ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

is ಶ್ರೀ ತತ್ವಸಂಗ್ರಹ ಕಮಾಯಣಂ [ ಗತ್ತೇಷು ವಲಯ ಚಿಪಃ ಶೈತಾನ ಶಿರೋರುಹಾಃ | ಜರಯಾ ಪುರುಷೋ ಬೇAFಃ ಕಿಂ ಹಿ ಕೃತಾ ಪ್ರಭಾವಯೇತ್ |೨೬|| ನನ್ನನ್ನುದಿತಆದಿತ್ಯೇ ನನ್ನ ಮಿತೇ ರಮೌ | ಆತ್ಮನೋ ನಾವಬುಧ್ಯ ಮನುಷ್ಯಜೀವಿತಕ್ಷಯಮ್ |೨೭| ಹೃದ್ಯಂತ್ಯತುಮುಖಂ ದೃಪ್ಪಾ ನವಂನವಮಿಹಾರತಮ್ | ಋತೂನಾಂ ಪರಿವರ್ತನ ಪಳೆನಾಂ ಪ್ರಾಣಸಂಕ್ಷಯಃ |ov ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹಾರ್ಣವೇ | ಸಮೇತ್ಯ ಚ ವ್ಯಪೇಯರಾತಾಂ ಕಾಲವಾಸಾದ್ಯ ಕಣ್ಮನ |ort ಏವಂ ಭಾರ್ಯಾಕ್ಷ ಪುತ್ರಾಕ್ಷ ಜ್ಞಾತಯಕ್ಷ ಧನಾನಿ ಚ | ಸಮೇತ್ಯ ವ್ಯವಧಾನ ಧುವೋ ಹ್ವಾಂ ವಿನಾಭವಃ |೩೦|| ನಾತ್ರ ಆ ದ್ಯಧಾಭಾವಂ ಪ್ರಣೀ ಸವತಿವರ್ತತೇ | ತೇನ ತರ್ಸ್ಮ ನ ಸಾಮರ್ಥಂ ಪ್ರೇತಸ್ಯಾನುಕೋಚತಃ |೩೦| ಮನುಷ್ಯನಿಗೆ, ಶರೀರವೆಲ್ಲ ಸುಕ್ಕು ಹಿಡಿದು ಹೋಗುವುದು ; ಕೂದಲೆಲ್ಲ ಬೆಳ್ಳಗಾಗುವುವು ; ವಾರ್ಧಕದಿಂದ ಪುರುಷನೇ ಜೀರ್ಣ ನಾಗುವನು. ಹೀಗಿರುವಾಗ, ಏನನ್ನು ಮಾಡಿದರೆ ತಾನೇ ಅವನ ಪಕ್ವಾವಸ್ಥೆ ಬರುವುದು ? 1೨೩||

  • ಪುರುಷರು, ಸೂರನುದಯಿಸಿದರೆ ಹರ್ಷಪಡುವರು ;- ಸರಾಸವಾದರೆ ಸಂತೋಷ ಪಡುವರು. ಈ ಸೂರದಯಾಸ್ತಮಯಗಳಿಂದ ತಮಗೆ ಆಯುಸ್ಸು ಕಳೆದು ಹೋಗುವ ದೆಂಬುದನ್ನು ಮಾತ್ರ ಯಾರೂ ಯೋಚಿಸುವುದೇ ಇಲ್ಲ ||೨೭| ಈ ಲೋಕದಲ್ಲಿ, ಹೂಸಹೂಸವಾದ ಋತುಗಳು ಉದಯಿಸುತಿರುವುದನ್ನು ನೋಡಿ ಮನು ವ್ಯರು ವಿಶೇಷವಾಗಿ ಹರ್ಷಪಡುವರು. ಆದರೆ, ಋತುಗಳು ಸುತ್ತುತ್ತಿರುವುದರಿಂದ ಪ್ರಾಣಿಗ ಳಿಗೆ ಅಯುಸ್ಸು ಕಡಿಮೆಯಾಗುವುದು |೨vl

ಒಂದು ದೊಡ್ಡ ಸಮುದ್ರದಲ್ಲಿ-ಇತ್ತಕಡೆಯಿಂದ ಹೋಗುತ್ತಿರುವ ಒಂದು ಕಟ್ಟಿಗೆಯಅಳಲೆಯಿಂದ ಬರುತ್ತಿರುವ ಒಂದು ಕಟ್ಟಿಗೆಯ ಮಧ್ಯದಲ್ಲಿ ಸ್ವಲ್ಪ ಹೊತ್ತು, ಈಗ ಸೇರಿಕಂ ರಿರುವುವೂ, ಸಮಯಬಂದಾಗ ಅವೆರಡೂ ಪುನಃ ಹೇಗೆ ಭಿನ್ನ ಭಿನ್ನವಾಗಿ ಹೊರಟುಹೋಗು ವ -ಹೀಗಯೇ, ಹಂಡರೂ ಮಕ್ಕಳೂ ಜ್ಞಾತಿಗಳೂ ಧನಗಳೂ ಸ್ವಲ್ಪಹೊತ್ತು ಪರಸ್ಪರ ಏಗಿ ಸೇರಿಕೊಂಡು ಹೋಗುತಿರುವರು ; ಆಮೇಲೆ ಇವರೆಲ್ಲರೂ ಅಗಲಿಹೋಗುವರೆಂಬುದೂ ಸಿದ್ದವಾಗಿಯೇ ಇರುವುದು ೧೨೯-೩೦|| ಈ ವಿಷಯವನ್ನು ಲೋಕದಲ್ಲಿ ಯಾವನೆಬ್ರಾಯ ಹೇಗೆ ಅತಿಕ್ರಮಿಸಲರ ಸ, ಹಾಗೆ ಅವನಿಗೆ ಸತ್ಯವನನ್ನು ಕುರಿತು ಅಳುವುದಕ್ಕೂ ಸಾಮರ್ಥವಿಲ್ಲವೆಂದೇ ತಿಳಿಯ ಡೀಳು