ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 -೨ ) ೧] ಅಯೋಧ್ಯಾಕಾಂಡ ಯಥಾ ಹಿ ಸಾರ್ಥ೦ ಗಚ ನ್ಯಂ ಬ್ರೂಯಾತ್ ಕಣ್ಣಲ್ಲಿ ಈ ಪಥಿ ಸ್ಥಿತ | ಅನವಶ್ಯಾಗಮಿಪ್ಯಾಮಿ*ದೃಷ್ಟವೋ ಭವತಾಮಿತಿ |೩೦|| ಏವಂ ಪೂರ್ವ್ವಗ್ರ ಮರ್ಗಃ ಪಿತೃಪೈತಾಮಹೈಧುವಮ್ || ತಮಪನ್ನಃ ಕಥಂ ಶೋಚೇತ್ ಯಸ್ಯ ನಾಸ್ತಿ ವ್ಯತಿಕ್ರಮಃ |೩೩| ವಯಸಃ ಪತನಾನಸ್ಯ ಸೋತಸೇ ವಾ೩ ನಿವರ್ತಿನಃ | ಆತ್ಮಾ ಸುಖೇ ನಿಯೋಕ್ತವ್ಯಃ ಸುಖಭಾಜಃ ಪ್ರಜಾಃ ಸ್ಮೃತಾಃ |೩೪| ಸ ಜೀರ್ಣಂ ಮಾನುಷಂ ದೇಹಂ ಪರಿತ್ಯಜ್ಯ ಪಿತಾ ಹಿ ನಃ | ದೈವೀಮೃದ್ಧಿ ಮನುಪ್ರಾಪ್ತಃ ಬ್ರಹ್ಮಲೋಕವಿಹಾರಿಣೇ ನಿ೩೫ ತಂ ತು ನೈವಂವಿಧಃ ಕಶ್ಚಿತ್ ಪ್ರಜ್ಞಃ ಶೋಚತುಮರ್ಹತಿ | ತದ್ವಿರೋ ಮಧ್ಯೆಧಕ್ಷಾ ಪಿ ಶ್ರುತಿರ್ವಾ ಬುದ್ದಿ ಮತ್ತರಃ |೩೬! ಕಥಂ ಹ್ಯಹಂ ಪ್ರತಿಜ್ಯ ವನವಾಸಮಿಮಂ ಗುರೋಃ || ಭಾತಸ್ತವ ಕರಿಷ್ಯಾಮಿ ವಟೋ ಹಿತ್ತಾ ಗುರೋರ್ವಚಃ (೩೭|| ಅನಯ, ವರ್ತಮಾನೋ ಹಿ ವೃತ್ತ ಹೀನಪ್ರತಿಜ್ಞಯಾ || ಕಾಮವೃತಸ್ಮಯಂ ಲೋಕಃ ಕೃತಃ ಸಮುಪವರ್ತತೇ !೩vi - ಮಾರ್ಗದಲ್ಲಿ ದೊಡ್ಡ ದಂದು ಜನರ ಗುಂಪು ಹೊಗುತಿರುವಾಗ, ಅಲ್ಲಿ ನಿಂತಿರುವ ಮತ್ತೂ ಬ್ಬನು, ನಾನೂ ನಿಮ್ಮ ಹಿಂದೆ ಬರುವೆನೆಂದು ಹೇಗೆ ಹೇಳುವೆನೋ, ಹಾಗೆ ಈ ಸಂಸಾರದಲ್ಲಿಯ ಒಬ್ಬರೆಹಿಂದೊಬ್ಬರು ಹೋಗಬೇಕಾಗಿರುವುದು ||೩೨|| ವಿಧವಾದ ಮಾರ್ಗವ, ತಂದೆತಾತಂದಿರಿಂದಲೂ ಅನುಸರಿಸಲ್ಪಟ್ಟಿರುವುದು ; ಇದನ್ನು ಯಾರೂ ವಿರಲಾರರು. ಇಂತಹ ಮಾರ್ಗವನ್ನು ಸೇರಿರತಕ್ಕವನು, ಹೇಗತಾನ ಅಳುವನು? | ಒಂದು ನದಿಯ ಪ್ರವಾಹದಂತ-ಆಯುಸ್ಸು ಹಿಂದಿರುಗದೆ ಹೋಗುತ್ತಿರುವಾಗ, ಆತ್ಮವನು ಹೇmದರೂ ಸುಖದಲ್ಲಿಟ್ಟಿರಬೇಕು. ಮನುಷ್ಯರು ಸುಖಕ್ಕಾಗಿಯೇ ಸೃಜಿಸಲ್ಪಟ್ಟಿರುವರೆಂದು ದೊಡ್ಡವರು ಹೇಳುವರು ೩೪ "ವ! ಭರತ! ಈಗ ಪಕೃತವಿಷಯವನ್ನು ಕೇಳು :-ಆ ಪ್ರಸಿದ್ಧನಾದ ನಮ್ಮ ತಂದೆಯು, ಜೀರ್ಣವಾಗಿದ್ದ ಮನುಷ್ಯ ದೇಹವನ್ನು ಪರಿತ್ಯಜಿಸಿ, ಬ್ರಹ್ಮಲೋಕದಲ್ಲಿ ವಿಹಾರವ ನ್ನುಂಟುಮಾಡುವಂತಹ ದೈವಿಕಸಮೃದ್ಧಿಯನ್ನು ಪಡೆದವನಾದನು ||೩೫| ಇ೦ತಹ ನಮ್ಮ ತಂದೆಯನ್ನು ಕುರಿತು ಶಾಸ್ತ್ರಜ್ಞಾನಸಂಪನ್ನನೂ ವಿವೇಕಿಯೂ ಅದನಿನ್ನ೦ಥವನೂ ನನ್ನ೦ಥವನಿಯವನೊಬ್ಬನೂ ವ್ಯಥಪಡುವುದು ನ್ಯಾಯವಲ್ಲ HQLI

  • ಈಗ ಮತ್ತೊಂದು ವಿಷಯವನ್ನು ಕೇಳು :..-ನಾನು, ಈ ವನವಾಸವನ್ನು ತಂದೆಗೆ ಪ್ರತಿ ಜ್ಞೆ ಮಾಡಿಕೊಟ್ಟು, ಈಗ ತಂದೆಯ ಮಾತನ್ನು ಬಿಟ್ಟು - ಸಹೋದರನಾದ ನಿನ್ನ ಮಾತನ್ನು ಹೇಗೆ ನರಯಿಸಲಿ ? ೫೩.೭೩

- ನಾನು ಹೀಗೆ ಹೀನಪ್ರತಿಜ್ಞನಾಗಿ ನಡೆದರೆ, ಇದರಿಂದ ಈ ಸಮಸ್ತಲೋಕವೂ ಸ್ವಚ್ಯಾ ಚರಣೆಯಲ್ಲಿ ಪ್ರವರಿಸಿ-ನನ್ನ ಮಾರ್ಗವನ್ನೇ ಅನುಸರಿಸಿ ನಡೆಯುವುದು HV 20