ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ತಿನಿಂದ - ೧೬P CL ಅಯೋಧ್ಯಾಕಾಂಡಃ ಅಗಸ್ಸಿನ ಪುರಾ ಪ್ರೋಕ್ಷ ಸುತೀಕ್ಷಾಯ ಯದಾದರಾತ್ | ಉಕ್ತಂ ಚ ರಾಮತಾಸಿನ್ಯಾಂ ತಮ್ಮಚ್ಚಿ ಕೃತರ್ಷಯಃ |೨೦| ಅಗಸ್ಯಉವಾಚ. ಅಸ್ತಿ ವಾರಾಣಸೀ ನಾನು ಪುರೀ ಶಿವಮನೋಹರಾ | ಸರ್ವದಾಪೀಕ್ಷರಸ್ತ ಪಾರ್ವತ್ಯಾ ಸಹ ತಿಷ್ಠತಿ |೨೧|| ತಸಾಪ್ಪಪಸಕಾಃ ಸರ್ವೆ'ಭಕ್ಕಾ ಯಾಂ ಪ್ರತಿದಿರೆ | ಮುಮುಕ್ಷವಃ ಪರಿತ್ಯಜ್ಯ ಸರ್ವಂ ತವ ಸಂಸ್ಥಿತಾಃ |೨೨! ಸದಾ ಶಿವಶಿವೇತ್ವಂ ವದನಃ ಶಿವತತ್ಪರಃ || ಶಿವಾರ್ಪಿತಮನಃಕಾಯವಾಚಃ ಶಿವಪರಾಯಣಾಃ |೨೩8 ಶಿವೋಪಿ ರ್ತಾ ಮುಹುಃ ಪರ್ಶ್ಯ ಅಸೀಚ್ ನಾಸವಾಕುಲಃ | ಕಥಮೇಭ್ಯಃ ಪ್ರದಾಸ್ಯಾಮಿ ಮುಕ್ತಿಮಿತ್ಯತಿದುಃಖಿತಃ | ತತ್ರ ವಾಸ್ತೆ ಗಣೈಃ ಸಾರ್ಧಂ ಖವಿಭಿಕ್ಷ ಮಹಾವಃ ||೨೪| ಏವಂ ಚ ಸತಿ ಭೂಲೋಕಂ ಆಜಗಾಮು ಚತುರ್ಮುಖಃ | ತಮೀಕ್ಷಾ ನಿರೀಕ್ಷೆ ಸಮೃ ಮೇಣಾಕರೋತ್ ಪ್ರಿಯಮ್ |೨೫| ಈ ವಿಷಯದಲ್ಲಿ ಹಿಂದೆ ಆಗಸ್ಯರಿಂದ ಸುತೀಕ್ಷ ಮುನಿಗೆ ಅದರಪುರಸ್ಸರವಾಗಿ ಏನು ಹೇಳಲ್ಪಟ್ಟಿರುವುದೋ, ಅದನ್ನು ಈಗ ನಾನು ನಿಮಗೆ ಹೇಳುವೆನು, ಕೇಳಿರಿ |೨೦|| ಅಗಸ್ತ ರು ಹೇಳಿದುದೇನೆಂದರೆ :- ಪರಮೇಶ್ವರನಿಗೆ ಮನೋಹರವಾದ ವಾರಾಣಸಿಯೆಂಬ ಪಟ್ಟಣವೊಂದಿರುವುದು. ಅಲ್ಲಿ, ಪರಮೇಶ್ವರನು ಸರ್ವದಾ ಪಾರ್ವತಿಯೊಡನೆ ವಾಸಮಾಡಿಕೊಂಡಿರುವನು ||೨೧|| ಆ ಪರಮೇಶ್ವರನ ಸಮಸ್ಯರಾದ ಉಪಾಸಕರೂ ಕೂಡ, ಭಕ್ತಿಯಿಂದ ಆ ಕಾಶೀಪಟ್ಟಣ ವನ್ನು ಸೇವಿಸುತಿದ್ದರು. ಮೋಕ್ಷದಲ್ಲಿಚೆಯುಳ್ಳವರನೇಕರು, ಎಲ್ಲವನ್ನೂ ಬಿಟ್ಟು ಬಿಟ್ಟು, ಸದಾ * ಶಿವ ಶಿವ' ಎಂದು ಸ್ಮರಣೆಮಾಡುತ, ಶಿವಭಕ್ತಿತತ್ಪರರಾಗಿ, ಶಿವನಲ್ಲಿ ತಮ್ಮ ಮನೋವಾ ಕ್ಯಾಯಕರಗಳನ್ನು ಸಮರ್ಪಿಸಿದವರಾಗಿ, ನಿರಂತರವೂ ಶಿವಪರಾಯಣರಾಗಿ ವಾಸಮಾಡಿಕೊ೦ ಆದ್ದರು 199-೨೩|| ಪರಮೇಶ್ವರನೂ ಕೂಡ, ಇವರುಗಳನ್ನು ಪದೇಪದೇ ನೋಡುತ ಇವರೆಲ್ಲರಿಗೂ ನಾನು ಹೇಗೆ ಮುಕ್ತಿಯನ್ನು ಕೊಡಲಿ !' ಎಂದು ಚಿಂತಯಿಂದ ವ್ಯಾಕುಲನಾದನು. ಹೀಗೆ ಮಹಾ ದುಃಖಸಮನ್ವಿತನಾಗಿ, ಪ್ರಮಥಗಣಗಳೊಡನೆಯ ಮಹಾವ್ರತತ್ಪರರಾದ ಮುನಿಗಳೊd ನೆಯ ಅಲ್ಲಿಯೇ ವಾಸಮಾಡಿಕೊಂಡಿದ್ದನು ||೨೪| ಹೀಗಿರುವಾಗ, ಒಂದು ಸಮಯದಲ್ಲಿ ಚುರುಖನು ಭೂಲೋಕಕ್ಕೆ ಬಂದನು. ಅವ ನನ್ನು ನೋಡಿದೊಡನೆಯೇ ಈಶ್ವರನು ಸಂಭ್ರಮದಿಂದ ಸಂತಸ ಪಟ್ಟನು; ಅವನನ್ನು 22