ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A @ ಶ್ರೀ ೧v] ಅಯೋಧ್ಯಾಕಾಂಡ ಪ್ರತ್ಯಗಾತ್ಮಮಿದಂ ಧಮ್ಯಂ ಸತ್ಯಂ ಪಶ್ಯಾಮ್ಯಹಂ ಸ್ವಯಮ್ | ಭಾರಃ ಸತ್ಪುರುಷಾಚೀNFತಿ ತದರ್ಥಮಭಿನನ್ ತೇ |೪|| ಆಯನ ಕುರುತೇ ಪಾಪಂ ಮನಸಾ ಸಮ್ಮು ಧಾರ್ಯ ಚ | ಅನೃತಂ ಜಿಹ್ಯಾ ವಕ್ತಿ ತ್ರಿವಿಧಂ ಕರ್ಮ ಶಾತಕಮ್ |೪೩] ಸತ್ಯಂ ಚ ಧರ್ಮಂಚಪರಾಕ್ರಮಂಚ ಭೂತಾನುಕಾಂಪ್ರಿಯವಾದಿತಾಂಚ| ದ್ವಿಜಾತಿವಾತಿಥಿಪೂಜನಂ ಚ ಪನ್ನಾನಮಾಹು ದಿವಸ್ಯ ಸನ್ನ|೪v! ಲಕ್ಷ್ಮಿ ನಾ ದಪೇಯಾದ್ವಾ ಹಿಮರ್ವಾ ವಾ ಹಿಮಂ ತ್ಯಜೇತ್ | ಅತೀಯಾತ್ ಸಾಗರೋ ವೇಲಾಂ ನ ಪ್ರತಿಜ್ಞಾವಹಂ ತ್ಯಜೇ |೪| ಇತಿ ರಾಮವಚಃ ಶ್ರುತ್ವಾ ಸರ್ವೇಷಾಂ ಚೈವ ಸನ್ನಿಧೇ | ಉವಾಚ ಭರತೋ ರಾಮಂ ಸರ್ವಪಾಂ ಹಿತಕಾವ್ಯಯಾ [೫೦೦ ಇತಿ ಶ್ರೀಮದಯೋಧ್ಯಾ ಕಾಣೇ ಭರತೇನ ರಾಮಂ ಪ್ರತಿ ಅಯೋಧ್ಯಾಗಮನಪಾರ್ಥನಂ ನಾನು ಅಷ್ಟಾದಶಃ ಸರ್ಗಃ, k ನಾನು ಈ ಸತ್ಯವನ್ನು ನನ್ನ ಮನಸ್ಸಿನಲ್ಲಿ ಸಾಕ್ಷಾತ್ತಾಗಿ ಧನ್ಮವೆಂದು ತಿಳಿದಿರುವೆನು. ಈ ಸತ್ಯವನ್ನು ಕಾಪಾಡುವುದಕ್ಕಾಗಿಯೇ, ಮಹಾತ್ಮರಾದ ಋಷಿಗಳಿ೦ದ ಆಶ್ರಯಿಸಲ್ಪಟ್ಟಿರುವ ಜಟಾವಲ್ಕಲಾದಿರೂಪವಾದ. ಈ ಭಾರವನ್ನು ನಾನು ಬಹುಮಾನಿಸುತ್ತಿರುವನು (೪೬೧ ಲೋಕದಲ್ಲಿ ಪುರುಷನು, ದೇಹದಿಂದ ಪಾಪಕರವನ್ನು ಮಾಡುವನು ; ಇದನ್ನು ಮಾಡು ವಾಗಲೇ, ಮನಸ್ಸಿನಲ್ಲಿ ಹೀಗೆಮಾಡುವೆನೆಂದು ನಿಶ್ಚಯಿಸಿಕೊಂಡಿರುವನು ; ತನ್ನ ನಾಲಿಗೆಯಿಂದ ಅಸತ್ಯವನ್ನು ನುಡಿಯುವನು. ಹೀಗೆ ಈ ಪಾಪವು ಮರುವಿಧವಾಗಿಯ ಪ್ರಾಪ್ತವಾಗುವುದು ಪ್ರಪಂಚದಲ್ಲಿ, ಸತ್ಪುರುಷರಾದವರು, ಸತ್ಯ ಧಮ್ಮ ಪರಾಕ್ರಮ ಭೂತದಯೆ ಪಿ ಯಭಾಷಣ ದೇವಣಾಹ್ಮಣಾತಿಥಿಪೂಜೆ- ಇವುಗಳ ಸ್ವರ್ಗಕ್ಕೆ ವರ್ಗವೆಂದು ಹೇಳುವರು (೪n ಷ್ಣ ಯಾಗಬಹುದು ; ಹಿಮವಂತನು ಹಿಮವನ್ನಾದರೂ ಬಿಟ್ಟಿರಬಹುದು ; ಸಮುದ್ರವು ದರವನ್ನಾ ದರೂ ವಿಖರಿ ಹರಿಯಬಹುದು. ನಾನು ನನ್ನ ಪ್ರತಿಜ್ಞೆಯನ್ನು ಮಾತ್ರ ಎಂದಿಗೂ ಬಿಡಲಾರನು. (ಎಂದು ರಾಮನು ಹೇಳಿದನು) ೧೪೯ - ಹೀಗೆಂದು ಹೇಳಿದ ಶ್ರೀರಾಮನ ಮಾತನ್ನು ಕೇಳಿ, ಭರತನು, ಸತ್ವರಿಗೂ ಹಿತವನ್ನು ಬಯಸಿ, ಸಮಸ್ತ ಜನಗಳ ಎದುರಿಗೆ, ಶ್ರೀರಾಮನನ್ನು ಕುರಿತು ಹೀಗೆ ಹೇಳಲುಪಕ್ರಮಿಸಿದನು ಇದು ಅಯೋಧ್ಯಾಕಾಂಡದಲ್ಲಿ ಭರತನು ರಾಮನನ್ನು ಅಯೋಧ್ಯಾನಗರಕ್ಕೆ ಬರಬೇಕೆಂದು ಪ್ರಾರ್ಥಿಸಿದನಂಬಲ್ಲಿಗೆ ಹದಿನೆಂಟನೆಯ ಸರ್ಗವು.