ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಅಯೋಧ್ಯಾಕಾಂಡಃ ತಾರತಮ್ಯಂ ನ ಭಕ್ತನು ಮಯಿ ಚಾನನ್ಯಭಕ್ತಿಸು | ಭಕಾಏನ ಸದಾ ಶ್ರೇಷ್ಠಾಃ ಮಮ ತೇಷಾಂ ತಥಾಸ್ಯಹಮ್ |೩೪|| ತನ್ನ ದುಕ್ತಾ ಮದ್ದಕ್ಕೂ ಮಜಾನಿರತಃ ಸದಾ || ಮಯಿ ಭಕ್ತಿಪರೋ ಭೂತ್ವಾ ಸರ್ವಾ೯ ಕಾಮಾನವಾಪ್ಪ ನಿ ೩೫!! ಇತ್ಯು ಭರತೋಮ್ಯಾಹ ರಿಮಂ ನತ್ವಾ ಪುನಃಪುನಃ || ತಯಿ ಭಕ್ತಿ ದೃಢಾ ಯದ್ವತ್ ವದ ತತ್ ಸಾಧನಂ ವಿಭೋ |೩೩|| ಶಿರಾಮ ಉವಾಚ, ಸಾಧು ಸೃಷ್ಟಂ ಮಹಾಭಾಗ ದುರ್ಲಭಂ ಭಕ್ತಿಸಾಧನವಮ್ | ತಧಾಮಿ ತವ ನಕ್ಷಹಂ ಸಾವಧಾನತಯಾ ಶೃಣು ||೩೭|| ಮತ್ತುಣ್ಯಗಾಧಾಶ್ರವಣಂ ಮತ್ತೂಜಾರತಿರಸಾ || ಮದ್ಭಕಸಬಿ ಮತ್ತೇವಾ ಸದಾ ಮನ್ನಾ ಮಕೀರ್ತನಮ್ i೩vD ಮನ್ನನ ಪಠನಂ ನಿತ್ಯಂ ಸರ್ವಕರ್ಮಪ್ರಣಂ ಮಯಿ | ಸರ್ವಲಾಭೋಪಹರಣಂ ಮದರ್ಥ೦ ಸುದ್ದಿ ಚೇಷ್ಟನಮ್ ||೩|| ಮತ್ತು ತಿರ್ಮನಮಸ್ಕಾರ ಮತ್ರಗಮನಂ ತಥಾ | ಮನ್ಸೂರ್ತಿದರ್ಶನಧ್ಯಾನೇ ಪರಿಚ ರ್ಖಾ ಸಮನ್ವತಃ [೪೦! ಅನನ್ಯ ಭಕ್ತರಾಗಿರುವ ನನ್ನ ಭಕ್ತರಲ್ಲಿ ಪರಸ್ಪರತಾರತಮ್ಯವೆಂಬುದು ಸ್ವಲ್ಪವೂ ಇಲ್ಲ. ಸಾಮಾನ್ಯವಾಗಿ ನನ್ನ ಭಕ್ತರೇ ಶ್ರೇಷ್ಠರಾದವರು ; ನಾನೂ ಅವರಲ್ಲಿ ತಾರತಮ್ಯವಿಲ್ಲದೆಯೇ ಇರುವೆನು |೩೪|| ಅದುಕಾರಣ, ನನ್ನ ಮಾತಿನಂತೆ ನೀನೂ ನನ್ನ ಭಕ್ತನಾಗಿ, ಸದಾ ನನ್ನ ಪೂಜೆಯಲ್ಲಿ ಆಸಕನಾಗಿ, ನನ್ನಲ್ಲಿ ನಿಜವಾದ ಭಕ್ತಿಯ ಸ್ಟಿದ್ದರೆ, ಸಕಲವಾದ ಇಷ್ಟಾರ್ಥಗಳನ್ನೂ ಪಡೆ ಯುವೆ |೩೫|| ಹೀಗಂದು ಶ್ರೀರಾಮನಿಂದ ಹೇಳಲ್ಲ . ಆ ಭರತನು, ಪುನಃಪುನಃ ರಾಮನಿಗೆ ನಮಸ್ಕಾರ ಮಡಿ, ಅವನನ್ನು ಕುರಿತು ' ವಿಭೋ ! ಹೇಗಿದ್ದರೆ ನಿನ್ನಲ್ಲಿ ಭಕ್ತಿ, ದೃಢವಾಗುವುದೋ, ಅಂತಹ ಸಾಧನವನ್ನು ನನಗೆ ಹೇಳುವನಾಗು ' ಎಂದು ಪ್ರಾರ್ಥಿಸಿದನು ||೩|| ಇದನ್ನು ಕೇಳಿ ಶ್ರೀರಾಮನು ಉತ್ತರ ಹೇಳುವನು '- ಎಲ್ಲ ಮಹಾನುಭಾವನಾದ ಭರತನೆ ! ನೀನು ಬಲು ಚೆನ್ನಾಗಿ ಕೇಳಿದೆ. ಭಕ್ತಿಯ ಇಂಧನವೆಂಬುದು ಸಾಮಾನ್ಯವಾಗಿ ದುರ್ಲಭವಾದುದು. ಆದರೂ, ನಾನು ನಿನಗೆ ಹೇಳುವೆನು. ಸಾವಧಾನವಾಗಿ ಕೇಳು |೭|| ಆ ಭಕ್ತಿ ಸಾಧನವೇನೆಂದರೆ, ನನ್ನ ಪುಣ್ಯಕಥಾಶ್ರವಣ, ಆ ಕ್ಷಣವೇ ನನ್ನನ್ನು ಪೂಜಿಸುವ ದರಲ್ಲಿ ಆಸಕ್ತಿ, ನನ್ನ ಭಕ್ತರ ಸಹವಾಸ, ನನ್ನ ಸೇವೆ, ಸತ್ವದಾ ನನ್ನ ನಾಮಕೀರನ, ನಿತ್ಯ ವಾಗಿ ನನ್ನ ಮಂತ್ರವನ್ನು ಪಠಿಸುವಿಕೆ, ಸಕಲ ಕರವನ್ನೂ ನನ್ನಲ್ಲಿ ಅರ್ಪಿಸುವಿಕ, ಸಕಲಶಾಭ 21