ಕಥಂ ಭಯಮ್ | ನಿವರ್ತತೇ ತಮಃ ಸೂರ್ಯಾತ್ ಖದ್ಯೋತೈರ್ನ ನಿವರ್ತತೇ |೧೨| ಇಷ್ಟಕ್ಕೆಲ್ಲ ಕಾರಣಭೂತಳಾದ ನಮ್ಮ ತಾಯಿಯು, ರಾಜ್ಯಪಾಪಿ ರೂಪವಾದ ಫಲವನ್ನು ಪಡೆಯದೆಯೇ, ಈಗ ವೈಧವ್ಯಕ್ಕೂ ಗುರಿಯಾಗಿ, ಶೋಕಪೀಡಿತಳಾಗಿ, ಮುಂದೆ ಮಹಾ ಘೋರವಾದ ನರಕದಲ್ಲಿ ಬೀಳುವಳು ||೭|| - ನಾನು ನಿನಗೆ ತಮ್ಮನಾಗಿಯ ಶಿಷ್ಯನಾಗಿಯ ದಾಸನಾಗಿಯೂ ಇರುವೆನು, ನನ್ನ ವಿಷಯದಲ್ಲಿ ನೀನು ಅನುಗ್ರಹಮಾಡಿಯೇ ತೀರಬೇಕು. ನೀನು ಸಾಕ್ಷದೇವೇಂದ್ರನಂತ ಈಗಲೇ ರಾಜ್ಯಾಭಿಷೇಕಮಾಡಿಕೊಳ್ಳಬೇಕೆಂದು ನಾನು ಪ್ರಾರ್ಥಿಸುವೆನು 1VI

  • ಈ ಸಮಸ್ತವಾದ ರಾಷ್ಟ್ರ ಜನರೂ, ವಿಧವೆಯರಾಗಿ ದುಃಖಪಡುತಿರುವ ತಾಯಿಯರೂ ನಿನ್ನ ಸವಿಪಕ್ಕೆ ಬಂದಿರುವರಲ್ಲವೆ ! ಇವರ ವಿಷಯದಲ್ಲಿಯಾದರೂ ನೀನು ಅನುಗ್ರಹವನ್ನು ತರಿಸಬೇಕಾಗಿರುವುದು 1೯11.

ಅರ! ದೊರೆತನಕ ನೀನೇ ಅರ್ಹ ನಲ್ಲದೆ, ನಾನೆಂದಿಗೂ ಸಮರ್ಥನಲ್ಲ. ಆದಿಶೇಷನು ಭೂಭಾರವನ್ನು ಹೊರಬಲ್ಲನು. ನೀರುಹಾವುಗಳು ಅದನ್ನು ಹೊರಬಲ್ಲುದೆ ? ದೊಡ್ಡ ಆನೆಯು ಯಾವ ಭಾರವನ್ನು ಹೊರಬಲ್ಲುದೋ, ಅದು ಸಣ್ಣ ಕರುವಿನಲ್ಲಿ ಹೇಗಿರಬಲ್ಲುದು ? UNod ಮಹಾವೀರನು ಸಹಿಸಬಹುದಾದ ಯುದ್ಧದಲ್ಲಿ, ಕೇವಲ ಭಯಶಾಲಿಯಾದವನು ಹೇಗೆ ಪ್ರದರಿಸುವನು ? ಪ್ರಳಯವರುತವನ್ನು ದೊಡ್ಡ ಬೆಟ್ಟವು ವಹಿಸಬಲ್ಲುದಲ್ಲದೆ, ಸಣ್ಣ ಚೂರು ಗದ ಮರವಂದಿಗೂ ಸಹಿಸಲುರದು | ಸಿಂಹವನ್ನು ಕಂಡರೆ ಮೃಗಗಳೆಲ್ಲವೂ ಹೆದರುವುವು; ಗಾಮಸಿಂಹದಿಂದ ಅವುಗಳಿಗೆ ಭಯ ವೆಲ್ಲಿಯದು? ಕತ್ತಲೆಯು ಸೂರನಿಂದಲೇ ನಿವೃತ್ತಿ ಹೊಂದುವುದಲ್ಲದೆ, ದೀಪದ ಹುಳುವಿನಿಂದ ಹೊಂದಲಾರದು NOW