ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ೨ ತತ್ವ ಸಂಗ್ರಹ ರಾಮಾಯಣಂ [ಸರ್ಗ ದೇಹಾದ್ಯನಾತ್ಮಚಿನ್ನಾ ವಿಷಯದು ವಿರಕ್ಕತಾ | ಕಾಮಕ್ರೋಧಾದಿರಾಹಿತ್ಯಂ ಮಯಿ ಸರ್ವೊತ್ತಮತ್ಪಧಿಃ |೪|| ಸರ್ವಭೂತಸುಹೃತಂ ಚ ಸರ್ವಭೂತೇಷು ಮನ್ಮತಿಃ || ಮಯಿ ತ್ಯನನ್ಯಯೋಗೇನ ಮನಸಶಾ ರ್ಪಣ೦ ಸದಾ [೪೨! ಮದ್ಧಾನಂ ಸರ್ವಭೂತೇಷು ಮಿಯವ್ರತಧಾರಣ ಮತ್ರರಿಗ್ರಹm೦ ಭ್ರಾತಃ ಮಯಿ ಸರ್ವನಿವೇದನ[8೩! ಯಥಾಲಾಭನ ಸನ್ನೂಷಃ ಸಮತ್ವಂ "ಸಂಜ್ಞಯೋಃ | ಮಯಿ ತುಷ್ಟಿರ್ಮಯಿ ರತಿಕ್ಲಾ ನ್ಯೂನ್ಯಂ ಮತ್ರ ಬೋಧನಮ್ ||೪೪॥ ಮದುವಸಮಾರಪ್ಪ ಪ್ರತಿವಾಸ್ತುವನಂ ಚ ಮೇ | ಉದ್ಯಾನವನಯಾನಾದಿಕರಣಂ ಮದವ ನವ |೪೫॥ ಯತ್ ಕರೋತಿ ಚ ಯದ್ಭು" ಯದ್ದದಾತಿ ಜುಹೋತಿ ಚ | ಸುಕೃತಂ ದುಷ್ಕೃತಂ ವಾಪಿ ತತ್ ಕುರ್ಯಾತ್ಸಮರ್ಪಣಮ್ |೪೬ || ಜ್ಞಾನ-ಜ್ಞಾನತೋ ವಾಸಿ ದಿವರಾತ್ರಂ ಚ ಸನ್ಮಯೋಃ | ಯದ್ಯತ್ ಕರೋತಿ ತತ್ ಸರ್ವಂ ಕುರ್ಯಾತ್ರಿ ತದೇ ಬಂಧಃ |೪೭! ವನ್ನೂ ನನಗೆ ಒಪ್ಪಿಸುವುದು, ನನಗೋಸ್ಕರ ತನ್ನ ಅವಯವಗಳನ್ನು ವ್ಯಾಪಾರಗೊಳಿಸುವುದು, ನನ್ನ ಸ್ತೋತ್ರ, ನನ್ನ ನಮಸ್ಕಾರ, ನನ್ನ ಕ್ಷೇತ್ರಗಳ ಯಾತ್ರೆ, ನನ್ನ ವಿಗ್ರಹದ ದರ್ಶನ, ಅದರ ಧ್ಯಾನ, ಸುತ್ತಲೂ ಅದರಸೇವೆ, ದೇಹಾದಿಗಳಲ್ಲಿ ಆತ್ಮಜ್ಞಾನಪರಿತ್ಯಾಗ, ವಿಷಯಗಳಲ್ಲಿ ವೈರಾಗ್ಯ, ಕಾಮಕ್ರೋಧಾದಿರಾಹಿತ್ಯ, ನನ್ನಲ್ಲಿ ಸರೊತ್ತಮತ್ವಜ್ಞಾನ, ಸತ್ವ ಭೂತಗಳಲ್ಲಿಯೂ ಮೈತ್ರಿ, ಸಕಲಪ್ರಾಣಿಗಳನ್ನೂ ನಾನೆಂದು ಭಾವಿಸುವಿಕೆ, ಅನನ್ಯಶರಣನಾಗಿ ನನ್ನಲ್ಲಿ ಮನಸ್ಸನ್ನು ಸವ ರ್ಪಿಸುವಿಕೆ, ಸತ್ವ ಭೂತಗಳಲ್ಲಿಯೂ ನನ್ನ ಅನುಸಂಧಾನ, ನನಗೆ ಇಷ್ಟವಾದ ವ್ರತಗಳನ್ನು ಧರಿ ಸುವಿಕೆ, ನನ್ನ ಸಂಗ್ರಹ, ನನ್ನಲ್ಲಿ ಸತ್ವ ಸಮರ್ಪಣ, ಋಥಾಲಾಭವಾಗಿ ಸಂತೋಷ, ಸುಖ ದುಃಖಾದಿಗಳಲ್ಲಿ ಸಮಸ್ಥಿತಿ, ನನ್ನಲ್ಲಿ ಪ್ರೀತಿ, ನನ್ನಲ್ಲಿ ಆಸಕ್ತಿ, ಅನ್ನೋನ್ಯವಾಗಿ ನನ್ನ ವಿಷಯ ವನ್ನು ಬೋಧಿಸುವಿಕೆ, ನನ್ನ ಉತ್ಸವಾರ್ಥವಾಗಿ ಸಮಾರಂಭ, ನನ್ನ ವಿಗ್ರಹವನ್ನು ಪ್ರತಿಷ್ಠ ಮಾಡುವಿಕೆ, ನನಗೋಸ್ಕರವಾಗಿ ಉದ್ಯಾನ ವನ ಯಾನ ಮುಂತಾದುವುಗಳನ್ನು ರಚಿಸುವಿಕೆ, ಯಾವ ರೀತಿಯಲ್ಲಿಯೂ ನನಗೆ ದೊಹಮಡದಿರುವಿಕೆ, ಇತ್ಯಾದಿಗಳೇ ನನ್ನ ಭಕ್ತಿಗೆ ಮುಖ್ಯ ಸಾಧನಗಳು ೩v-೪೫|| ಮತ್ತು, ಮನುಷ್ಯನು-ಯಾವುದನ್ನು ಮಾಡುವನೋ, ಯಾವುದನ್ನು ತಿನ್ನುವನೋ, ಯ ಇದನ್ನು ದಾನಮಾಡುವನೋ, ಯಾವುದನ್ನು ಹೋಮಮಾಡುವನೋ, ಅದೆಲ್ಲವನ್ನೂ ಕಟ್ಟದು ದಾದರೂ ಒಳ್ಳೆಯದಾದರೂ-ನನಗೆ ಸಮರ್ಪಿಸಬೇಕು |YL. ಜ್ಞಾನದಿಂದಲಾಗಲಿ.ಅಥವಾ ಅಜ್ಞಾನದಿಂದಲಾಗಲಿ-ಹಗಲಾಗಲಿ-ರಾತ್ರಿಯಾಗಲಿ. ಸಂಧಿ 8)ಲಗಳಲ್ಲಿಯಾಗಲಿ-ಖವಯವ ಕಲಸವನ್ನು ಮಾಡುವನೋ, ಪಾನಾದವನು ಅದೆಲ್ಲ ವನ್ನೂ ನನ್ನ ಪ್ರೀತಿಗೋಸ್ಕರವಾಗಿ ಮಾಡಬೇಕು n೪೭||