ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ (ಸರ್ಗ ಟ ಅಥಾನುಪೂರ್ವಾಪ್ರತಿಪೂಜ್ಯತಂಜನಂಗುರೂಂಗ್ಲಮ ಪಕೃತಿಸ್ತಥಾನುಜ್ | ವ್ಯಸರ್ಜಯದಿಸುವವಂಶವರ್ಧನಃ ಸಿತಃಸ್ಮಧರ್ಮೇ ಹಿಮವಾನಿವಾಚಲಃ). ತಂವಾತರೋಜಾಪ್ರಗೃಹೀತಕಂಠಿ ದುಃಖೇನಕಾಮನಯಿತುನಶೇಕು! ಸತ್ಯೇನ ವಾತ್ರಭಿವಾದ್ಯ ಸರ್ವಾಃ ರುರ್ದಕುಟೀಂಸಾಂಪ್ರತಿವೆ: ಶರಾವಃ | ತತಃ ಶಿರಸಿ ಕೃತಾ ತು ಪಾದುಕೇ ಭರತಸ್ತದಾ | ಆರುರೋಹ ರಥಂ ಪೃಷ್ಟಃ ಶತುನ್ನೆ ನ ಸವತಃ 1:೫೭|| ಪ್ರದಕ್ಷಿಣ೦ ಚ ಕುರ್ವಾ ಚಿತ್ರಕೂಟಂ ಮಹಾಗಿರಿಮ್ | ಚತುರಬಿ ಬಲೋಪೇತೋ ಭರದ್ವಾಜಾಶಮಂ ಯಯ [೫v| ತಕಾಂ ರಜನೀಮುಷ್ಯ ಭರದ್ವಾಜೀನ ತೋಪಿತಃ | ಗುಹೇನ ಚಾರ್ಚಿತೋಯೋಧ್ಯಾಂ ಜಗಮ ಸಬಲಾನುಗಃ ॥೫Fil ತತೋ ಮಾತಃ ಸಮಾಶ್ವಾಸ್ಯ ಸನ್ನಿವೇಶ್ಯ ಚ ತಾಃ ಸಪ್ರರೇ | ಅನಾಹೂತಾಗತಬಿ ನಗ್ತಾಮಲ ಜಗವ ಸಃ |೬೦ || ಪಾದುಕೇ ಸೋವಿಚ್ಛಾಥ ನಗಾಮೇ ವಸಂಸ್ತದಾ | ಭರತಃ ಶಾನನಂ ಸರ್ವಂ ಪಾದುಕಾಭ್ಯಾಂ ನೈವೇದಯತ್ (೬೧| ಅನಂತರ, ಹಿಮವಪ್ಪಶ್ವತದಂತೆ ತನ್ನ ಧರದಲ್ಲಿ ನಿಶ್ಚಲವಾಗಿ ನೆಲೆಸಿರುವ ಶ್ರೀರಾಮನು, ಯಥಾಕ್ರಮವಾಗಿ ಅವರೆಲ್ಲರಿಗೂ ಮಾದೆಮಾಡಿ, ಗುರುಗಳನ್ನೂ ಮಂತ್ರಿಗಳನ್ನೂ ಪಟ್ಟಣ ಗರನ್ನೂ ತಮ್ಮಂದಿರನ್ನೂ ಕಳುಹಿಸಿಕೊಟ್ಟನು ||೫|| ಆಗ, ಕಣ್ಣೀರುದು೦ಬಿದ ಕುತ್ತಿಗೆಯುಳ್ಳವರಾದ ರಾಮಮತೃಗಳು, ದುಃಖದಿಂದ ಅವ ನನ್ನು ಕೇಳಿಕೊಳ್ಳುವುದಕ್ಕೆ ಅಸಮರ್ಧರಾದರು. ಶ್ರೀರಾಮನಾದರೋ, ಧೈ ರಾವಷ್ಟಂಭದಿ೦ದ ಅವರೆಲ್ಲರನ್ನೂ ನಮಸ್ಕರಿಸಿ, ಅಳುತ ತನ್ನ ಪರ್ಣಶಾಲೆಯೊಳಕ್ಕೆ ಪ್ರವೇಶಿಸಿದನು ||೫೬ ಅಮೇಲೆ, ಹರ್ಷಯುಕ್ತ ನಾದ ಭರತನು, ಶ್ರೀರಾಮನ ಪಾದುಕೆಗಳನ್ನು ತಲೆಯಮೇಲಿ ಟ್ಟುಗೊಂಡು, ಶತ್ರುಘ್ನ ಸಹಿತನಾಗಿ ರಧವನ್ನು ಹತ್ತಿದನು ||೫೭||

  • ಆನಂತರ, ಆ ಚಿತ್ರಕೂಟಪರ್ವತವನ್ನು ಪ್ರದಕ್ಷಿಣೆಮಾಡಿ, ಚತುರಂಗಸೈನ್ಯಸಮನ್ವಿತ ನಾಗಿ ಭರದ್ವಾಜರ ಆಶ್ರಮಕ್ಕೆ ಬಂದನು ೫vu

ಅಲ್ಲಿ, ಭರದ್ವಾಜರಿ೦ದ ಬಹುಮಾನಿತನಾಗಿ ಒಂದು ರಾತ್ರಿಯಿದ್ದು, ಆಮೇಲೆ ಗುಹನಿಂದ ಅರ್ಚಿತನಾಗಿ, ಸೈನ್ಯದೊಡನೆಯ ಅನುಚರರೊಡನೆಯೂ ಅಯೋಧ್ಯೆಗೆ ಹೋದನು ೧೫೯l. ಬಳಿಕ, ತಾಯಿಯರನ್ನು ಸಮಾಧಾನಪಡಿಸಿ, ಅವರೆಲ್ಲರನ್ನೂ ಅಯೋಧ್ಯಾ ಪಟ್ಟಣದೊಳಗಿ 0ಸಿ, ತಾನು-ಕರೆಯದೆಯೇ ತನ್ನ ಹಿಂದೆ ಅನುಸರಿಸಿ ಬರುತಿರುವ ಸೈನಿಕರಿಂದ ಯುಕ್ತನಾಗಿ ನಂದಿಗ್ರಾಮಕ್ಕೆ ಹೋದನು |Lol ಅನಂತರ ಆ ಭರತನು, ಆ ನಂದಿಗ್ರಾಮದಲ್ಲಿ ಶ್ರೀರಾಮನ ಪಾದುಕೆಗಳಿಗೆ ರಜಾಭಿ ಷೇಕವಐಡಿತಾನೂ ಅಲ್ಲಿಯೇ ವಾಸಮಾಡುತ, ಸಮಸ್ತವಾದ ರಾಜ್ಯದ ಕಾರಭಾಗವನ್ನೂ ಆ ಪಾದುಕೆಗಳಿಗೆ ವಿಜ್ಞಾಪಿಸುತ್ತಿದ್ದನು ||೧||