ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܐܘܦ M ಅಯೋಧ್ಯಾಕಾಂಡಃ ಬಹುಜನ್ಮ ತಪೋಭಾ ಯಾ ಪುರೀ ಸರ್ವಸಂಧಃ |೬|| ನರೈರ್ನಿರಸ್ತ ಪಾಪ್‌ಸೈಃ ಲಭ್ಯತೇ ಕಾಶಿಕಾಪುರೀ || ವಿಪ್ಲೋ-8 ಶಿವಸ್ಯ ವಾ ಕ್ಷೇತಂ ನ ಸಮಂ ಕಾಶಿಕಾಪುರಾ |೭|| ತಾಂ ಪುರೀ೦ ರಾಘುವೋ ಗಾ ಸೀತಾ ಲಕ್ಷ್ಮಣೇನ ಚ || ಗಿರಿಜಾಸಹಿತಃ ಶಮ್ರುತಿ ಪ್ರಮಥೈರ್ಯತ್ರ ತಿಪ್ಪತಿ (v - ಸ್ನುತ್ತಾ ಗಲ್ಲಾ ನದೀತೀರ್ಥ ಸ್ಮಪಾದಾಬ್ಬಸಮುದ್ಭವೇ || ಜಪಾಪ ಪರಮಂ ಮನ್ನ ಲೋಕಶಿಕ್ಷಕಾಂಕ್ಷಯ |FU ಋಷಯೋ ಮುನಯಃ ಸರ್ವೆ ಶತ ದಿಜಸತ್ತಮಾಃ | ರಾಮಂ ದ್ರಷ್ಟುಮನುಪಶಃ ಬ್ರಹ್ಮರ್ಷಿಮುನಿಪುದ್ದಿ ವಾಃ ||nol ಕಾಶೀಪುರೇ ಇತಾಸ್ತತ್ರ ಸೀತಾದರ್ಶನಲಾಲಸಾಃ | ಸರ್ವೇ ನರಾಕ್ಷ ನಾಯಕ ರಾಮಾಶ್ರಮವುಪಾಯಯಃ ||೧೧|| ದಪ್ಪಾ ನೀತಾಂ ವಿಶಾಲಾಕ್ಕಿಂ ರಾಮಂ ರಾಜೀವಲೋಚನಮ್ | ಪೀನವಕ್ಷಸ್ಸ೪೦ ರಾಮಂ ಪೀನೋನ್ನ ತಪಯೋಧರಮ್ |೧೨| ಸುನ್ದರಾಸ್ಯಂ ಸ್ಮಿತಮುಖಂ ಪೂರ್ಣಚನ್‌ನಿಭಾನನಾ | ಅಜಾನುಬಾಹುಂ ಶ್ರೀಮನ್ನಂ ಶ್ರೀಮತೀಂ ಕನಕಪ್ರಭಾವ f೧೩|| ಸಕಲ ಸಾಧನಗಳಿಂದಲೂ ತಪಸ್ಸು ಮಾಡಿದರೆ, ಆ ಕಾಶೀಪಟ್ಟಣವು ಲಭ್ಯವಾಗುವುದು ILI ಸಮಸ್ತ ಪಾಪಸಮೂಹವನ್ನೂ ಕಳೆದುಕೊಂಡಿರುವ ಮನುಷ್ಯರಿಂದ ಮಾತ್ರವೇ ಕಾಶೀ ಪಟ್ಟಣವು ಲಭಿಸಲ್ಪಡುವುದು. ಈ ಕಾಶಿಗೆ ಸಮಾನವಾದ ವಿಷ್ಣು ಕ್ಷೇತ್ರವಾಗಲಿ-ಶಿವಕೇಶವಾ ಗಲಿ-ಮತ್ತೊಂದಿಲ್ಲ ೭|| ಯಾವ ಕಾಶೀಪಟ್ಟಣದಲ್ಲಿ ಪಾರ್ವತೀಸಹಿತನಾದ ಪರಮೇಶ್ವರನು ಸಮಥಗಣಗಳೊಡನೆ ವಾಸಮಾಡಿಕೊಂಡಿರುವನೋ, ಅಂತಹ ಕಾಶಿಕಾಪುರಿಯನ್ನು ಸೀತೆಯೊಡನೆಯೂ ಲಕ್ಷಣನೂ ಡನೆಯ ಹೊಂದಿ, ಶ್ರೀರಾಮನು, ಜನರಿಗೆ ಮೇಲುಪಂಕ್ತಿಯನ್ನು ಹಾಕುವುದಕ್ಕೋಸ್ಕರ, ತನ್ನ ಪಾದಕಮಲದಲ್ಲಿ ಉತ್ಪನ್ನ ವಾದ ಗಂಗಾನದಿಯ ತೀರ್ಥದಲ್ಲಿ ಸ್ನಾನಮರಿ, ದಿವ್ಯವಾದ ಜಪವನ್ನು ಜಪಿಸಿದನು v-Fl ಆಗ ಅಲ್ಲಿ, ಋಷಿಗಳೂ ಮುನಿಗಳೂ ಬ್ರಾಹ್ಮಣೋತ್ತಮರೂ ಬ್ರಹ್ಮರ್ಷಿತ, ರೂ ಕೂಡ, ರಾಮನನ್ನು ನೋಡಬೇಕೆಂದು ಬರುತಿದ್ದರು ||೧೦|| ಆ ಕಾಶೀಪಟ್ಟಣದಲ್ಲಿದ್ದ ಸಮಸ್ತ ಸ್ತ್ರೀಪುರುಷರೂ, ರಾಮದರ್ಶನದಲ್ಲಿ ಆಸಕ್ತರಾಗಿ, ರಾಮನ ಆಶ್ರಮಕ್ಕೆ ಬರುತಿದ್ದರು ಸೀತೆಯ ರಾಮನೂ ಪರಸ್ಪರ ಅನುಗುಣರಾಗಿದ್ದರು. ಸೀತೆಯು ವಿಶಾಲನೇತಿಯ ಗಿದ್ದಳು; ರಾಮನು ಕಮಲದಳನಯನನಾಗಿದ್ದನು. ಸೀತೆಯು, ಸ್ಕೂಲವಾಗಿಯೂ ಉನ್ನತ ವಾಗಿಯೂ ಇರುವ ಸ್ತನವುಳ್ಳವಳಾಗಿದ್ದಳು ; ರಾಮನು, ಉಬ್ಬಿದ ಎದೆಯುಳ್ಳವನಾಗಿದ್ದನು. ಸೀತೆಯು, ಮಹಾಕಾ೦ತಿಸಂಪನ್ನೆ ಯಾಗಿಯೂ ಸುವರ್ಣಪ್ರಭೆಯುಳವಳಾಗಿಯೂ ಇದ್ದಳು ;