ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ಅಯೋಧ್ಯಾಕಾಂಡ ೧m ಸಂಯೋಗವಿಪ್ರಯೋಗಾನಾಃ ಮರಣಾನಂ ಹಿ ಜೀವಿತಮ್ ೧೯|| ಯಥಾ ಫಲಾನಾಂ ಪಕ್ಯಾನಾಂ ನಾನ್ಯ ಪತನಾಯಮ್ | ಏವಂ ನರಸ್ಯ ಜಾತಸ್ಯ ನಾನ್ಯ ಮರಣಾದ್ಭಯಮ್ |೨೦|| ಯಥಾಗಾರಂ ದೃಢಂ ಸ್ಕೂಲಂ ಬೇAF೦ ಭೂತ್ವಾವಸೀದತಿ | ತಥೈವ ನೀದನಿ ನರಾಃ ಜರಾಮೃತ್ಯುವಶಂ ಗತಾಃ |on! ಅತೈತಿ ರಜನೀ ಯಾ ತು ಸಾ ನ ಪ್ರತಿನಿವರ್ತತೇ | ಯಾವ ಯಮುನಾ ಪೂರ್ಣಾ ಸಮುದ್ರಂ ಲವಣಾಕರಮ್ || ಷ್ಣ ಆಯ೦ತಿ ಕ್ಷಪಯಾಶು ಗೀ ಜಲವಿವಾಂಶವಃ |೨೩|| ಆತ್ಮಾನಮನುಕೋಚ ತ್ವಂ ಕಿಮನ್ಯ ಮನುಶೋಚಸಿ | ಆಯುಸ್ತೆ ಹೀಯತೇ ಯಸ್ಯ ಸ್ಥಿತಸ್ಯ ಚ ಗತಸ್ಯ ಚ |೨೪| ಸಹೈವ ಮೃತ್ಯುವಜತಿ ಸಹ ಮೃತ್ಯುರ್ನಿವೀದತಿ | ಗತ್ಯಾ ಸುದೀರ್ಘಮಧ್ಯಾನಂ ಸಹ ಮೃತ್ಯುರ್ನಿವರ್ತತೇ |೨೫೧ ಪರಸ್ಪರ ಸಂಯೋಗವೆಂಬುದು ವಿಯೋಗಕಾಲವೊದಗುವವರೆಗೇ ಇರತಕ್ಕುದು. ಇವುಗಳ ತಯೇ, ಜೀವಿತವೆಂಬುದೂ ಮರಣ ಪರ೦ತಮಾತ್ರವೇ ಇರತಕ್ಕುದು ||೧೯| ಕಳಿತಿರುವ ಹಣ್ಣುಗಳಿಗೆ ಕೆಳಕ್ಕೆ ಬೀಳುವುದೊಂದು ಹೊರತು ಮತ್ತಾವುದರಿಂದಲೂ ಹೇಗೆ ಭಯವಿಲ್ಲವೋ, ಹಾಗೆ ಈ ಲೋಕದಲ್ಲಿ ಜನ್ಮವೆತ್ತಿದ ಮನುಷ್ಯನಿಗೆ ಮರಣವನ್ನು ಬಿಟ್ಟರೆ ಮ ತ್ಯಾವುದರಿಂದಲೂ ಭಯವಿಲ್ಲ ||೨| ದೃಢವಾಗಿಯೂ ಸ್ಕೂಲವಾಗಿಯೂ ಇರುವ ಮನೆಯು ಹಳೆಯದಾದಮೇಲೆ ಹೇಗೆ ಮುರಿದು ಹೋಗುವುದೊ, ಹಾಗಯೇ ಪುರುಷರೂ ಜರಾಮರಣಗಳಿಗೆ ವಶರಾಗಿ ನಾಶಹೊಂದುವರು 11 ಪುರುಷರಿಗೆ ಯಾವುದೊ೦ದು ರಾತ್ರಿಯು ಕಳೆದು ಹೋಗುವುದೂ, ಅದು ಮತ್ತೆ ಹಿಂದಿ ರುಗುವುದಿಲ್ಲ. ಜಲಪರಿಪೂರ್ಣವಾದ ಯಮುನಾ ನದಿಯು, ಸಮುದ್ರವನ್ನು ಕುರಿತು ಹೋಗು ತಿರುವುದೇ ಹೊರತು, ಅದೆಂದಿಗೂ ಹಿಂದಿರುವುದಿಲ್ಲವಲ್ಲವೆ ! ||೨೨|| ಈ ಲೋಕದಲ್ಲಿ, ಸತ್ವದಾ ಕಳೆದು ಹೋಗುತ್ತಿರುವ ಅಹೋರಾತ್ರಗಳು, ಪ್ರಕಾಲ ದಲ್ಲಿ ಸೂರ ಕಿರಣಗಳು ಜಲವನ್ನು ಕ್ಷಯಹೊಂದಿಸುವಂತೆ, ಸಕಲಪ್ರಾಣಿಗಳಿಗೂ ಬೇಗಬೇಗನೆ ಆಯುಸ್ಸನ್ನು ಕಡಮೆಮಾಡುವುವು 19೩೧ ನೀನು ನಿನ್ನನ್ನೇ ಕುರಿತು ವ್ಯಸನಪಡುವನಾಗು ; ಮತ್ತೊಬ್ಬರ ವಿಷಯವನ್ನು ಕುರಿತು ಏಕೆ ವ್ಯಸನಪಡುವೆ ? ನೀನು ಕುಳಿತಿದ್ದ ರೂ ನಿಂತಿದ್ದರೂ ನಡೆಯುತ್ತಿದ್ದರೂ ನಿನ್ನ ಆಯುಸ್ಸು ಕಳೆ ಯುತ್ತಲೇ ಇರುವುದಲ್ಲವೆ ! |೨೪|| ಇರುಷರಿಗೆ, ಮೃತ್ಯುವು ಜತೆಯಲ್ಲಿಯೇ ಹೋಗುತ್ತಿರುವುದು ; ಜತೆಯಲ್ಲಿಯೇ ಕುಳಿತು ಳ್ಳುವುದು ; ಬಹುದೂರ ಮಾರ್ಗ ನಡೆದುಹೋದರೂ, ಮತ್ತೆ ಮೃತ್ಯುವು ಜತೆಯಲ್ಲಿಯೇ ಹಿಂದಿ ರುಗಿ ಬರುವುದು ೧೨೫