ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹ ದಹುಣಂ (ಸ (ಸಣೆ ಮುಕ್ತಿಂ ವಾಸಿ ಪ್ರದಾಸ್ಯಹಂ ನ ತು ಭಕ್ತಿಂ ಕದಾಚನ | ಯದಿ ಭಕ್ತಿಧೆಡಿಸಿ ಮೇ ಸತ್ಯಲ್ ನ ಮುಕ್ತಿಕವಶಿಷ್ಯತೇ | ತಪ್ಪುತ್ ಸರ್ವಂ ಪುಜ್ಯ ಮದ್ಭಕ್ತಿಪರವೋ ಭವೇತ್ || ಮದ್ಭರಚಲಾ ನೃಣಾಂ ಕಾಮಧುಗೃತಿ ಧ್ರುವಮ್ (ovt ಮಯಿ ಭಕ್ತಿ ಯಕೃತ್ವ ಯೋ೫ ಮುಕ್ತಿಮುನಿಪಾತಿ | ಸ ಲೋಕೇ ವಹ್ಲಿ ಮತ್ಸಲ್ಯ ವಧೆನ್ನಂ ತುಮಿಚ್ಛತಿ || ಸಂಸಾರೇ ಯಾದೃಶೀ ಪ್ರೀತಿ ಮಯಿ ಸದ್ಯದಿ ತಾದೃಶೀ * ಕ ಬನ್ದ ಮನುವರ್ತತ ಸ ನೇಚ್ಛನ್ನಪಿ ಮುಚ್ಯತೇ |೩೦|| ದೇಹಾತ್ಮವಾದಿನಾಂ ಲೋಕೇ ವಿಷಯಾಸಕಚೇತಸಾವನ್ | ಮದ್ದಕ್ಕಿರ್ದಲ್ರಭಾ ನೃಣಾಂ ಅನೈವರ್ಕದತ್ಸವ -2 ಬಹುಜನ್ಮಕೃತೈಃ ಪುಣ್ಯ ಮಯಿ ಭಕ್ತಿ ಪ್ರಜಾಯತೇ | ಭಕ್ತಿಂ ಮಯಿ ದೃಢಾಂ ಕೃ ವಾಮೇವೈಶ್ಯತಸಂತಯಮ್ ೩೨! ಸ ಶ್ರೇಷ್ಠಃ ಸರ್ವವರ್ಣೇಭ್ಯ ಸ ಧನ್ಯಃ ಸ ಗುಣಾಧಿಕ್ | ಕೃತಕೃತ್ಯಃ ಸ ತು ಪೋಕೊ ನೀಚೋಪಿ ಮಯಿ ಭಕ್ತಿ ಮರ್ತ ||೩೬8 ನಾನು ಮುಕ್ತಿಯನ್ನಾದರೂ ಕೊಡುವೆನಲ್ಲದೆ, ಭಕ್ತಿಯನ್ನು ಸಾಮಾನ್ಯವಾಗಿ ಕೊಡುವು ದಿಲ್ಲ. ನನ್ನಲ್ಲಿ ಭಕ್ತಿಯು ದೃಢವಾಗಿಬಿಟ್ಟ ಪಕ್ಷದಲ್ಲಿ, ಅಮೇಲೆ ಮುಕ್ತಿಯೆಂಬುದು ಅವಶೇಷ ವಗಿ ನಿಲ್ಲಲಾರದು |೨೭| ಆದಕಾರಣ, ಪುರುಷನು ಸಮಸ್ತವನ್ನೂ ಪರಿತ್ಯಜಿಸಿ ನನ್ನಲ್ಲಿ ಭಕ್ತಿತತ್ಪರನಾಗಬೇಕು. ನನ್ನಲ್ಲಿ ದೃಢವಾದ ಭಕ್ತಿಯು ಮನುಷ್ಯರಿಗೆ ಕಾಮಧೇನುವಾಗುವುದು. ಇದು ನಿಶ್ಚಯವೆ . ಯಾವನು ನನ್ನಲ್ಲಿ ಭಕ್ತಿಯಿಡದೆಯೇ ಮುಕ್ತಿಯನ್ನ ಪೇಕ್ಷಿಸುವನೋ, ಆ ಮೂಢನುಬೆಂಕಿಯಿಲ್ಲದಯೇ ಅಡಿಗವಾಡಲಪೇಕ್ಷಿಸುವನು |೨೯|| - ಸಂಸಾರದಲ್ಲಿ ಎಂತಹ ಪ್ರೀತಿಯಿರುವುದೋ-ಅಷ್ಟು ಪ್ರೀತಿಯು ನನ್ನಲ್ಲಿದ್ದ ಪಕ್ಷದಲ್ಲಿ, ಅಮೇರೆ ಯಾವನುತಾನ ಈ ಸಂಸಾರಬಂಧವನ್ನನುಸರಿಸುವನು ? ಅ೦ಧವನು, ತಾನು ಅಪೇಕ್ಷಿಸ ದಿದ್ದರೂ ಮುಳ್ಳನಾಗುವನು ||೩೦||

  • ಲೋಕದಲ್ಲಿ ದೇಹಾತ್ಮವಾದಿಗಳಾಗಿ ವಿಷಯಾಸಕ್ಕಚಿತ್ತರಾಗಿರುವ ಮನುಷ್ಯರಿಗೆ, ಕುರು ಡನಿಗೆ ಸೂರದರ್ಶನವು ದುರ್ಲಭವಾಗುವಂತ, ನನ್ನ ಭಕ್ತಿಯು ದುರ್ಲಭವಾಗುವುದು 1೩೧

ಹಿರ ನೂರು ಬನ್ನಗಳಲ್ಲಿ ಮಾಡಿದ ಕಣ್ಮವಿಶೇಷದಿಂದ ನಮ್ಮ ಭಕ್ತಿ ಹುಟ್ಟುವರು. ಸನ್ಮ ದೃಢವಾಗಿ ಭಕ್ತಿಯನ್ನು ಮಾಡಿದರೆ, ನಿಸ್ಸಂಶಯವಾಗಿ ನನ್ನ ಕೊಂದುವನು | ಅವನು ನನ್ನಲ್ಲಿ ಭಕ್ತಿಯಿಡುವನೋ, ಅವನು ಎdಹ ನೀಡನದ್ದ, ಸಮಸ್ತ ಈಗಲೂ ಆತನೇ ಮನು; ಅವನೇ ಧನು; ಅವನ ಗುಳಕು ; ಅವನೇ ಕೃತಕೃತ್ಯನನ್ನಿ ಕೊಳ್ಳುವನು