ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ಅಯೋಧ್ಯಾಕಾಂಡ ಏವಮಾದೀನ್ಯನೇಕಾನಿ ಮದ್ದಕ್ಕೆ ಸಾಧನಾನಿ ಚ | ಸವ್ರಜ್ಞ ತೇದು ಮುಖ್ಯಾನಿ'ಮಯಾ ಬ್ರೆಕ್ಕನಿ ಕಾನಿಚಿತ್ |೪|| ಏವಂ ಸಾಧನಸಮೃನ್ನೋ ಯಃ ಕನ್ನನು ಭುವಿ || ಸ ಭಕ್ತಿರ್ಮಾ ಭವೇತ್ ಕೃತಕೃತ್ಯ ಭವೇನ್ನರಃ |೪| ಶ್ರೀ ಶಿವಉವಾಚ. ಇತ್ಯಾದಿ ರಾಮವಾಕ್ಯಾನಿ ಕುತ್ಯಾ ಸರ್ವೆ ಸಭಾಸದಃ | ಮನಯೊ ಮಸ್ತಿ ಇಕ್ಷ್ಮವ ನೈಗವಭರತಸ್ತಥಾ | ಮಾತರತ್ಥಾಮಿ ಮುಮುಚುಃ ನೇತ್ರಾನನ್ನಜಂ ಪಯಃ ೫೦ರಿ ತದಾರ ವ್ಯಾಖಿಲಾರಾಮೇ ಭಕ್ತಿ ಸುರ್ನಷ್ಟಸಂಕಯಾಃ || ತತೋ ರಾಮಸ್ತು ಭರತಂ ಪರಿಷ್ಕದಮಬ್ರವೀತ್ ||೧|| ಮತರಂ ರಕ್ಷ ಕೈಕೇಯಿಂ ವ ದೋಷಂ ಕುರು ತಾಂ ಪ್ರತಿ | ಮಯಾ ಚ ಸೀತಯಾ ಚೈವ ಶಿಸಿ ರಘುನನ್ನ ೫೨| ಇತ್ಯುಕಾರುಪರೀತಕ್ಕೂ ಭಾತರಂ ವಿಸರ್ಜ ಹ !೫೩! ಸಪಾದುಕೇತೇಭರತಃಪ್ರತಾಪರ್ವಾಸ್ಪಲತೇಸಂಪರಿಗೃಹ್ಯಧರ್ಮವಿತ್ | ಪ್ರದಕ್ಷಿಂಚೆ ವಚಕಾರರಾಭುವಂ ಚಕಾರಬೈವೋತ್ತಮನಾಗಮರ್ಧನಿ| ವತ್ವ ! ಭರತ ! ಇವೇ ಮೊದಲಾಗಿ ನನ್ನ ಭಕ್ತಿಗೆ ಸಾಧನಗಳು ಅಸಂಖ್ಯಾತವಾಗಿರು ವುವು. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರವೇ ನಾನು ನಿನಗೆ ಹೇಳಿರುವನು (೪vl ವತ್ಸ ! ಯಾವನೊಬ್ಬ ಮನುಷ್ಯನು ಈ ಸಾಧನಗಳಿಂದ ಸಂಪನ್ನನಾಗುವನೋ, ಅವನೇ ನನ್ನಲ್ಲಿ ಭಕ್ತಿಯುಳ್ಳವನಾಗುವನು; ಅವನೇ ಕೃತಾರ್ಥನಾಗುವನು. (ಎಂದು ಶ್ರೀರಾಮನು ಹೇಳಿದನು) ೨೪೯ 1 ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾಶ್ವತಿ ! ಇತ್ಯಾದಿಯಾಗಿ ಹೇಳಲ್ಪಟ್ಟ ಶ್ರೀರಾಮನ ಮಾತುಗಳನ್ನು ಕೇಳಿ, ಅಲ್ಲಿದ್ದ ಸಮಸ್ತ ಸಭಾಸದರೂ ಮುನಿಗಳ ಮಂತ್ರಿಗಳೂ ವೈದಿಕವರರ ಭರತನೂ ಆಯಿ ಯರೂ ಕೂಡಿ, ತಮ್ಮ ಕಣ್ಣುಗಳಲ್ಲಿ ಅನಂದಬಾಷ್ಪವನ್ನು ಸುರಿಯಿಸಿದರು ॥೫೦l ಅದುಮೊದಲುಗೊಂಡು, ಸಮಸ್ತರೂ ಸಂಶಯವನ್ನು ಬಿಟ್ಟು ರಾಮನಲ್ಲಿ ಭಕ್ತರಾದರು. ಅನಂತರ, ಶ್ರೀರಾಮನು, ಭರತನನ್ನು ತಬ್ಬಿಕೊಂಡು ! ಭರತ! ತಾಯಿಯಾದ ಕೈಕೇಯಿಯನ್ನು ಭಕ್ತಿಯಿಂದ ಕಾಪಾಡು ; ಅವಳಲ್ಲಿ ದೋಷಬುದ್ಧಿಯನ್ನಿರಿಸಬೇಡ. ನನ್ನ ಮೇಲೆಯೂ ಸೀತೆಯಮೇಲೆ ಆಣೆಯಿಟ್ಟಿರುವನು' ಎಂದು ಹೇಳಿ, ಕಣ್ಣೀರುದುಂಬಿದವ ನಾಗಿ, ಅವನನ್ನು ಕಳುಹಿಸಿಕೊಟ್ಟನು ೧-೫೩೧ ಅನಂತರ, ಧರಜ್ಞನೂ ಪ್ರತಾಪಯುಕ್ತನೂ ಆದ ಭರತನು, ಚೆನ್ನಾಗಿ ಅಲಂಕೃತವಾ ಗಿದ್ದ ಆ ರಾಮನ ಪಾದುಕೆಗಳನ್ನು ತೆಗೆದುಕೊಂಡು, ರಾಮನಿಗೆ ಪ್ರದಕ್ಷಿಣನಮಸ್ಕಾರಮಾಡಿ, ಆ ಶಾದುಕೆಗಳನ್ನು ಆನೆಯ ತಲೆಯಮೇಲೆ ಇರಿಸಿದನು II