ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

t (ಸಈ ಶ್ರೀ ತತ್ವಸಂಗ್ರಹ ರಾಮಾಯಣಂ ರವಃ ಸ್ವತ ಮೇಧಾವೀ ಮಹಾಬಲಪರಾಕ್ರವಾಃ | ಅಪರಾಧವಿಹೀನಃ ರ್ಸ ಪಿತುರಾಜ್ಞಾನುಪುಲಕಃ | ಅಹಂ ಪಾವನಾನೇನ ಲೋಕವಾದಭರಾತುರಃ | ವಲ್ಕಲಾಂ ಯಥಾ ರಾಮಃ ತಥಾಹಂ ವನಗೋಚರಃ ಚತುರ್ದಶಸವಾನೀತ್ಯಾ ವನೇ ಮಲಫಲಾಶನಃ ||೧೩|| ರಾಮೇ ಪ್ರತಿಜ್ಞಾ ಸ್ಯಂ ತೀತ್ಯಾ ಪ್ರವಿಷ್ಟೇ ನಗರಂ ಸ್ವಕಮ್ | ಅಭಿಜಕ್ಕ ಮಹಾರಾಜೈ ಸಿಂಹಾಸನಗತೇ ಸತಿ [೧೪! ಸಂಕೇತನಗರಂ ಪಠ್ಯ ಕ್ಷೇತಚ್ಛತ್ರಧರೋಸ್ಕೃಹತ್ ! ತಾವತ್ ಸಂಕೇತನಗರಂ ಪ್ರವೇಕ್ಷಾಮಿ ಸುಖಾಯ ನ |೧೫|| ಇದಂ ಸತ್ಯಮಿದಂ ಸತ್ಯಂ ಶವೇ ಶ್ರೀರಾಮಚಂದಯೋಃ ||೧೬|| ಶುತ್ತಾ ರಾಮೋಪಿ ತಮ್ಮಾ ಕ್ಯಂ ಗುರವೇ ಭರತೋದಿತವಮ್ | ಭಯಭಕ್ತಿಯುತಂ ಸ್ಪರ್ಸ್ಕಿ ಪ್ರೀತಿಲಕ್ಷಣಸಂಯುತಮ್ |೧೭|| ಆಲಿ ಭರತಂ ರಾಮಃ ಸಂಸ್ತುತ್ಯವ ಮಹಾಬಲಮ್ || ಪ್ರೊವಾಚ ವಚನಂ ಧೀರಃ ತದ್ದಿ ತಂ ಮನಸಾ ಸ್ಮರ್ರ |avl ಭ್ರಾತಾನಿ ಮಮ ಭಕಸಿ ಬುದ್ದಿ ಮಾನಸಿ ಸೋದರ || ಮಮಜ್ಞಾಂ ತಂ ಪುರಸ್ಕೃತ್ಯ ರಾಜ್ಯಂ ಶಾಂತುಮರ್ಹಸಿ ||೧೯|| ದೊಂದಪರಾಧವೂ ಇಲ್ಲದಿದ್ದರೂ, ತಂದೆಯ ಅಪ್ಪಣೆಯನ್ನು ಪರಿಪಾಲಿಸುವುದಕ್ಕಾಗಿ ಅರಣ್ಯವಾಸ ವನ್ನನುಭವಿಸುವನು. ನಾನಾದರೋ, ಜೈಷ್ಣನಿಗೆ ಅವಮಾನಹೇತುಭೂತನಾಗಿ, ಲೋಕಾಪ ವಾದಭಯದಿಂದ ಸಂಕಟಪಡುತಿರುವೆನು. ಅದುಕಾರಣ, ರಾಮನು ಹೇಗಿರುವನಹಾಗೆಯೇ ನಾನೂ ನಾರುಮಡಿಯುಟ್ಟು ಕೊಂಡು, ಅರಣ್ಯದಲ್ಲಿಯೇ ಇದ್ದು ಗೊಂಡು, ಫಲಮೂಲ ಗಳನ್ನು ತಿನ್ನುತ, ಹದಿನಾಲ್ಕು ವರ್ಷಗಳನ್ನು ಕಳೆದು, ರಾಮನು ತನ್ನ ಪ್ರತಿಜ್ಞೆಯನ್ನು ಮುಗಿ ಯಿಸಿಕೊಂಡು ಅಯೋಧ್ಯೆಯನ್ನು ಪ್ರವೇಶಿಸಿ ಸಿಂಹಾಸನದ ಮೇಲೆ ಪಟ್ಟಾಭಿಷೇಕಮಾಡಿಕೊಂ ಕರೆ, ಆಗ ಅವನಿಗೆ ತಚ ತ್ರವನ್ನು ಹಿಡಿದುಕೊಂಡು ನಿಂತುಕೋಳಿ ವೆನು. ಅದುವರೆಗೆ, ನನ್ನ ದೇಹಸೌಖ್ಯಕ್ಕೋಸ್ಕರವಾಗಿ ಅಯೋಧ್ಯಾ ನಗರವನ್ನು ಪ್ರವೇಶಿಸುವುದಿಲ್ಲ. ಇದು ಸತ್ಯವು; ಇದೇ ಸತ್ಯವು. ಶ್ರೀರಾಮನ ಪಾದದಮೇಲೆ ಆಣೆಯಿಟ್ಟು ಹೇಳಿರುವೆನು” ? ಎಂದು ವಿಜ್ಞಾಪಿಸಿದನು (೧೧-೧೬||

  • ಹೀಗೆ ಭಯಭಕ್ತಿಯುಕ್ತನಾಗಿಯೂ ತನ್ನಲ್ಲಿ ಪ್ರೀತಿಸಂಯುತವಾಗಿಯೂ ಇರುವ ಭರತನಿಂದ-ಗುರುಗಳಿಗೆ ವಿಜ್ಞಾಪಿಸಲ್ಪಟ್ಟ ಮಾತನ್ನು ಕೇಳಿ, ಶ್ರೀರಾಮನು, ಮಹಾಬಲನಾದ ಭರತನನ್ನು ಆಲಿಂಗಿಸಿ, ಅವನನ್ನು ಶ್ಲಾಘಿಸಿ, ತನ್ನ ಮನಸ್ಸಿನಲ್ಲಿ ಅವನಿಗೆ ಹಿತವನ್ನು ಬಯಸುತ, ಅವನನ್ನು ಕುರಿತು ' ಮಲ್ಪ ! ಭರತ! ನೀನು ನನಗೆ ತಮ್ಮನಾಗಿಯ ಭಕ್ತನಾಗಿಯೂ ಬುದ್ದಿ ಶಾಲಿಯಾಗಿಯೂ ಇರುವೆ. ನೀನು ನನ್ನ ಅಜ್ಜಿಯನ್ನು ಮುಂದಿಟ್ಟು ಕೊಂಡು ರಾಜ್ಯವನ್ನು ಕಾಪ dodು ' ಎಂದು ಹೇಳಿದನು ||೧೬-೧೯.