ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ht ಆಯೋಧ್ಯಾಕಾಂಡಃ ಶ್ರೀ ಭರತಉವಾಚ, ಆಧಿಹಾರ್ಯ ಪದಾಭ್ಯಾಂ ಪಾದುಕೇ ಹೇಮಭೂಷಿತೇ | ಏತೇ ಹಿ ಸರ್ವಲೋಕಸ್ಯ ಯೋಗಕ್ಷೇಮಂ ವಿಧಾನ್ಯತಃ |೨೦|| ಇತ್ಯುಕ್ತಃ ಸೋಧಿರುದ್ಯಾಥ ಪಾದುಕೇ ಹೈವರುಹ್ಯ ಚ | ಪ್ರಯಚ್ಚತ್ ಸುಮಹಾತೇಜಾಃ ಭರತಾಯ ಮಹಾತ್ಮನೇ ||೨೧| ಗೃಹೀತ್ವಾ ಪಾದುಕೇ ದಿವ್ಯ ಭವತೋ ರತ್ನಭೂಷಿತೇ | ರಾಮಂ ತತಃ ಪರಿಕಮ್ಯ ಪ್ರನಾಮ ಪುನಃಪುನಃ |೨| ಭರತಃ ಪುನರಾಯೇದಂ ಭಕ್ತಿಗದ್ದ ದಯಾ ಗಿರಾ || ನವಪಞ್ಞಸಮಾನೇ ತಂ ಪ್ರಥಮೇ ದಿವಸೇ ಯದಿ || ನಾಗಮಿಪೈಸಿ ಚೇದ್ರಾವ ಪ್ರವಿಶಾಮಿ ಮಹಾನಲಮ್ |೨೩|| ಬಾಢಮಿತ್ಯೇವ ತಂ ರಾಮಃ ಪ್ರತ್ಯು ಭಕ್ತವತ್ಸಲಃ || ಭಾತರಂ ಭಕ್ತಿಸಮ್ಪನ್ನಂ ಭರತಂ ಕೈಕಾಸುತ ||೨೪|| ಪುನರಹ ವಚನಂ ಲೋಕಾನುರ್ಗಹಕಾವ್ಯಯಾ ೨೫| ಅದ್ಯಪದ್ದತಿ ಲೋಕಾನಾಂ ಭಕ್ತಿ ಮಾರ್ಗದರ್ಶಕಃ || ಕೀರ್ತಿಮಾನಪಿ ಲೋಕೇಷು ಮಾತ್ರ ಸಾದಾದ್ಧವಿಷ್ಯತಿ ||೬| ಇದನ್ನು ಕೇಳಿ, ಭರತನು ಶ್ರೀರಾಮನನ್ನು ಪ್ರಾರ್ಥಿಸುವನು - - ಆರ ! ಈ ಸುವರ್ಣ ಮಯವಾದ ಪಾದುಕೆಗಳನ್ನು ಒಂದುಸಲ ನಿನ್ನ ಪಾದಗಳಿಂದ ಮೆಟ್ಟುವನಾಗು. ಇವುಗಳೇ, ಸಮಸ್ತ ಲೋಕಕ್ಕೂ ಯೋಗಕ್ಷೇಮಗಳನ್ನು ಮಾಡಿಕೊಂಡಿ ರುವುವು 19ol ಬಳಿಕ ಈರೀತಿಯಾಗಿ ಭರತನಿಂದ ಪ್ರಾರ್ಥಿಸಲ್ಪಟ್ಟ ಮಹಾತೇಜಸ್ವಿಯಾದ ಶ್ರೀರಾಮನು ಆ ಪಾದುಕೆಗಳ ಮೇಲೆ ನಿಂತುಕೊಂಡು ಅಲ್ಲಿಂದ ಇಳಿದವನಾಗಿ, ಅವುಗಳನ್ನು ಮಹಾತ್ಮನಾದ ಭರತನಿಗೆ ಕೊಟ್ಟನು 19೧೦ ಆಗ ಆಭರತನು, ದಿವ್ಯವಾದ ಆ ರತ್ನ ಪಾದುಕೆಗಳನ್ನು ಸ್ವೀಕರಿಸಿ, ಬಳಿಕ ರಾಮನನ್ನು ಪ್ರದಕ್ಷಿಣೆಮಾಡಿ, ಮತ್ತೆ ಮತ್ತೆ ನಮಸ್ಕರಿಸಿದನು |೨೨|| ಅನಂತರ, ಪುನಃ ಭಕ್ತಿಯಿಂದ ಗದ್ದ ದಕಂಠನಾಗಿ ಆಲ್ಯ ! ಹದಿನಾಲ್ಕು ವರ್ಷಗಳು ಕಳೆದ ಬಳಿಕ, ಮೊದಲನೆಯದಿವಸ ನೀನು ಬಾರದಿದ್ದ ಪಕ್ಷದಲ್ಲಿ ನಾನು ಅಗ್ನಿಪ್ರವೇಶಮಾಡುವನು ? ಎಂದು ಹೇಳಿದನು |೨೩|| ಆಗ ಭಕ್ತವತ್ಸಲನಾದ ಶ್ರೀರಾಮನು, ಹಾಗೆಯೇ ಆಗಲೆಂದು ಅದಕ್ಕೆ ಒಪ್ಪಿಕೊಂಡು, ಮಹಾಭಕ್ತನಾದ ಕೈಕೇಯಿತ್ರನಾದ ಭರತನನ್ನು ಕುರಿತು, ಲೋಕಾನುಗ್ರಹಾರ್ಥವಾಗಿ ಮತ್ತೆ, ಈ ಮಾತನ್ನು ಹೇಳಿದನು [೨೪-೨೫|| ಮಲ್ಪ ] ಭರತ! ನನ್ನ ಅನುಗ್ರಹದಿಂದ, ನೀನು ಇದುಮೊದಲುಗೊಂಡು ಜನರಿಗೆ ಭಕ್ತಿ ಮೂರ್ಗವನ್ನು ತೋರಿಸತಕ್ಕವನಾಗಿಯೂ, ಅತ್ಯಂತ ಕೀರ್ತಿಯುಕ್ತನಾಗಿಯೂ ಇರುವೆ