ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

by [ಸs

ಶ್ರೀ ತತ್ವಸಂಗ್ರಹ ರಾಮಾಯಣ [ಸಈ ಅಹೋ ರೂಪಮಹೋ ಧೈರ್ಯಂ ಅಯೊ ಗಾವಿರ್ಯಮೇವ ಚ || ಅನಯೋರೂಪಲಾವಣ್ಯಂ ಅನಯೋರೇವ ಸಮ್ಮತವಲ್ [೧೪] ಇತ್ಯಾಕ ರ್ಯರಸಾಃ ಸರ್ವ ದಪ್ಪ ಕುರ್ದತೀ ಉಭೌ | ಆಕ್ಷರ್ಯಾನಸ್ಥ ಸಮತಾಃ ಸೀತಾಂ ರಾಮಂ ಚ ಲಕ್ಷ ! ಏವಂ ಕಾಶೀಪುರಾವಾಸ್ಯೆ ಪೂಜಿತಾನ್ಯವರ್ಸ ಸುಖಮ್ | ಭರದಾನ ಸಹಿತಾಃ ಕಥಾಃ ಶ್ರುತ್ವಾ ಮುದಾನ್ವಿತಾಃ link1 ಋತಯಊಚುಃ, ಭೂಮೌ ಕ್ಷೇತ್ರಾಣ್ಯನೇಕಾನಿ ಸನ್ನಿ ಸೂತ ಸಹಸ್ರಃ | ಕಾಶೀ ತೇಭೋಪಿ ಸರ್ವೇಭ್ಯಃ ಕಿಮರ್ಥಮಧಿಕಾಭವತ್ |೧೬| ಕೇನ ಮನ ಪ್ರಭಾವ ಮತ್ತು ಕಾಲೇ ಸಮಾಗತೇ || ಉಪದೇಶಂ ಚ ಸಾದ್ಯ ಮುಷ್ಯನೇ ತತ್ರ ಜನವಃ | ೧ | ಶ್ರೀ ಸೂತ ಉವಾಚ. ಸಾಧು ಸೃಷ್ಟಂ ಮಹಾಭಾಗಃ ಪ್ರಶ್ನೆಯಂ ಪಾಪನಾಶನಃ | ಆನನ್ಗ ವನಮಾಹಾತ್ಮಂ ಸುಗೋಪ್ಯಂ ದುರ್ಲಭಂ ನೃಣಾವತ್ [|| cಮನು, ಮಹಾಕಾ೦ತಿವಿರಾಜಿತನಾಗಿಯೂ ಅಜಾನುಬಾಹುವಾಗಿಯೂ ಇದ್ದನು. ಹೀಗೆ ಒಬ್ಬರಿಗೊಬ್ಬರು ಅನುರೂಪರಾಗಿ ವಿರಾಜಿಸುತ್ತಿರುವ ಆ ಸೀತಾರಾಮರನ್ನು ನೋಡಿ ಅಹಹ ! ಎಂತಹ ರೂಪವು !! ಆಹ! ಎಂತಹ ದೃಶ್ಯವು !! ಎಂತಹ ಗಾಂಭೀರವು !!! ಇವರ ರೂಪಲಾವ ಇವು ಇವರಿಬ್ಬರಿಗೆ ಮಾತ್ರವೇ ಅನುರೂಪವಾಗಿರುವುದು !' ಎಂದು ಹೇಳುತ, ಅಕ್ಷರದಿಂ ದಲೂ ಆನಂದದಿಂದಲೂ ಪರಿಪೂರ್ಣರಾಗಿರುವ ಆ ಕಾಶೀಪಟ್ಟಣವಾಸಿಗಳು, ದಂಪತಿಗಳಾದ ಸೀತಾರಾಮರನ್ನೂ ಲಕ್ಷಣವನ್ನೂ ನೋಡುತಿದ್ದರು ||೧೨-೧೫|| - ಹೀಗೆ ಕಾಶೀಪುರನಿವಾಸಿಗಳಿಂದ ಪೂಜಿಸಲ್ಪಟ್ಟವರಾಗಿ, ಅಲ್ಲಿನ ಕಥೆಗಳನ್ನು ಕೇಳಿ ಹರ್ಷ ಪಡುತ, ಆ ರಾಮದಿಗಳು, ಭರದ್ವಾಜರೊಡನೆ ಅಲ್ಲಿ ಸುಖವಾಗಿ ವಾಸಮಾಡಿಕೊಂಡಿದ್ದರು|೧LI ಹೀಗೆಂದು ಹೇಳುತ್ತಿರುವ ಸೂತರನ್ನು ಶೌನಕಾದಿಗಳು ಪ್ರಶ್ನೆ ಮಾಡುವರು:- ಎಲೈ ಸೂಪೌರಾಣಿಕರೆ ! ಭೂಮಿಯಲ್ಲಿ ಸಾವಿರಗಟ್ಟಲೆಯಾಗಿ ಅನೇಕ ಕ್ಷೇತ್ರಗಳಿರು ವುವು, ಅವುಗಳಲ್ಲೆಲ್ಲ ಕಾಶಿಯು ಇಷ್ಟು ಶ್ರೇಷ್ಠವೆನ್ನಿಸಿಕೊಳ್ಳುವುದಕ್ಕೆ ಕಾರಣವೇನು |೧೭n

  • ಆಳಿ ಮೃತ್ಯುಕಾಲಬರಲಾಗಿ ಉಪದೇಶವನ್ನು ಪಡೆದು ಪ್ರಾಣಿಗಳು ಮುಕ್ತಿ ಹೊಂದು ವವು ' ಎಂದು ಹೇಳಿದಿರಲ್ಲ! ಅದು ಯವ ಮಂತಮಹಿಮೆಯಿಂದ ? ೧vt.

ಶ್ರೀ ಸೂತಮುನಿಗಳು ಉತ್ತರ ಹೇಳುವರು:- - ಎಲೈ ಮಹಾನುಭಾವರು ! ನೀವು ಚೆನ್ನಾಗಿ ಚಿತ್ರಮಂದಿರಿ; ಈ ಪ್ರಶ್ನೆಯು ಲೋಕಗಳ ನಃ ಪರಿಶುದ್ದಿಗೊಳ್ಳಿಸುವುದು, ಆನಂದವನ (ಕಾಶಿ)ದ ಮಹಿಮಯು ಕೇವಲ ಗೋವಾ ದುದು; ಇದು ಮನುಜರಿಗೆ ಸಾಮಾನ್ಯವಾಗಿ ಸುಲಭವಲ್ಲ I೧೯!