ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧] t ಅಯೋಧ್ಯಾಕಾಂಡ ತತಸ್ತು ಭರತ ಶ್ರೀರ್ವ ಅಭಿಮಿತ್ಕಾರ್ಯಪಾದುಕೇ | ತದನಸ್ತದಾ ರಾಜ್ಯಂ ಕಾರಯವಸ ಸರ್ವದಾ |೨| ಯದಾ ಹಿ ಯತ್ಕಾರ್ಯಮುಮೈತಿ ಕಿಕ್' ®ಉಶಯನಂ ಚೋಪಹೃತಂ ಮಹಾರ್ಹಮ್ | ಸ ಪಾದುಕಾಭ್ಯಾಂಪಥವಂನಿವೇದ್ಯ ಚಕಾರವಲ್ಲಾ ದೃರತೋಯಥಾವತ್ (೬೩॥ ಇತಿ ಶ್ರೀಮದಯೋಧ್ಯಾ ಕಾಣೇ ಭರತಸ್ಯ ರಾಮಭಕ್ತಿ ಕಥನಂ ನಾಮ ಏಕವಿಂಶಃ ಸರ್ಗಃ,
- *
-
ಹೀಗೆ ಶ್ರೀಮಂತನಾದ ಆ ಭರತನು, ಆಗ ಅಣ್ಣನ ಪಾದುಕೆಗಳಿಗೆ ಅಭಿಷೇಕಮಾಡಿ, ತಾನು ಅವುಗಳಿಗಧೀನನಾಗಿ, ಸರ್ವದಾ ಸಮಸ್ತ ರಾಜಕಾರವನ್ನೂ ನಡೆಯಿಸುತಿದ್ದನು |೨|| ಯಾವಾಗ ಯಾವುದೂಂದು ಕಾರವೊದಗಿದರೂ, ಯಾವುದಾದರೊಂದು ಉಪಹಾರ (ನಜರು) ಬಂದರೂ, ಅದೆಲ್ಲವನ್ನೂ ಭರತನು ಮೊದಲು ಪಾದುಕೆಗಳಿಗೆ ಸಮರ್ಪಿಸಿ ಅನಂತರ ಅವುಗಳನ್ನು ಯಥಾವತ್ತಾಗಿ ಕ್ರಮಪಡಿಸುತಿದ್ದನು ೧೬೩|| ಇದು ಅಯೋಧ್ಯಾಕಾಂಡದಲ್ಲಿ ಭರತನಿಗೆ ರಾಮನು ಭಕ್ತಿಸಾಧನವನ್ನು ಪದೇಶಿಸಿದನಂಬಲ್ಲಿಗೆ ಹತ್ತೊಂಭತ್ತನೆಯ ಸರ್ಗವ, +
- +