ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧LL [ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಅಥ ಶ್ರೀಮದಯೋಧ್ಯಾಕಾ ವಿಂಶಃ ಸರ್ಗಃ, "@. ಶ್ರೀ ಸೂತ ಉವಾಚ. ಭರತೇ ತು ಗತೆ: ರಾಮಃ ಸತ್ಯಸನ್ನೂ ದೃಢವ್ರತಃ | ಭರದ್ವಾಜಾಸ್ತಿಕಂ ಭೂಯೋ ಜಗಮ ಮುನಿಭಿಃ ಸಹ ||೧|| ಸ್ಥತೋರ್ಧಮಾಸಂ ತವ ಸುಖೇನ ಸಪರಿಚ್ಛೇದಃ | ಕಾಶೀಂ ಜಗಮ ಕಾಕು ಭರದ್ವಾಜೀನ ಸಂಯುತಃ |೨| ವಿಶ್ವೇಶ್ವರಪುರೀ ಕಾಶೀ ಸಾಕ್ಷಾತ್ ಕೈಲಾಸಮರಮ್ | ಸರ್ವಯರ್ಾ ತು ನಿವಾಸಾಯ ಕಾಂಕ್ಷಈ ಮುಪೇಕ್ಷಯಾ |೩|| ಯತ್ರ ಸರ್ವೆ ಪ್ರತೀಕ್ಷ ಮೃತ್ಯುಂ ಪ್ರಿಯಮಿವಾತಿಧಿಮ್ || ದೇಹಸನಾಗಮಾತ್ರಣ ಮುಕ್ತಿರ್ಯ ಆರೇ ಸ್ಥಿತಾ |೪| ವಿನಾ ಕೌಶಂ ಶರೀರಸ್ಯ ಸುಖೇನ ಪಶ್ಯತೇ ಸುಖಮ್ | ಸರ್ವತ್ರ ಕೇಶಯೋಗೇನ ನ ಸುಖಾ ಭ್ಯತೇ ಸುಖಮ [೫! ಯತ್ರ ದೇಹಂ ಪರಿತ್ಯಜ್ಯ ನ ಪುನರ್ಬೆಹವಾಪ್ನುಯುಃ | ಅಯೋಧ್ಯಾಕಾಂಡದಲ್ಲಿ ಇಪ್ಪತ್ತನೆಯ ಸರ್ಗವು. . ಶ್ರೀಸೂತಪೌರಾಣಿಕರು ಶೌನಕಾದಿಮುನಿಗಳನ್ನು ಕುರಿತು ಹೇಳುವರು :- ಅಯ್ಯಾ! ಶೌನಕಾದಿಮಹಾಮುನಿಗಳಿರಾ! ಪೂರೊಕ್ಕ ರೀತಿಯಾಗಿ ಭರತನು ಅಯೋ ಗೆ ತೆರಳಿದಬಳಿಕ, ಸತ್ಯಸಂಧನೂ ದೃಢವತನೂ ಆದ ಶ್ರೀರಾಮನು, ಪುನಃ ಮುನಿಗಳೊಡನೆ ಭರದ್ವಾಜರ ಆಶ್ರಮಕ್ಕೆ ಹೋದನು ||೧|| ಆ ಕುಕುನು , ಅಲ್ಲಿಯೇ ಸುಖವಾಗಿ ಹದಿನಯ್ದು ದಿವಸವಿದ್ದು, ಬಳಿಕ ಭರಾ ಜರೂ ಚನೆಯೂ ತನ್ನ ಪರಿವಾರದೊಡನೆಯ ಕಾಶಿಗೆ ಹೋದವನಾದನು ||೨| ಕಾಶಿಯೆಂಬುದು ಸಾಮನ್ಯವಲ್ಲ. ಅದು ಆ ವಿಶ್ವೇಶ್ವರನ ರಾಜಧಾನಿಯು ; ಸಾಕ್ಷಾತ್ ಭೂಕೈಲಾಸಭವನವು. ಎಲ್ಲರೂ ಮುಕ್ತಿಯಲ್ಲಿ ಅಪೇಕ್ಷೆಯಿಂದ ಈ ಕಾಶಿಯನ್ನು ವಾಸಕ್ಕೆ ಸ್ಕರ ಅಪೇಕ್ಷಿಸುವರು ||೩|| ಆ ಕಾಶಿಯಲ್ಲಿ, ಸಮಸ್ತರೂ, ಪ್ರಿಯನಾದ ಅತಿಧಿಯಂತೆ ಮೃತ್ಯುವನ್ನು ನಿರೀಕ್ಷಿಸುವರು. ಏಕೆಂದರೆ,-ಅಲ್ಲಿ ದೇಹತ್ಯಾಗಮಾತ್ರದಿಂದಲೇ ಮೋಕ್ಷವು ಹಸ್ತಗತವಾಗುವುದು |೪|| ಅಲ್ಲಿ, ದೇಹಕ್ಕೆ ಸ್ವಲ್ಪವೂ ಕೇಶವಿಲ್ಲದೆಯೇ-ಸುಖದಿಂದಲೇ ಸುಖವು ಲಭಿಸುತ್ತದೆ. ಮಿಕ್ಕ ಸ ಳಗಳಲ್ಲೆಲ್ಲ, ಶರೀರದ್ದೇಶದಿಂದ ಸುಖವು ಲಭ್ಯವಲ್ಲದೆ, ಸುಖದಿಂದ ಸುಖವು ಲಭ್ಯವಲ್ಲ ||೫|| ಅಲ್ಲಿ ದೇಹವನ್ನು ಬಿಟ್ಟವರು, ಪುನಃ ದೇಹವನ್ನು ಹೊಂದುವುದಿಲ್ಲ. ಅನೇಕ ಜನ್ಮಗಳಲ್ಲಿ